jobs

ಆತ್ಮೀಯ ಬಾಂಧವರೆ, ನೀವೇನಾದರೂ ಉದ್ಯೋಗವನ್ನು(jobs) ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲಿ ಒಂದು ಸುವರ್ಣ ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಧಾರವಾಡ ಜಿಲ್ಲಾ ವಿಭಾಗದಲ್ಲಿ ಇರುವಂತಹ ಅಂಚೆ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನೇಮಕಾತಿಗಾಗಿ ಸಂದರ್ಶನವನ್ನು ಕರೆಯಲಾಗಿದೆ.

ಸಂದರ್ಶನ ಎಲ್ಲಿರುತ್ತದೆ?

ಸಂದರ್ಶನವು ಧಾರವಾಡ ಕೆಸಿ ಪಾರ್ಕ್ ಹತ್ತಿರ ಇರುವಂತಹ ಹಿರಿಯ ಅಂಚೆ ಅಧಿಕಕರ ಕಾರ್ಯಾಲಯದಲ್ಲಿ ಸಂದರ್ಶನವು ನಡೆಯಲಿದೆ.

ಸಂದರ್ಶನವು ಯಾವಾಗ ಇರುತ್ತದೆ?

ಈ ಉದ್ಯೋಗಕ್ಕಾಗಿ ಸಂದರ್ಶನವನ್ನು ಜೂನ್ 12ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಸಂದರ್ಶನಕ್ಕೆ ಬರುವಾಗ ತೆಗೆದುಕೊಂಡು ಬರುವ ದಾಖಲೆಗಳು :

1.ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವ ವಿವರ

2.ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳು

ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

ಹೆಚ್ಚಿನ ಮಾಹಿತಿಗಾಗಿ ಧಾರವಾಡ ವಿಭಾಗದ ಅಂಚೆ ಕಚೇರಿಯನ್ನು ಹಾಗೂ 08372440442 ಸಂಪರ್ಕಿಸಬಹುದಾಗಿದೆ

Read this also:

1.ವಿದ್ಯಾರ್ಥಿಗಳಿಗೆ free bus ಪ್ರಯಾಣಕ್ಕೆ ಅವಕಾಶ:june 15 ರ ವರೆಗೆ ಅವಕಾಶ

ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಬಸ್ ಪಾಸ್ ಅವಧಿ ಮುಗಿದಿದೆ, ಆದರೆ ಇನ್ನು ನಿಮ್ಮ ಪರೀಕ್ಷೆಗಳು ಮುಗಿದಿಲ್ಲವೇ? ನಿಮಗಾಗಿ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಹಳೆ ಬಸ್ ಪಾಸ್ ನಲ್ಲಿ ಜೂನ್ 15 ರವರೆಗೆ ನೀವು ಚಲಿಸಬಹುದಾಗಿದೆ.

By Raju

Leave a Reply

Your email address will not be published. Required fields are marked *