Tag: arhar

ಅಕ್ಕಿ ಬಳಿಕ ತೊಗರಿಬೇಳೆ ಬೆಲೆ ಭಾರೀ ಏರಿಕೆ:ಶೀಘ್ರದಲ್ಲೇ ೨೦೦ ರ ಗಡಿ ದಾಟುವ ಸಾಧ್ಯತೆ

ಚಿಲ್ಲರೆ ಮಾರುಕಟ್ಟೆಯಲ್ಲಿ ಈಗಾಗಲೇ ಒಂದು ಕಿಲೋ ತೊಗರಿ ಬೇಳೆಗೆ ೧೭೦ ರಿಂದ ೧೮೦ ರೂಪಾಯಿ ಆಗಿದೆ. ಇದು ಶೀಘ್ರದಲ್ಲೇ ೨೦೦ ರ ಗಡಿ ದಾಟುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ತೊಗರಿ ಬೆಳೆ…