Tag: applications closed

ಇಂದು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಬಂದ್ : ಮತ್ತೆ ಯಾವಾಗ ಪ್ರಾರಂಭವಾಗುತ್ತದೆ ಗೊತ್ತಾ?

ಆತ್ಮೀಯ ಬಾಂಧವರೇ, ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು, ಆದರೆ ಇಂದು ಅರ್ಜಿ ಸಲ್ಲಿಕೆ ಬಂದಾಗಿದೆ, ಯಾಕೆ ಬಂದಾಗಿದೆ ಮತ್ತು ಮತ್ತೆ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ ಗೊತ್ತಾ, ಬನ್ನಿ ಹಾಗಾದ್ರೆ ತಿಳಿದುಕೊಳ್ಳೋಣ. ಇಂದು ಭಾನುವಾರ, ಆದ್ದರಿಂದ ಇಂದಿನ ದಿನದಂದು ನಿರ್ವಹಣಾ…