Red chilli daily market rate: ಬ್ಯಾಡಗಿ ಮಾರ್ಕೆಟ್ ನಲ್ಲಿ ಕೆಂಪು ಮೆಣಸಿನಕಾಯಿ ಹವಾ.

Red chilli daily market rate: ಬ್ಯಾಡಗಿ ಮಾರ್ಕೆಟ್ ನಲ್ಲಿ ಕೆಂಪು ಮೆಣಸಿನಕಾಯಿ ಹವಾ.

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಈ ವರ್ಷ ಮೆಣಸಿನಕಾಯಿ ಬೆಳೆಗೆ ಬಂಪರ್ ಬೆಲೆಯೂ ಬಂದಿದೆ ಮೆಣಸಿನಕಾಯಿ ಬೆಳೆದಂಥ ರೈತರಿಗೆ ಇದೊಂದು ಬಂಪರ್ ಸುದ್ದಿ ಪ್ರತಿ ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ಬೆಲೆಯು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆಯೋ ಅಷ್ಟು ಬೆಲೆ ಇದೆ ಅಂದರೆ ಪ್ರತಿ ಕ್ವಿಂಟಾಲ್ ಕೆಂಪು ಮೆಣಸಿನಕಾಯಿ 60 ರಿಂದ 65000 ಬೆಲೆಯು ಇದೆ.

ಈ ವರ್ಷ ರಾಜ್ಯದಲ್ಲಿ ತೀವ್ರ ಪರ ಬಂದಿರುವ ಕಾರಣ ಮೆಣಸಿನಕಾಯಿ ಬೆಳೆಯ ಇಳುವರಿಯಲ್ಲಿ ತೀವ್ರ ಕುಂಠಿತವಾಗಿದ್ದು ಆದಕಾರಣ ಮೆಣಸಿನಕಾಯಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ ಆದರೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಮೆಣಸಿನಕಾಯಿ ಬೆಳೆದಿರುವಂತಹ ರೈತರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಕೆರೆಯಿಂದ ಅಥವಾ ಬೋರಿನಿಂದ ನೀರನ್ನು ಬೆಳೆಗಳಿಗೆ ಹಾಯಿಸಿಕೊಂಡು ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. 

 ಮೆಣಸಿನಕಾಯಿ ಬೆಲೆಯು ಡಬ್ಬಿ ಮೆಣಸಿನಕಾಯಿ:65,000  ಮತ್ತು ಬ್ಯಾಡಗಿ ಮೆಣಸಿನಕಾಯಿ 61,000 ರೂಪಾಯಿಗಳು ಇದೆ. ಈಗ  ಬ್ಯಾಡಗಿ ಎಪಿಎಂಸಿ ಮಾರ್ಕೆಟ್ ನಲ್ಲಿ ಡಬ್ಬಿ ಮೆಣಸಿನಕಾಯಿ ಗರಿಷ್ಠ ಕ್ವಿಂಟಲ್ ಗೆ 65,000 ರೂಪಾಯಿಗಳಂತೆ ಮಾರಾಟವಾಗಿದೆ.ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್ ಗೆ ಗರಿಷ್ಠ61,000 ರಂತೆ ಬೆಲೆ ಮಾರಾಟವಾಗಿದೆ .ಗುಂಟೂರು ತಳಿವು  ರೂ 19,169ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಹೋದ ವಾರದ ಬೆಲೆಯನ್ನು ಕಾಯ್ದುಕೊಂಡಿದೆ. 

ಇದನ್ನು ಓದಿ:

👉Bele vime:2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ:  63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಜಮಾವಣೆ ಆರಂಭವಾಗಿದೆ.

https://krishisuddi.com/bele-vime-50-298-crore-to-63566-farmers-s-interim-crop-insurance/

👉FID number is compulsory for drought relief fund:ಬರ ಪರಿಹಾರ ಪಡೆಯಬೇಕೆಂದರೆ fid ನಂಬರು ನಿಮ್ಮ ಸರ್ವೇ ನಂಬರಿಗೆ ಲಿಂಕ್ ಆಗಿದ್ದರೆ ಮಾತ್ರ ಬರ ಪರಿಹಾರದ ಹಣ ಸಿಗುತ್ತದೆ.

https://krishisuddi.com/fid-number-is-compulsory-for-drought-relief-fund/

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

👉ಬೆಳೆ ವಿಮೆ ಜಮೆ ಆಗದಿರುವವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ  ತಪ್ಪನ್ನು ಸರಿಪಡಿಸಿಕೊಳ್ಳಿ ಹಾಗೂ ನಿಮ್ಮ ಖಾತೆಗೆ ಬೆಳವಿಮೆಯನ್ನು ಪಡೆಯಿರಿ

https://krishisuddi.com/crop-insurance-failed-list-2/

👉Annabhagya 4th installment released

https://krishisuddi.com/annabhagya-4th-installment-released/

👉 ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 25% ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.ಯಾವೆಲ್ಲ ಬೆಳೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ?:ಬೆಳೆ ವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.

https://krishisuddi.com/crop-insurance-25-per-interim-crop-insurance-deposit/

👉ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಖರೀದಿ ಪ್ರಕ್ರಿಯೆ ಆರಂಭ

ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ

  •  ಭತ್ತ (ಸಾಮಾನ್ಯ)-ರೂ.2183, 
  • ಭತ್ತ (ಗ್ರೇಡ್ -2)-)-ರೂ 2203, 
  • ಬಿಳಿ ಜೋಳ (ಹೈಬ್ರಿಡ್) -.3180, 
  • ಬಿಳಿಜೋಳ(ಮಾಲ್ದಂಡಿ)-ರೂ.3225, 
  • ರಾಗಿ-ರೂ.3846 ಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.

https://krishisuddi.com/minimum-support-price-scheme-during-monsoon-season/

👉 ವಿದ್ಯಾರ್ಥಿಗಳಿಗೆ ಲ್ಯಾಪ್‌ ಟ್ಯಾಪ್ ಖರೀದಿಗಾಗಿ ಸಹಾಯಧನ ಮತ್ತು ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

https://krishisuddi.com/laptop-scheme-for-students/

👉ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಸಾಲ / ಸಹಾಯಧನ ಒದಗಿಸಲು ಆನ್ ಲೈನ್ ಮೂಲಕ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

https://krishisuddi.com/ganga-kalyan-yojana-2023-loan-scheme/

👉 ರೈತರಿಗೆ ಶೇ. 90ರಷ್ಟು ಸಹಾಯಧನದಲ್ಲಿ ಹನಿ ಹಾಗೂ ತುಂತುರು ನೀರಾವರಿ ಘಟಕ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

https://krishisuddi.com/90-percent-subsidy-to-farmers-for-drip-irrigation/

👉 ಕೇಂದ್ರ ಸರಕಾರವು ಮುಂದಿನ ವರ್ಷದ ಮಾರ್ಚ್‌ವರೆಗೆ ಈರುಳ್ಳಿ ರಫಿಗೆ ನಿಷೇಧ!

https://krishisuddi.com/ban-on-onion-rafi/

Leave a Comment