ಸೇಡಂ: ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಪ್ರದೇಶ ವಿಸ್ತರಣೆ:

ಡ್ರಾಗನ್ ಫೂಟ್,

ಹೈಬ್ರಿಡ್ ತರಕಾರಿ

ಮತ್ತುಹೂವಿನ ಬೆಳೆಗಳು,

ಸಹಾಯಧನ :

ಸಣ್ಣ ಟ್ರ್ಯಾಕ್ಟರ್,

ಪ್ಲಾಸ್ಟಿಕ್ ಮಲ್ಟಿಂಗ್

ಪ್ಯಾಕ್ಹೌ ಸ್,

ಈರುಳ್ಳಿ ಶೇಖರಣಾ ಘಟಕಗಳಿಗೆ ಸಹಾಯಧನ ಪಡೆಯುವುದಕ್ಕೆ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಸೆ.22 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ :

Seman L.8250939263, 7619319331, 7899994358 ಸಂಪರ್ಕಿಸಬಹುದು.

 

By Raju

Leave a Reply

Your email address will not be published. Required fields are marked *