ಸಣ್ಣ ಮನೆ ನಿರ್ಮಾಣ/ ಖರೀದಿಗೆ ಶೇ.3ರಿಂದ ಶೇ.6.5 ಬಡ್ಡಿದರದಲ್ಲಿ ಗೃಹಸಾಲ: 60 ಸಾವಿರ ಕೋಟಿ ಕೇಂದ್ರದ ಸಬ್ಸಿಡಿ

ನಗರ ಪ್ರದೇಶಗಳ ಬಡವರು, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರ ‘ಸ್ವಂತ ಮನೆ’ ಕನಸು ನನಸು ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ಸಣ್ಣ ಮನೆ ನಿರ್ಮಾಣ/ ಖರೀದಿಗೆ ಶೇ.3ರಿಂದ ಶೇ.6.5 ಬಡ್ಡಿದರದಲ್ಲಿ ಗೃಹ ಸಾಲ ನೀಡಲಿದೆ. ಅದಕ್ಕಾಗಿ 5 ವರ್ಷ ಅವಧಿಗೆ 60 ಸಾವಿರ ಕೋಟಿ ರು. ಬೃಹತ್‌ ಯೋಜನೆ ರೂಪಿಸಿದೆ.

ಸಚಿವ ಸಂಪುಟ ಸಮ್ಮತಿ ಬಳಿಕ ಸದ್ಯದಲ್ಲೇ ಜಾರಿಗೆ ಬರಲಿದೆ. ನಗರಗಳಲ್ಲಿ 50 ಲಕ್ಷ ಗಿಂತ ಕಡಿಮೆ ಬೆಲೆಯ ಸಣ್ಣ ಮನೆ ನಿರ್ಮಾಣ/ಖರೀದಿಗೆ ‘ಗೃಹಸಾಲ ಸಹಾಯಧನ ದೊರೆಯಲಿದೆ. ಸಾಲ ತೀರಿಸಲು 20 ವರ್ಷ ಸಮಯಾವಕಾಶ ಇರುತ್ತದೆ.

Click here for direct links:

1.PMKISAN:https://pmkisan.gov.in/

2.PMFBY/CROP INSURANCE:https://samrakshane.karnataka.gov.in/

3.GRUHALAKSHMI:https://sevasindhugs.karnataka.gov.in/

4.GRUHAJYOTI:https://sevasindhugs1.karnataka.gov.in/gruhajyothi/renderApplicationForm.do;jsessionid=421A34A4F3C5203B7BA642B709DC704A?serviceId=19890010&UUID=b8c49536-c22c-4382-9913-ba9627c22b13&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=O0E1-OLBX-YH6Z-X3PG-H916-FA6G-KCRT-EMGX

5.GAURANTEE SCHEMES:https://sevasindhugs.karnataka.gov.in/#

Read this also:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

 

Leave a Comment