ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ರಾಯಚೂರು,m):- ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ ಗಣನೀಯವಾದ/ ವಿಭಿನ್ನವಾದ ಮೂಲ ಸ್ವರೂಪದ ಸಾಧನೆ ಮಾಡಿರುವ ಮತ್ತು ರೈತ ಸಮೂಹದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟಿದ್ದು, ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾ ಗಿರುವ ಅರ್ಹ ಅಭ್ಯರ್ಥಿಗಳಿದ್ದಲ್ಲಿ ಕೃಷಿ ಪಂಡಿತ ಪ್ರಶಸ್ತಿಗೆ ಪರಿಗಣಿ ಸಲಾಗುವುದು ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬ ಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಅರ್ಹತೆಗಳು:

ಈ ಹಿಂದೆ ಯಾವುದೇ ಹಂತದ ಬಹುಮಾನ ಪಡೆದವರು ಸ್ಪರ್ಧಿಸುವಂತಿಲ್ಲ.

ಕೇಂದ್ರ, ರಾಜ್ಯ ಸರ್ಕಾರಿ ಸೇವೆಯ ಲ್ಲಿರುವ ಯಾವುದೇ ಇಲಾಖೆ/ವಿಶ್ವ ವಿದ್ಯಾಲಯ, ಸರ್ಕಾರಿ ಸೌಮ್ಯದ ಸಂಸ್ಥೆಗಳ ನೌಕರರು ಮತ್ತು ಕುಟು ಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಭಾಗವಹಿಸುವ ವಿಭಾಗಗಳು:

1. ಸಮಗ್ರ ಕೃಷಿ ಬೆಳೆ ಪದ್ಧತಿಗಳು,

2. ಬೆಳೆ ವೈವಿದ್ವೀಕರಣ

3. ಸಾವಯವ ಕೃಷಿ

4, ಕೃಷಿ ಯ ತ್ರೋಪಕರಣ ಅಭಿವೃದ್ಧಿ

5. ನೀರಿನ ಸಮರ್ಥ ಬಳಕೆ, ಇತರಯಾವುದಾದರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಸ್ಪಷ್ಟವಾಗಿ ನಮೂದಿಸುವುದು.

ಅರ್ಜಿಯೊಂದಿಗೆ ಲಗತ್ತಿಸ ಬೇಕಾದ ದಾಖಲಾತಿಗಳು:

ಪಹಣಿ ಪತ್ರ,

ಸಾಧನೆ ಮಾಡಿದ ಕೃಷಿ ಕ್ಷೇತ್ರದ ಛಾಯಾ ಚಿತ್ರಗಳು,

ಮಾಧ್ಯಮಗಳಲ್ಲಿ ಪ್ರಕಟವಾದ ಪೇಪರ್ ಕಟಿಂಗ್ಸ್ ಪಡೆದಪ್ರಶಸ್ತಿಗಳು, ಸರ್ಟಿಫಿಕೇಟ್ ಗಳು

ಹಾಗೂ ರೈತರು ಇತರರು ಕ್ಷೇತ್ರಕ್ಕೆ ಭೇಟಿ ನೀಡಿದ ಬಗ್ಗೆ ಅನಿಸಿಕೆ (ಸಂದರ್ಶಕರ ವಹಿ) ಬರೆದ ದಾಖಲಾತಿಗಳು ಹಾಗೂ ರೈತರ (Passport size) ಫೋಟೋ.

ಅರ್ಜಿ ಸಲ್ಲಿಸಲು ಕೊನೆಯ ದಿನಾOಕ:

ಸಂಬಂಧಿಸಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಗಳಿಗೆ ಜು.24ರೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರು ಅಥವಾ “ರೈತ ಮಿತ್ರ” ವೆಬ್‌ ಸೈಟ್ https://raitamitra.karnataka.gov. in ನ ಮುಖಾಂತರ ಪಡೆಯಬ ಹುದೆಂದು ಜಂಟಿ ಕೃಷಿ ನಿರ್ದೇ ಪಡೆದ ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Comment