GRUHALAKSHMI ಯೋಜನೆಯ ಹಣ ಬರೆದಿದ್ದರೆ ಯಾವ ಇಲಾಖೆಯನ್ನು ಭೇಟಿಯಾಗಬೇಕು? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆತ್ಮೀಯ ಬಾಂಧವರೇ,ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ನಮಗೆ ಮಾಹಿತಿ ಗದಗ ತಾಲೂಕಿನದು

ಗದಗ ತಾಲೂಕಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತಹ ಮಾಹಿತಿಗಾಗಿ ಈ ಕೆಳ ಕಾಣಿಸಿದ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಬಾಲಕರ ಸರ್ಕಾರಿ ಬಾಲಮಂದಿರ ಆವರಣ ಬೆಟಗೇರಿ SBI ಬ್ಯಾಂಕ್ ಎದುರಿಗೆ ಹಾಕಿ ಬೆಟಗೇರಿ-ಗದಗ ಗೌಂಡ್ ಹತ್ತಿರ, ಪಿ.ಬಿ.ರಸ್ತೆ 20.30.9590727779, 9141221392.

Gruhalakshmi : ಎರಡನೇ ಕಂತಿನ ಹಣ ಬಿಡುಗಡೆ:   ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಈಗಲೇ ಚೆಕ್ ಮಾಡಿಕೊಳ್ಳಿ?

 ಆತ್ಮೀಯ ಬಾಂಧವರೇ,  ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕರ್ನಾಟಕ ರಾಜ್ಯದ ಮಹಿಳೆಯರ ಖಾತೆಗಳಿಗೆ ಜಮೆಯಾಗಿದ್ದು, ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಕೂಡಲೇ ಚೆಕ್ ಮಾಡಿಕೊಳ್ಳಿ.

 ಕರ್ನಾಟಕ ರಾಜ್ಯದ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಂದು ಕುಟುಂಬದ (T&C) ಮುಖ್ಯಸ್ಥರಾದಂತಹ ಮಹಿಳೆಯರಿಗೆಪ್ರತಿ ತಿಂಗಳು 2000ಗಳನ್ನು ನೀಡುವಂತಹ ಯೋಜನೆ ಆದಂತಹ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳು ಈಗಾಗಲೇ ಮಹಿಳೆಯರ ಖಾತೆಗಳಿಗೆ ಜಮೆಯಾಗಿದ್ದು,  ಎರಡನೇ ಕಂತಿನ ಹಣ ಈಗ ತಾನೆ ಬಿಡುಗಡೆಯಾಗಿದ್ದು ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಕೂಡಲೇ ಚೆಕ್ ಮಾಡಿಕೊಳ್ಳಿ.

ಇದನ್ನು ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಬನ್ನಿ ಹೇಗೆ ಚೆಕ್ ಮಾಡಬಹುದು ಎಂದು ತಿಳಿದುಕೊಳ್ಳೋಣ.

– ಮೊಟ್ಟ ಮೊದಲು ಆಧಾರ್ ಕಾರ್ಡನ್  ಅಧಿಕೃತ ಸ್ಥಾನವಾದಂತಹ UIADI ge ಭೇಟಿ ನೀಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ: https://resident.uidai.gov.in/bank-mapper

ಅಲ್ಲಿ ಕೇಳುವಂತಹ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ,  ಕ್ಯಾಚ್ಪಕೋಡನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ  ಜೋಡಣೆ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ.

ಆ ಒಟಿಪಿಯನ್ನು ನೀವು ಅಲ್ಲಿ ನಮೂದಿಸುವ ಮೂಲಕ  ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗೆ ಜಮ ಆಗಲಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಈ ಖಾತೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿದ್ದು, ಸರ್ಕಾರದಿಂದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಬರುವಂತಹ ಎಲ್ಲಾ ಯೋಜನೆಗಳ ಸಹಾಯಧನ ಈ ಖಾತೆಗಳಿಗೆ  ಜಮೆಯಾಗಲಿವೆ.

 ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿರುವಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಪಣತೊಟ್ಟಿದ್ದು ಈಗಾಗಲೇ 4 ಯೋಜನೆಗಳನ್ನು ಜಾರಿಗೆ ತಂದಿದ್ದು ಇನ್ನೊಂದು ಯೋಜನೆ ಬಾಕಿ ಇದೆ.

 ಅದರಲ್ಲಿ ಒಂದು ಪ್ರಮುಖ ಯೋಜನೆಯದಂತಹ ಗೃಹಲಕ್ಷ್ಮಿ ಅಂದರೆ ಮನೆಯ ಮುಖ್ಯಸ್ಥ ಮಹಿಳೆಗೆ ಪ್ರತಿ ತಿಂಗಳು 2000ಗಳನ್ನು ನೀಡುವಂತಹ ಒಂದು ಅದ್ಭುತ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ಅನುಕೂಲಕರವಾಗಿದೆ.

 

Leave a Comment