Tag: aadhar bank linking status

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೋ ಇಲ್ಲವೋ: ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಇಲ್ಲದಿದ್ದರೆ ಸರ್ಕಾರದ ಯಾವುದೇ ಸಹಾಯಧನ( ಗೃಹಲಕ್ಷ್ಮಿ) ನಿಮಗೆ ಜಮಾ ಆಗುವುದಿಲ್ಲ

ಆತ್ಮೀಯ ರೈತ ಬಾಂಧವರೇ, ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ಯೋ ಇಲ್ಲವೋ? ಹಾಗಿದ್ದರೆ ಸರಿ ಆಗದಿದ್ದರೆ ಕೂಡಲೇ ಲಿಂಕ್ ಮಾಡಿಸಿ ಇಲ್ಲದಿದ್ದರೆ ಸರ್ಕಾರದಿಂದ ಬರುವಂತಹ ಯಾವುದೇ ಸಹಾಯಧನ ನಿಮ್ಮ ಖಾತೆಗಳಿಗೆ ಜಮೆ ಆಗುವುದಿಲ್ಲ. ಲಿಂಕ್ ಆಗಿದೆಯೋ ಇಲ್ಲವೋ…