Karnataka gruhalakshmi yojana: ಇದೆ ತಿಂಗಳ 30 ರಂದು ರಾಜ್ಯದ ಮಹಿಳೆಯರ ಖಾತೆಗೆ 2000 ರೂಪಾಯಿಗಳು ಬಿಡುಗಡೆ

ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ  ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ karnataka gruhalakshmi yojana ಜಾರಿಗೆ ತರುವ ಮೂಲಕ  ನುಡಿದಂತೆ ನಡೆದಿದೆ.ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಂತಹ  ಅರ್ಹ ಮಹಿಳೆಯರಿಗೆ  ಪ್ರತಿ ತಿಂಗಳು 2000ಗಳನ್ನು ಅವರ ಖಾತೆಗಳಿಗೆ Direct benefit transfer ಮೂಲಕ ಜಮೆ ಮಾಡಲಾಗುವುದು. 

Karnataka gruhalakshmi yojane ಅಡಿ ನೋಂದಣಿ ಈಗಾಗಲೇ ಪ್ರಾರಂಭಗೊಂಡಿದ್ದು, ಆಸಕ್ತ ಹಾಗೂ ಅರ್ಹ ಮಹಿಳೆಯರು ಬೇಗ ನೋಂದಣಿ ಮಾಡಿಕೊಂಡು ಇದೇ ತಿಂಗಳು 30 ರಂದು ಬಿಡುಗಡೆಯಾಗುವಂತಹ ಪ್ರಥಮ ಕಂತಿನ ಹಣವನ್ನು ಪಡೆಯಬೇಕಾಗಿ ವಿನಂತಿ.

Karnataka gruhalakshmi scheme Registration: ನೋಂದಣಿ ಮಾಡುವುದು ಹೇಗೆ?

-ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಆಸಕ್ತ ಮಹಿಳೆಯರು ತಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರವನ್ನು ಭೇಟಿ ಮಾಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Gruhalakshmi Yojana application form in Kannada

ಯೋಜನೆಯ ಸಂಪೂರ್ಣ ಆನ್ಲೈನ್ ಆಗಿದ್ದು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಯಾವುದೇ ತರಹದ ಅಪ್ಲಿಕೇಶನ್ ಫಾರ್ಮ್ಗಳು ಬೇಕಾಗಿಲ್ಲ, ನೀವು ನಿಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Karnataka gruhalakshmi yojana Benefits:

  • Karnataka gruhalakshmi yojaneya ಮೊದಲ ಮತ್ತು ಪ್ರಮುಖ ಪ್ರಯೋಜನವೆಂದರೆ ಈ ಯೋಜನೆಯು ಕುಟುಂಬದ ಮಹಿಳೆಗೆ ಹಣಕಾಸಿನ ನೆರವು ನೀಡುತ್ತದೆ.
  • ಯೋಜನೆಗೆ ಅರ್ಜಿ ಸಲ್ಲಿಸುವ ರಾಜ್ಯದ ಮಹಿಳೆಯರಿಗೆ ತಿಂಗಳಿಗೆ ₹ 2000/- ಪಡೆಯಬಹುದು

Read this also:

Gruhalakshmi ಯೋಜನೆಯಡಿ  2000 ರೂಪಾಯಿ ಪಡೆಯುವವರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದೆಯೋ  ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

Karnataka gruhalakshmi yojana Eligibility:

ಈ ಯೋಜನೆ ಅಡಿ ರೇಷನ್ ಕಾರ್ಡ್ ನಲ್ಲಿರುವಂತಹ ಕುಟುಂಬದ ಮುಖ್ಯಸ್ಥರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ

ಒಂದು ಕುಟುಂಬದ ಒಬ್ಬ ಮಹಿಳೆಯರು ಅದು ಮುಖ್ಯಸ್ಥರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.

 ಸರ್ಕಾರಿ ಉದ್ಯೋಗದಲ್ಲಿರುವಂತಹ ಮಹಿಳೆಯರು ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ.

 ಸರ್ಕಾರಿ ಉದ್ಯೋಗದಲ್ಲಿರುವಂತಹ ಉದ್ಯೋಗಿಯ ಪತ್ನಿಯು ಕೂಡ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ

 Income tax ತುಂಬುವಂತಹ ಕುಟುಂಬದ ಮಹಿಳೆಯರು ಈ ಯೋಜನೆಯಡಿ  ಅರ್ಹರ ಆಗುವುದಿಲ್ಲ

Karnataka gruhalakshmi yojane :ದಾಖಲೆಗಳು

  • – ಕುಟುಂಬದ ರೇಷನ್ ಕಾರ್ಡ್
  • – ಅರ್ಜಿ ಸಲ್ಲಿಸುವ ಮಹಿಳೆಯ ಹಾಗೂ ಪತಿಯ ಆಧಾರ್ ಕಾರ್ಡ್

Karnataka Gruhalakshmi scheme apply online date 

Gruhalakshmi ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು,  ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆಯಾಗಲಿದ್ದು ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

Gruhalakshmi scheme official website 

https://sevasindhugs.karnataka.gov.in/

Gruhalakshmi application status

ಗೃಹಲಕ್ಷ್ಮಿ ಯೋಜನೆಯಡಿ  2000 ರೂಪಾಯಿ ಪಡೆಯುವವರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದೆಯೋ  ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಘೋಷಿಸಿದಂತಹ ಗ್ಯಾರಂಟಿಗಳಲ್ಲಿ  ಒಂದಾದಂತಹ ಗೃಹಲಕ್ಷ್ಮಿ ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು, ಈ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ತಮಗೆಲ್ಲ ಗೊತ್ತಿರುವ ಹಾಗೆ ಇದೇ ತಿಂಗಳು ಅಂದರೆ ಆಗಸ್ಟ್ 30ರಂದು ಎಲ್ಲರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಲಿದ್ದು, ಬನ್ನಿ ಹಾಗಾದರೆ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. 

https://ahara.kar.nic.in/WebForms/Show_Village_List.aspx

ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ನೀವು ಡೈರೆಕ್ಟಾಗಿ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ ಸೈಟಿಗೆ ಬರಲಿದ್ದೀರಿ.

 ಅಲ್ಲಿ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು, ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

 ಆಗ ನೀವು ನಿಮ್ಮ ಹಳ್ಳಿಯಲ್ಲಿ ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುತ್ತದೆ ಎಂಬುದನ್ನು ಗಮನಿಸಬಹುದಾಗಿದೆ.

Related Questions:
1.Gruhalakshmi scheme apply online date?

Gruhalakshmi ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು,  ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆಯಾಗಲಿದ್ದು ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

2.Gruhalakshmi scheme update?

ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆ

3.Gruhalakshmi scheme last date?

Gruhalakshmi ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು,  ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆಯಾಗಲಿದ್ದು ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

4.Gruhalakshmi scheme application form?

ಯೋಜನೆಯ ಸಂಪೂರ್ಣ ಆನ್ಲೈನ್ ಆಗಿದ್ದು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಯಾವುದೇ ತರಹದ ಅಪ್ಲಿಕೇಶನ್ ಫಾರ್ಮ್ಗಳು ಬೇಕಾಗಿಲ್ಲ, ನೀವು ನಿಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.