Crop Insurance details on survey NO:ನಿಮ್ಮ ಹೊಲದ ಸರ್ವೆ ನಂಬರ್ ಹಾಕಿ ಬೆಳೆ ವಿಮಾ ಜಮಾ ಮತ್ತು ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ನಮಸ್ಕಾರ ಆತ್ಮೀಯ ರೈತ ಬಾಂಧವರೇ ನೀವು ನಿಮ್ಮ ಹೊಲದ ಸರ್ವೇ ನಂಬರ್ ಹಾಕಿ ಬೆಳೆ ವಿಮೆ ಜಮಾ ಮತ್ತು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಈ ಲೇಖನೆಯಲ್ಲಿ ಕೆಳಗಡೆ ಹೇಳಿರುವಂತೆ ಮಾಡಿ ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ಸರ್ವೆ ನಂಬರನ್ನು ಹಾಕಿ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.ಹಾಗಾದರೆ ಬನ್ನಿ, ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದನ್ನು ನೋಡೋಣ. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಂರಕ್ಷಣೆ ಎಂದು ಸರ್ಚ್ … Read more

Bara Parihara list released:ಬರ ಪರಿಹಾರ ಪಟ್ಟಿ ಬಿಡುಗಡೆ: ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಈ ಬಾರಿ ಬರ ಪರಿಹಾರದ ಹಣವನ್ನು ನೇರವಾಗಿ ಅರ್ಹ ರೈತರಿಗೆ ವರ್ಗಾವಣೆ ಮಾಡಲು DBT ಮೂಲಕ ಹಣ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ . FID ತಂತ್ರಾಂಶದಲ್ಲಿ ಯಾವೆಲ್ಲ ರೈತರ ವಿವರಗಳನ್ನು ಇರುತ್ತದೆಯೋ ಅಂತಹ ಅರ್ಹ ರೈತರ ವಿವರಗಳನ್ನು ಬಳಕೆ ಮಾಡಿಕೊಂಡು ಹಣ ಹಾಕಲು ನಿರ್ಧಾರ ಮಾಡಿದ್ದಾರೆ. ಕೃಷಿ ಇಲಾಖೆಯು  ಫ್ರೂಟ್ಸ್(fruits) ತಂತ್ರಾಂಶದಲ್ಲಿ ನೋಂದಣಿಯಾಗಿ ಎಫ್ಐಡಿ ನಂಬರನ್ನು ಹೊಂದುವಂತಹ ರೈತರಿಗೆ ಬರ ಪರಿಹಾರವನ್ನು ಪಡೆಹಲು ಅರ್ಹರಾಗಿರುತ್ತಾರೆ ಆದ ಕಾರಣ ರೈತರು ಕಡ್ಡಾಯವಾಗಿ FID … Read more

interim crop insurance for red chilli and onion released:ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ವಿಮೆ ತುಂಬಿರುವ ರೈತರಿಗೆ ಪ್ರತಿ ಹೆಕ್ಟರಿಗೆ 10,237 ರೂಪಾಯಿಗಳಂತೆ ಮಧ್ಯಂತರ ಪರಿಹಾರ. ನಿಮ್ಮ ಖಾತೆಗೆ ಜಮಾ ಆಗಿದೆ ಈಗಲೇ ಚೆಕ್ ಮಾಡಿಕೊಳ್ಳಿ.

interim crop insurance for red chilli and onion:ನಮಸ್ಕಾರ ಆತ್ಮೀಯ ರೈತ ಬಾಂಧವರೇ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ವಿಮೆ ತುಂಬಿರುವ ರೈತರಿಗೆ ಪ್ರತಿ ಹೆಕ್ಟರಿಗೆ 10,237 ರೂಪಾಯಿಗಳಂತೆ ಮಧ್ಯಂತರ ಪರಿಹಾರ. ನಿಮ್ಮ ಖಾತೆಗೆ ಜಮಾ ಆಗಿದೆ ಈಗಲೇ ಚೆಕ್ ಮಾಡಿಕೊಳ್ಳಿ. ಈಗಾಗಲೇ ಕೆಲವೊಂದಿಷ್ಟು ರೈತರಿಗೆ ಮಧ್ಯಂತರ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದ್ದು ಇನ್ನುಳಿದ ರೈತರಿಗೆ ಕೆಲವೇ ದಿನಗಳಲ್ಲಿ ಜಮಾ ಆಗಲಿವೆ. ಕುಂದಗೋಳ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಗೆ ವಿಮೆ ಮಾಡಿಸಿದಂತಹ 4,256 ಹೆಕ್ಟರ್ … Read more

