Tag: ಆತ್ಮೀಯ ರೈತ ಬಾಂಧವರೇ

ONION MARKET 31/10/2023: ಈರುಳ್ಳಿಯ ದರ ಎಷ್ಟಿದೆ ಕೇಳಿದ್ದೀರಾ? ಪ್ರತಿದಿನ ಈರುಳ್ಳಿಯ ದರದ ಮಾಹಿತಿ ನಿಮಗಾಗಿ

ಆತ್ಮೀಯ ರೈತ ಬಾಂಧವರೇ, ಈರುಳ್ಳಿ ಬೆಳೆದಂಥ ಹ ರೈತರು ನೋಡಲೇಬೇಕಾದ ಸುದ್ದಿಯಾಗಿದೆ, ನಿನ್ನೆ ಅಂದರೆ 31/10/2023 ರಂದು ಈರುಳ್ಳಿಯ ಮಾರ್ಕೆಟ್ ದರ ಎಷ್ಟಿದೆ ಎಂದು ಇಲ್ಲಿ ನೋಡೋಣ ಬನ್ನಿ. ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ 4000 ದಿಂದ 4,500 ಗಳ ವರೆಗೆ…