ONION MARKET PRICE

ಆತ್ಮೀಯ  ಗ್ರಾಹಕರೇ, ಈರುಳ್ಳಿ(ONION) ಧಾರಣಿ ಕೇಳಿದೊಡನೆಯೇ ಶಾಕ್! ಆಗುತ್ತಿದೆಯೇ? ಹಾಗಾದರೆ ಒಂದು ಬಾರಿ ಈ ಬರಗಾಲದಲ್ಲಿ ಅದೆಷ್ಟು ಹಣವನ್ನು ಖರ್ಚು ಮಾಡಿ ಈರುಳ್ಳಿ ಬೆಳೆದಂತಹ ರೈತನ (FARMER) ಬಗ್ಗೆ ಯೋಚಿಸಿ.

ಆನ್ಲೈನ್ ಮೂಲಕ ನೀವು ಪ್ರತಿದಿನದ(DAILY)  ಈರುಳ್ಳಿ ಮಾರುಕಟ್ಟೆಯ (MARKET PRICE) ದರಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದಾಗಿದೆ:

 ಇದಕ್ಕಾಗಿ ನೀವು ಗೂಗಲ್ನಲ್ಲಿ KRISHI MARATHA VAHINI ONION ಎಂದು ಸರ್ಚ್ ಮಾಡಬೇಕು.

 ಅಥವಾ ಈ ಕೆಳಗಡೆ ನೀಡಿರುವಂತಹ ಲಿಂಕ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನದ ಈರುಳ್ಳಿ ದರಗಳನ್ನು ವೀಕ್ಷಿಸಬಹುದಾಗಿದೆ:

https://www.krishimaratavahini.kar.nic.in/MainPage/DailyMrktPriceRep2.aspx?Rep=Com&CommCode=23&VarCode=10&Date=09/09/2018&CommName=Onion%20/%20%E0%B2%88%E0%B2%B0%E0%B3%81%E0%B2%B3%E0%B3%8D%E0%B2%B3%E0%B2%BF&VarName=White%20/%20%E0%B2%AC%E0%B2%BF%E0%B2%B3%E0%B2%BF

Read this also:

CROP INSURANCE 2023-24: ಆಧಾರ್ ಕಾರ್ಡ್ ನಂಬರ್ ಮೂಲಕ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

CROP INSURANCE

 ಆತ್ಮೀಯ ಗ್ರಾಹಕರೇ, ಇಂದಿನ ದಿನ ಮಾರುಕಟ್ಟೆಯಲ್ಲಿ ಈರುಳ್ಳಿ 40 ರಿಂದ 50 ರೂಪಾಯಿಗಳಿಗೆ ಮಾರಾಟವಾಗುತ್ತದೆ. “ಈರುಳ್ಳಿ ಧಾರಣಿ ಕೇಳಿದೊಡನೆಯೇ ಶಾಕ್!   ಆಗುತ್ತಿರುವಂತಹ ಗ್ರಾಹಕರೇ ಒಂದೊಮ್ಮೆ ನೀವು ರೈತರ ಪರವಾಗಿ ನಿಂತು ಯೋಚಿಸಿ ಏಕೆಂದರೆ  ಈ ವರ್ಷ ಬರಗಾಲ ಅಂದರೆ ಮಳೆ ಇಲ್ಲದೆ ರೈತನ ಬೆಳೆದಂತಹ ಬೆಳೆಗಳೆಲ್ಲ ಈ ಬಾರಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಅದರಲ್ಲಿಯೂ ಈ ಬಾರಿ ಮುಂಗಾರು ತಡವಾಗಿ ಪ್ರಾರಂಭವಾದ ಕಾರಣಗಳಿಂದಾಗಿ  ಈರುಳ್ಳಿ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಮಾಣ ಕಡಿಮೆಯಾಗಿದ್ದು,  ಅದರಲ್ಲೂ ಕೂಡ ಮಳೆಯ ಅಭಾವದಿಂದ ಈ ಬಾರಿ ಹೇಳಿಕೊಳ್ಳುವಂತಹ ಇಳುವರಿಯನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಆದ ಕಾರಣದಿಂದಾಗಿ ಈ ಬಾರಿ ಈರುಳ್ಳಿ ದುಬಾರಿಯಾಗಬಹುದು.

ದಿನನಿತ್ಯದ ಈರುಳ್ಳಿ ಮಾಹಿತಿ: 21/10/2023

ONION MARKET PRICE

 ಈ ಚಿತ್ರದಲ್ಲಿ ನೀವು ಕರ್ನಾಟಕದ ಪ್ರಮುಖ ಈರುಳ್ಳಿ ಮಾರುಕಟ್ಟೆಗಳಲ್ಲಿನ ದರವನ್ನು ವೀಕ್ಷಿಸಬಹುದಾಗಿದೆ

ಮಾರುಕಟ್ಟೆಯಲ್ಲಿ ಈರುಳ್ಳಿಯ ದರ 40 ರಿಂದ 50 ರೂಪಾಯಿಗಳ ಆದರೂ ರೈತನಿಗೆ ಸಿಗುತ್ತಿರುವುದು ಗರಿಷ್ಠವೆಂದರೆ ಮೂರು ಸಾವಿರ ರೂಪಾಯಿಗಳು ಪ್ರತಿ  ಕ್ವಿಂಟಲ್ ಗೆ ಮಾತ್ರ.

Read these also:

1.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

2.HEAVY RAIN: ರಾಜ್ಯದಲ್ಲಿ ಭಾರೀ ಮಳೆ ನಿರೀಕ್ಷೆ:ದಸರಾ ಹಬ್ಬದ ದಿನವಾದ ಸೋಮವಾರ ಮತ್ತುಮಂಗಳವಾರ ಭಾರೀ ಮಳೆ

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

3.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

4.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

By Raju

Leave a Reply

Your email address will not be published. Required fields are marked *