ಮುಂಗಾರು ಬೆಳೆಗಳ ಬೆಂಬಲ ಬೆಲೆ(MSP) ಹೆಚ್ಚಳ: 803 ಏರಿಕೆ ಕಂಡ ಹೆಸರುಬೇಳೆ

ಆತ್ಮೀಯ ರೈತ ಬಾಂಧವರೇ, ಮುಂಗಾರಿ ಹಂಗಾಮ ಪ್ರಾರಂಭವಾಗಿದ್ದು ಸರ್ಕಾರವು ರೈತರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ, ಮುಂಗಾರು ಬೆಳೆಗಳ ಬೆಂಬಲ ಬೆಲೆಯ ದರವನ್ನು ಪರಿಷ್ಕರಿಸಿದ್ದು ಸರ್ಕಾರವು ರೈತರಿಗೆ ಒಟ್ಟು 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ದೇಶಾದ್ಯಂತ ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಂತಹ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ಹಾಲಿ ಮಾರುಕಟ್ಟೆ ಋತುವಿನ ಎಲ್ಲಾ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಏರಿಕೆ ಮಾಡಲು ಅನುಮೋದನೆ ನೀಡಿದ್ದು, ಪ್ರಸಕ್ತ ಅಂಗಮನಿಂದಲೇ ಇದು ಜಾರಿಯಾಗಲಿದೆ.

ಬೆಳೆ ಕುಸಿತದಿಂದ ರೈತರು ಸಂಕಷ್ಟದಲ್ಲಿ ಇರುತ್ತಾರೆ, ಅವರಿಗೆ ಸಹಾಯವಾಗಲೆಂದು ಬೆಂಬಲ ಬೆಲೆಯನ್ನು ಸರ್ಕಾರವು ಜಾರಿಗೆ ತಂದಿದ್ದು ಇದೀಗ ಕನಿಷ್ಠ ಬೆಂಬಲ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಮತ್ತೊಮ್ಮೆ ರೈತರಿಗೆ ಸರ್ಕಾರವು ಸಿಹಿ ಸುದ್ದಿ ರೈತರ ಪರವಾಗಿ ನಿಂತಿದೆ.

ಹಳೆಯ ಹಾಗೂ ಪರಿಷ್ಕೃತ ದರಗಳ ಪಟ್ಟಿ ಇಂತಿದೆ :

 

Leave a Comment