ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿದರೆ ಹಣ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯಗಳು ಪ್ರಾರಂಭವಾಗಿದ್ದು, ಆದರೆ ನಿಮಗೆ ಯಾವ ಬೆಳೆಗಳಿಗೆ ಬೆಳೆಯುಮೆ ಮಾಡಿಸಬೇಕು ಎಂಬುದು ತಿಳಿಯುತ್ತಿಲ್ಲವೇ, ಹಾಗಾದರೆ ನಿಮಗಾಗಿ ಇಲ್ಲಿದೆ ನೋಡಿ ಒಂದು ಉಪಯುಕ್ತವಾದ ಮಾಹಿತಿ.

ನೀವು ಬೆಳೆ ವಿಮೆ ಮಾಡಿಸಿದ ಬೆಳೆಗಳಿಗೆ ಬೆಳೆ ವಿಮೆಯ ಹಣ ಬರುತ್ತಿಲ್ಲವೇ? ಬೆಳೆ ವಿಮೆ ತುಂಬಿದ ಹಣವು ವಾಪಸ್ ಬರುತ್ತಿಲ್ಲವೆ? ನೀವು ಮಾಡಿಸಿದಂತಹ ಬೆಳೆ ಬಿಟ್ಟು ಬೇರೆ ಬೆಳೆಗಳಿಗೆ ಬೆಳೆವಿಮೆ ಬಿಡುಗಡೆಯಾಗುತ್ತಿದೆ? ಹಾಗಾದರೆ ನೀವು ನಾವು ಹೇಳುವಂತಹ ಈ ಸ್ಟೆಪ್ಗಳನ್ನು ಅನುಸರಿಸಿ ಬೆಳೆವಿಮೆಯನ್ನು ಮಾಡಿಸಿ ಬೆಳೆ ವಿಮೆ ಹಣವನ್ನು ಪಡೆಯಬಹುದಾಗಿದೆ.

ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಗಳವರೆಗೂ ಉಚಿತ ವಿದ್ಯುತ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

1. ಮೊಟ್ಟ ಮೊದಲಿಗೆ ನಾವು ನಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಬೇಕು

ಆನ್ಲೈನ್ ಮೂಲಕ ನಾವು ಯಾವ ಯಾವ ಬೆಳೆಗಳಿಗೆ ಬೆಳೆಯುವೆ ಮಾಡಿಸಬಹುದು ಎಂಬುದನ್ನು ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಬಹುದು ಬನ್ನಿ ಅದು ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು ಬೆಳೆವಿಮೆಯ ಅಧಿಕೃತ ವೆಬ್ಸೈಟ್ ಆದಂತಹ ಸಂರಕ್ಷಣೆ ವೆಬ್ ಸೈಟಿಗೆ ಭೇಟಿ ನೀಡಿ.

ಡೈರೆಕ್ಟ ಲಿಂಕ್ ಪಡೆಯಲು ಇಲ್ಲಿ ಕ್ಲಿಕ್:https://www.samrakshane.karnataka.gov.in/

ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಸಂರಕ್ಷಣೆ ಮುಖ್ಯ ಪೇಜ್ ಗೆ ಬರುವಿರಿ.

ಅಲ್ಲಿ ವರ್ಷ ಹಾಗೂ ವೃಟುವನ್ನು ಆಯ್ಕೆ ಮಾಡಿ

ವರ್ಷ :2023-24

ವೃತು :ಮುಂಗಾರು

ಇದನ್ನು ಆಯ್ಕೆ ಮಾಡಿ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ.

samrakshane

ಆಗ ನೀವು ಸಂರಕ್ಷಣೆ ತಂತ್ರಾoಶದ ಮುಖ್ಯ ಪೇಜ್ ಇಗೆ ಬರುತ್ತೀರಾ ಅದರಲ್ಲಿ ಇರುವಂತಹ crops you can insure ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ ಲಿಂಕ್ ಪಡೆಯಲು ಇಲ್ಲಿ ಕ್ಲಿಕ್:https://www.samrakshane.karnataka.gov.in/Premium/Crops_You_Can_Insure.aspx

ಆಗ ಓಪನ್ ಆಗುವಂತಹ ಹೊಸ ಪೇಜ್ ನಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕ, ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡುವ ಮೂಲಕ ನೀವು ಯಾವ ಬೆಳೆಗಳಿಗೆ ಬೆಲೆ ವಿಮೆ ಮಾಡಿಸಬಹುದು ಎಂಬುದರ ಮಾಹಿತಿಯನ್ನು ಪಡೆಯಬಹುದಾಗಿದೆ.

samrakshane

ಇಷ್ಟೆಲ್ಲಾ ಮಾಹಿತಿಯನ್ನು ಒಡೆದ ನಂತರ ನೀವು

2. ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆದಿರುತ್ತೀರಾ ಅ ಬೆಳೆಯನ್ನು ಬೆಳೆ ವಿಮೆ ಮಾಡಿಸಿ

3 ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳೆಯನ್ನು ಕಡ್ಡಾಯವಾಗಿ ನೀವು ಸರ್ಕಾರ ಬಿಡುಗಡೆ ಮಾಡಿರುವಂತಹ ಬೆಳೆ ಸಮೀಕ್ಷೆ ಅಪ್ ಮೂಲಕ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಲೇಬೇಕು.

ಸರ್ಕಾರ್ ಬಿಡುಗಡೆ ಮಾಡಿರುವಂತಹ ಬೆಳೆ ಸಮೀಕ್ಷೆ ಆಪಲ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

https://play.google.com/store/apps/details?id=com.csk.farmer23_24.cropsurvey

4. ಹೀಗೆ ನೀವು ಬೆಳೆ ವಿಮೆಯನ್ನು ಮಾಡಿಸಿ, ಬೆಳೆ ಸಮೀಕ್ಷೆಯನ್ನು ಮಾಡಿದರೆ, ನೀವು ಬೆಳಗ್ಗೆ ಮಾಡಿಸಿದಂತಹ ಬೆಳೆಯು ಆ ವರ್ಷ ಯಾವುದೋ ಕಾರಣಗಳಿಂದ ಬೆಳೆ ಹಾನಿಯದಲ್ಲಿ ನಿಮಗೆ ಬೆಳೆ ವಿಮೆಯ ಹಣ ಜಮೆಯಾಗುತ್ತದೆ.

Read this also:

Read this also :

1.ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

2.ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

3.ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ.

2 thoughts on “ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿದರೆ ಹಣ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ”

Leave a Comment