Crop insurance

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆಗಳಿಗೆ Crop insurance ಮಾಡಿಸಲು ಇಂದು ಕೊನೆಯ ದಿನಾಂಕವಾಗಿತ್ತು, ಆದರೆ ಇದೀಗ ಸರ್ಕಾರವು ಆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ರೈತರಿಗೆ ಬೆಳೆವಿಮೆ ಮಾಡಿಸಲು ಇನ್ನಷ್ಟು ಸಮಯವನ್ನು ನೀಡಿದೆ.

ಇಲ್ಲಿದೆ ನೋಡಿ ಮಾಹಿತಿ :

We would like to inform that for those PMFBY crops for which the cutoff date was 31.07.2023,

is now extended to 01.08.2023. This is for your kind information and needful action

31.07.2023 ಕಟ್ ಆಫ್ ದಿನಾಂಕ ಇದ್ದ PMFBY ಬೆಳೆಗಳಿಗೆ ದಿ. 01.08.2023 ಕ್ಕೆ ವಿಸ್ತರಣೆ ಮಾಡಲಾಗಿದೆ. ಇದು ತಮ್ಮ ಮಾಹಿತಿಗೆ.

 

By Raju

Leave a Reply

Your email address will not be published. Required fields are marked *