ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವವರು ನೋಡಲೇಬೇಕಾದ ಸುದ್ದಿ: ಇಲ್ಲಿದೆ ನೋಡಿ ಹೊಸ ಅಪ್ಡೇಟ್ಸ್

ಆತ್ಮೀಯ ಬಾಂಧವರೇ, ಗೃಹಲಕ್ಷ್ಮಿ ಯೋಜನೆ ಈಗಾಗಲೇ ಅರ್ಜಿ ಸಲ್ಲಿಸಲು ಅರ್ಜಿಗಳು ಪ್ರಾರಂಭವಾಗಿದ್ದು, ಬಹುತೇಕ ಜನರು ಈಗಾಗಲೇ ಅರ್ಜುಗಳನ್ನು ಸಲ್ಲಿಸಿದ್ದು, ಅರ್ಜಿ ಸಲ್ಲಿಸದ ಫಲಾನುಭವಿಗಳು ಈ ಸುದ್ದಿಯನ್ನು ನೋಡಬೇಕಾಗಿ ವಿನಂತಿ.

  • ಗೃಹ ಲಕ್ಷ್ಮೀ ಅರ್ಜಿ ಕೊನೆಯ ದಿನಾಂಕ ಅಂತ ಯಾವುದೇ ದಿನಾಂಕ ನಿಗದಿ ಪಡಿಸಿರುಹುದಿಲ್ಲ
  • ನಿಮಗೆ ಅನುಕೂಲಕರ ಸಮಯದಲ್ಲಿ ಬಂದು ನಿಮ್ಮ ಗೃಹ ಲಕ್ಷ್ಮೀ ಅರ್ಜಿ ಸಲ್ಲಿಸಬಹುದು
  • ಕರೆ ಮಾಡುವ ಬದಲು ಕೇಂದ್ರಕ್ಕೆ ನಿಮಗೆ ಬಿಡುವಾದ ಸಮಯದಲ್ಲಿ ಬಂದು ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರು ಹಾಗೂ ಸಲ್ಲಿಸುವವರು ನಿಮ್ಮ ಪಾಸ್ ಬುಕ್ ಗೆ ಆಧಾರಕಾರ್ಡ ಲಿಂಕ್ ಆಗಿದೆಯೋ ಇಲ್ಲವೋ ಎಂದು ಬ್ಯಾಂಕ್ ಗಳಿಗೆ ಬೇಟಿ ನೀಡಿ ಚೆಕ್ ಮಾಡಿಕೊಳ್ಳಿ…. ಆಧಾರ ಗೆ ಲಿಂಕ್ ಇರುವ ಬ್ಯಾಂಕ್ ಖಾತೆಗೆ DBT ಮೊಲಕ ಹಣ ವರ್ಗಾವಣೆಯಾಗುತ್ತದೆ.

 

Leave a Comment