Important update about drought parihara from village accountants office:ಬರ ಪರಿಹಾರ

drought parihara

ಗ್ರಾಮ ಆಡಳಿತ ಅಧಿಕಾರಿ (ತಲಾಟಿ)ಗಳ ಕಾರ್ಯಾಲಯದಿಂದ ಬೆಳೆ ಪರಿಹಾರದ ಕುರಿತು ಆದೇಶ ಈ ಮೂಲಕ ಎಲ್ಲಾ ರೈತ ಭಾಂದವರಿಗೆ ತಿಳಿಸುವದೇನೆಂದರೆ ತಮ್ಮ ಎಲ್ಲಾ ಜಮೀನುಗಳ FID ಯನ್ನು ಕೃಷಿ ಇಲಾಖೆಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕಡ್ಡಾಯವಾಗಿ ಮಾಡಿಸಬೇಕು.. ಅಂದಾಗ ಮಾತ್ರ 2023 ನೇ ಸಾಲಿನ ಬರ ಪರಿಹಾರದ ಮೊತ್ತ ತಮಗೆ ಜಮೆ FID ಮಾಡಿಸಲು ಈ ಕೆಳಕಂಡ ಧಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು : 1)Aadhar card 2)ಬ್ಯಾಂಕ್ ಪಾಸ್ ಬುಕ್ 3)ತಮ್ಮ ಎಲ್ಲಾ ಜಮೀನಿನ … Read more

crop insurance: 15 ದಿನಗಳಲ್ಲಿ ರೈತರ ಖಾತೆಗಳಿಗೆ ಬೆಳೆವಿಮೆ ಹಣ ಬಿಡುಗಡೆ: ನಿಮ್ಮ ಖಾತೆಗೆ ಎಷ್ಟು ಜಮೆಯಾಗಲಿದೆ ಈಗಲೇ ಚೆಕ್ ಮಾಡಿಕೊಳ್ಳಿ

crop insurance

 ಆತ್ಮೀಯ ರೈತ ಬಾಂಧವರೇ, 2023 24ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆ ವಿಮೆ ( crop insurance) ಮಾಡಿಸಿದಂತಹ ರೈತರಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ಇನ್ನೇನು ಹದಿನೈದು ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.  ಒಟ್ಟು ಸಂಪೂರ್ಣ ಕರ್ನಾಟಕ ರಾಜ್ಯದಲ್ಲಿ ನಾವು ನೋಡುವುದಾದರೆ ಹೆಸರು ಬೆಳೆ ಬೆಳೆವಿಮೆಗಾಗಿ 42 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಅದರಲ್ಲಿ ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಗೆ ಸಿಂಹಬಾಲು ಲಭಿಸಿದ್ದು ಒಟ್ಟು 34.99 … Read more

ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ಬರಗಾಲದ ಪರಿಹಾರದ(parihara) ಹಣ: ಆಧಾರ್ ಕಾರ್ಡ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ

parihara

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಅನಾವೃಷ್ಟಿಯ ಕಾರಣಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದು ಇದಕ್ಕೆ ಸ್ಪಂದಿಸಿರುವಂತಹ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.(parihara) ಈ ತಾಲೂಕುಗಳಲ್ಲಿ ಇದೀಗ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಲಾಗುವುದು, ಹಾಗಾಗಿ ಬನ್ನಿ ಆಧಾರ್ ಕಾರ್ಡ್ ನಂಬರ್ ಮೂಲಕ ನಮ್ಮ ಮೊಬೈಲ್ ನಲ್ಲಿ ನಾವು ಯಾವಾಗ ಬೆಳೆ ಪರಿಹಾರ(parihara) ಹಣ ಜಮಯಾಗುತ್ತದೆ ಎಂದು ಚೆಕ್ ಮಾಡುವುದು ಹೇಗೆ ಎಂದು ನೋಡಿಕೊಳ್ಳೋಣ. ಈಗಾಗಲೇ ರಾಜ್ಯ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸಮೀಕ್ಷೆ ಪೂರ್ಣಗೊಂಡು … Read more