ಆತ್ಮೀಯರೇ, ನಿನ್ನೆ ಬೆಳಗ್ಗೆ 10 ಗಣ್ಯಗೆ ಕರ್ನಾಟಕ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯಿಂದ ನಿನ್ನೆ 10 ಗಂಟೆಗೆ ಹಾಗೂ ಒನ್ಲೈನ್ ನಲ್ಲಿ 11 ಗಂಟೆಗೆ ಫಲಿತಾಂಶವು ಬಿಡುಗಡೆಯಾಗಿದೆ.

ಜಿಲ್ಲಾವಾರು ನಾವು ಗಮನಿಸಿದಾಗ ಚಿತ್ರದುರ್ಗ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ. ಹಾಗಾದರೆ ಬನ್ನಿ ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳೋಣ.

1.CHITRADURGA

2.MANDYA

3.HASSAN

4.BENGALURU RURAl

5.CHIKKABALLAPURA

6.KOLAR

7.CHAMARAJANAGARA

8.MADHUGIRI

9.KODAGU

10.VIJAYANAGARA

11.VIJAYAPURA

12.CHIKKODI

13.UTTARA KANNADA

14.DAVANAGERE

15.KOPPALA

16.MYSURU

17.CHIKKAMAGALURU

18.UDUPI

19.DAKSHINA KANNADA

20.TUMAKURU

21.RAMANAGARA

22.HAVERI

23.SIRSI

24.DHARWAD

25.GADAG

26.BELAGAVI

27.BAGALAKOTE

28.ಕಲಬುರಗಿ

29.SHIVAMOGGA

30.RAICHURU

31.BALLARI

32.BENGALURU NORTH

33.BENGALURU SOUTH

34.BIDAR

35.YADAGIRI

ಆನ್ಲೈನ್ ಮೂಲಕ SSLC ಫಲಿತಾಂಶ ಚೆಕ್ ಮಾಡುವುದೇ ಹೇಗೆ?

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು SSLC ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ.

https://karresults.nic.in/

ಈ ಲಿಂಕ್ ಮೇಲೆ ಕ್ಲಿಕ ಮಾಡಿದ ನಂತರ ನಿಮ್ಮ ರಿಜಿಸ್ಟ್ರೇಷನ್ number ಹಾಗೂ ಡೇಟ್ ಆ ಬರ್ತ್ ನಮೂದಿಸಿವ ಮೂಲಕ ನೀವು sslc ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

By Raju

Leave a Reply

Your email address will not be published. Required fields are marked *