ಗೃಹಲಕ್ಷ್ಮಿ ಯೋಜನೆಯ status ಅನ್ನು ಎಲ್ಲಿ ಚೆಕ್ ಮಾಡಬಹುದು ಗೊತ್ತೇ?

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಇನ್ನೂ ಹಲವಾರು ಜನಗಳಿಗೆ ಗೃಹಲಕ್ಷ್ಮಿ(gruhalakshmi status check where) ಯೋಜನೆಯ ಮೊದಲನೇ ಕಂತಿನ ಹಣ ಜಮೆಯಾಗಿಲ್ಲ.

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವು ಎಲ್ಲಿ ಚೆಕ್ ಮಾಡಬಹುದು ನಿಮಗೆ ಗೊತ್ತಿದೆಯೇ?

ಇಲ್ಲಿದೆ ನೋಡಿ ಉತ್ತರ,ನೀವು ಇದನ್ನು ಆನ್ಲೈನ್ ಮೂಲಕ ಚೆಕ್ ಮಾಡಲು ಬರುವುದಿಲ್ಲ, ಹಾಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ ವನ್ ಅಥವಾ ಕರ್ನಾಟಕ ವನ್ ಅಥವಾ ಬಾಪೂಜಿ ಕೇಂದ್ರಕ್ಕೆ ಹೋಗುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ಇದನ್ನು ನೀವು ಚೆಕ್ ಮಾಡಲು ಬರುವುದಿಲ್ಲ, ಸದ್ಯಕ್ಕೆ ಬರುವುದಿಲ್ಲ ಮುಂದಿನ ದಿನಗಳಲ್ಲಿ ಸರ್ಕಾರ ಸಾಮಾನ್ಯ ಜನರಿಗೂ ಅವಕಾಶವನ್ನು ಕಲ್ಪಿಸಿ ಕೊಡಬಹುದಾಗಿದೆ.

ನೀವು ಚೆಕ್ ಮಾಡಿಸಲು ಹೋಗುವಾಗ ನಿಮ್ಮ ರೇಷನ್ ಕಾರ್ಡನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

 

Leave a Comment