Rcb vs kkr

ಆತ್ಮೀಯ ಬಾಂಧವರೇ, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಒಂದು ರೋಚಕಪಂದ ನಡೆಯಲಿದ್ದು, ಅಭಿಮಾನಿಗಳಿಗೆ ಇಂದು ಒಂದು ಸುದಿನ ಎಂದು ಹೇಳಬಹುದಾಗಿದೆ.

ಮೊಟ್ಟ ಮೊದಲ ಪಂದ್ಯದಲ್ಲಿಯೇ ಗೆಲುವನ್ನು ಸಾಧಿಸಿ ಅಭಿಮಾನಿಗಳಿಗೆ ಸಂತಸವನ್ನು ಕೊಟ್ಟಂತಹ ಆರ್‌ಸಿಬಿ ಇಂದು ಕೂಡ ಗೆಲ್ಲುವ ಫೇವರೆಟ್ ತಂಡವಾಗಿದೆ, ಬನ್ನಿ ಇಂದಿನ ಪಂದ್ಯದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳೋಣ.

ಪಂದ್ಯ ನಡೆಯುವ ಸ್ಥಳ : Eiden gardens, Kolkatta

ಪಂದ್ಯ ಪ್ರಾರಂಭವಾಗುವ ಸಮಯ:7:30 pm

ತಂಡಗಳು :

Kolkata Knight Riders Squad: Mandeep Singh, Rahmanullah Gurbaz(w), Anukul Roy, Nitish Rana(c), Rinku Singh, Andre Russell, Shardul Thakur, Sunil Narine, Tim Southee, Umesh Yadav, Varun Chakaravarthy, Venkatesh lyer, N Jagadeesan, David Wiese, Vaibhav Arora, Suyash Sharma, Kulwant Khejroliya, Harshit Rana

Royal Challengers Bangalore Squad: Virat Kohli, Faf du Plessis(c), Dinesh Karthik(w), Glenn Maxwell, Michael Bracewell, Shahbaz Ahmed, Karn Sharma, Harshal Patel, Akash Deep, Mohammed Siraj, David Willey, Suyash Prabhudessai, Anuj Rawat, Mahipal Lomror, Sonu Yadav, Siddarth Kaul, Finn Allen, Manoj Bhandage, Rajan Kumar, Avinash Singh, Himanshu Sharma

ಸಂಭಾವ್ಯ ತಂಡಗಳು :

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕಳೆದ ಪಂದ್ಯದಲ್ಲಿ ನಾವು ನೋಡಿದಂತೆ ಫೀಲ್ಡಿಂಗ್ ಮಾಡುವ ಸಮಯದಲ್ಲಿ reece topley ಅವರು ಗಾಯಗೊಂಡಿದ್ದು, ಅವರು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ, ಅವರ ಬದಲಿಗೆ ಇನ್ನೊಬ್ಬ ಬಾಲರಾದಂತಹ ಡಿವಿಟ್ ವಿಲ್ಲಿಯವರು ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಇಂದಿನ ಪಂದ್ಯಕ್ಕೆ ಸಂಭಾವ್ಯ ತಂಡ :

Virat Kohli, Faf du Plessis(c), Glenn Maxwell, Michael Bracewell, Shahbaz Ahmed, Dinesh Karthik(w), Kam Sharma, Harshal Patel, Akash Deep, David Willey, Mohammed Siraj

KKR: ಕೊಲ್ಕತ್ತಾ ನೈಟ್ ರೈಡರ್ಸ್

ನಮಗೆಲ್ಲ ಗೊತ್ತಿರುವಂತೆ ಕೊಲ್ಕತ್ತಾ ತಂಡದವರು ಶಕಿಬ ಅಲ್ ಹಸನ್ ಅವರ ಬದಲಿಯಾಗಿ JASON ROY ತಂಡಕ್ಕೆ ಸೇರಿಸಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ.

ಇಂದಿನ ಪಂದಕ್ಕೆ ಸಂಭಾವ್ಯ ತಂಡ :

Rahmanullah Gurbaz(w), Venkatesh Iyer, Nitish Rana(c), Rinku Singh, Andre Russell. Shardul Thakur, Sunil Narine, Tim Southee/Lockie Ferguson, Anukul Roy, Umesh Yadav, Varun Chakaravarthyಚಾಕರವಾರ್ಟ್

ಪಂದ್ಯದ ಲೈವ್ ಕವರೇಜ್ಜಿ ಅನ್ನು ನೀವು ಜಿಯೋ ಸಿನಿಮಾ ಮೂಲಕ ವೀಕ್ಷಿಸಬಹುದಾಗಿದೆ.

By Raju

Leave a Reply

Your email address will not be published. Required fields are marked *