Tag: #beleparihara

 ಬೆಳೆ ಪರಿಹಾರ ಬಿಡುಗಡೆ: ಇಂದು ನನ್ನ ಖಾತೆಗೆ 15 ಸಾವಿರ ರೂಪಾಯಿಗಳು ಜಮೆ

ಆತ್ಮೀಯ ರೈತ ಬಾಂಧವರೇ, ಎರಡನೇ ಕಂತಿನ ಬೆಳೆ ಪರಿಹಾರದ ಹಣ ಇಂದು ನನ್ನ ಖಾತೆಗೆ ಜಮಾ ಆಗಿದೆ. ಮೊದಲನೇ ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳು ನನ್ನ ಖಾತೆಗೆ ಜಮಾ ಆಗಿದ್ದವು, ಇದೀಗ ಎರಡನೇ ಕಂತಿನಲ್ಲಿ 15,000 ರೂಪಾಯಿಗಳು ನನ್ನ ಖಾತೆಗೆ ಖಾತೆಗೆ…

ಬೆಳೆ ಪರಿಹಾರ ಬಿಡುಗಡೆಗೆ ಸರಕಾರ ಆದೇಶ ಯಾವುದಕ್ಕೆ ಎಷ್ಟು ಪರಿಹಾರ?

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವಂಥ ಬರ ಪರಿಹಾರವನ್ನು ರೈತರ ಖಾತೆಗಳಿಗೆ ನೆರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಗೂ ಆದೇಶವನ್ನು ಹೊರಡಿಸಿದೆ. ಹಾಗಾದರೆ ಬನ್ನಿ ಯಾರಿಗೆ ಯಾವ ಬೆಳೆಗೆ…

ರೈತರಿಗೆ ಸಿಹಿ ಸುದ್ದಿ  –ರಾಜ್ಯದ  ರೈತರಿಗೆ ಬರ ಪರಿಹಾರ ಬಿಡುಗಡೆ

2023-24 ನೇ ಸಾಲಿನಲ್ಲಿ ಬರಗಾಲದಿಂದ ರಾಜ್ಯದ ರೈತರು ಭೀಕರ ನಷ್ಟವನ್ನು ಅನುಭವಿಸಿದ್ದು, ಅವರ ನೆರವಿಗೆ ಬರಲು ಈಗಾಗಲೇ ರಾಜ್ಯ ಸರ್ಕಾರವು ಮೊದಲನೇ ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಇದೀಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ 3,454 ಕೋಟಿ…

ವೋಟಿಂಗ್‌ಗೆ ಮುನ್ನವೇ  ಬರ  ಪರಿಹಾರ ವಿತರಣೆ, 34 ಲಕ್ಷ ರೈತರ  ಖಾತೆಗಳಿಗೆ ಕೇಂದ್ರ ಸರಕಾರದ 3,454 ಕೋಟಿ ರೂ. ಹಣ ಇನ್‌ಪುಟ್‌ ಸಬ್ಸಿಡಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಮೊದಲನೇ ಹಂತದಲ್ಲಿ ರೈತರ ಖಾತೆಗಳಿಗೆ ಸಾವಿರ ರೂಪಾಯಿಗಳ ಬರ ಪರಿಹಾರವನ್ನು ರಾಜ್ಯ ಸರ್ಕಾರವು ಜಮೆ ಮಾಡಿತ್ತು. ಕೇಂದ್ರ ಸರ್ಕಾರದಿಂದ ಏನ್ ಡಿ ಆರ್ ಎಫ್ ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರ ಕಾಯುತ್ತಿತ್ತು,…

ಮೊದಲನೇ ಕಂತಿನ ಬೆಳೆ ಪರಿಹಾರ ಜಮಾ ಆಗದವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಈ ಕೆಲಸ ಮಾಡಿ ಹಾಗೂ ಬೆಳೆ ಪರಿಹಾರ ಪಡೆಯಿರಿ

ಮೊದಲನೇ ಕಂತಿನ ಬೆಳೆ ಪರಿಹಾರ ಜಮಾ ಆಗದವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಈ ಕೆಲಸ ಮಾಡಿ ಹಾಗೂ ಬೆಳೆ ಪರಿಹಾರ ಪಡೆಯಿರಿ ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 2023-24…

ಬೆಳೆ ಪರಿಹಾರ, ಬೆಳೆ ವಿಮೆ ಪಡೆಯಬೇಕೆಂದರೆ ರೈತರು ಕೂಡಲೇ ಈ ಕೆಲಸ ಮಾಡಿ

ಬೆಳೆ ಪರಿಹಾರ, ಬೆಳೆ ವಿಮೆ ಪಡೆಯಬೇಕೆಂದರೆ ರೈತರು ಕೂಡಲೇ ಈ ಕೆಲಸ ಮಾಡಿ ಆತ್ಮೀಯ ರೈತ ಬಾಂಧವರೇ, ಇಂದಿನ ಕಾಲದಲ್ಲಿ ಪ್ರತಿಯೊಂದು ಕೂಡ ಡಿಜಿಟಲ್ ಆಗುತ್ತಿದ್ದು, ಇದೀಗ ನಮ್ಮ ಕೃಷಿ ಹಾಗೂ ಕಂದಾಯ ಇಲಾಖೆಯು ಕೂಡ ರೈತರ ಜಮೀನಿನ ಪಹಣಿಗಳನ್ನು ಆಧಾರ್…

ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ? ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ತಿಳಿದಿರುವ ಹಾಗೆ ಈ ಬಾರಿ ಮುಂಗಾರಿನಲ್ಲಿ ಅನಾವೃಷ್ಟಿಯ ಕಾರಣದಿಂದಾಗಿ ರಾಜ್ಯದ ತುಂಬಾ ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗಾಗಿ…

ಅಂತೂ ಬಂತು ತುರ್ತು ಪರಿಹಾರ: ಸಂತ್ರಸ್ತರ ಖಾತೆಗೆ ಮೊದಲ ಕಂತಿನ ಹಣ ಜಮೆ

ಪ್ರಸಕ್ತ ಮುಂಗಾರು ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳೂ ಬರಪೀಡಿತವಾಗಿವೆ. ಮುಂಗಾರು ಆರಂಭದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಜಿಲ್ಲೆಯಲ್ಲಿ 707 ಮನೆಗಳಿಗೆ ಹಾನಿಯಾಗಿದೆ. ಜುಲೈ- ಆಗಸ್ಟ್‌ನಲ್ಲಾದ ಹಾನಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮೆಯಾಗಿದೆ. ಅಳ್ಳಾವರ…