Tag: ಬಾರ್ಲಿ

MSP Price Increased: ಕೇಂದ್ರದಿಂದ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ. ರೈತರಿಗೆ ಏನು ಲಾಭ? ಯಾವ ಬೆಳೆಗಳಿಗೆ ಎಷ್ಟು ಬೆಂಬಲ ಬೆಲೆ ಹೆಚ್ಚಿಳ ಇಲ್ಲಿದೆ ಪೂರ್ಣ ಮಾಹಿತಿ.

ದೇಶದ ಬೆನ್ನೆಲುವಾದ ರೈತನ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ, ರೈತನ ತಾನು ಬೆಳೆದ ಬೆಳೆಗಳ ಬೆಲೆಯನ್ನು ಹೆಚ್ಚಿಸುವ ಸಲುವಾಗಿ ಗೋದಿ ಸೇರಿ ಪ್ರಮುಖ 6 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಯಾವುವು ಈ ಬೆಳೆಗಳು?, ಎಷ್ಟು ಬೆಂಬಲ ಬೆಲೆ ಹೆಚ್ಚಳ? ಮಾಹಿತಿಯನ್ನು ತಿಳಿಯಲು…