Tag: 6 HOUIRS CURRENT

ಇನ್ನೂ ಮುಂದೆ  ರಾಜ್ಯದ ರೈತರಿಗೆ ಆರು ಗಂಟೆ ವಿದ್ಯುತ್ ಸಿಗಲಿದೆ:ರೈತರ ಹಿತಕ್ಕಾಗಿ ಹೊಸದಾಗಿ ಈ ಕ್ರಮ ಜಾರಿಗೆ.

” ರಾಜ್ಯದ ಅನೇಕ ರೈತರು ನೀರಾವರಿ ( Irrigation )ಅಂತರ್ಜಲ (Ground Water ) ನೀರಿನ ಮೇಲೆ ಅವಲಂಬಿತವಾಗಿದ್ದು, ಸರಿಯಾದ ಕರೆಂಟ್ ಇಲ್ಲದೆ, ತಮ್ಮ ಬೆಳಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ರೈತರ ಅನುಕೂಲಕ್ಕಾಗಿ ಇನ್ನು ಮುಂದೆ ದಿನಕ್ಕೆ ಆರು…