ರಾಜ್ಯದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ: ನಿಮ್ಮ ಖಾತೆಗಳಿಗೂ ಜಮೆಯಾಗಿದಿಯೋ ಈಗಲೇ ಚೆಕ್ ಮಾಡಿಕೊಳ್ಳಿ

 ನಮಸ್ಕಾರ ಸ್ನೇಹಿತರೆ,  ರಾಜ್ಯದ ಮಹಿಳೆಯರ ಖಾತೆಗೆ ಇಂದು gruhalakshmi  ಯೋಜನೆಯ 2000  ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಿಮ್ಮ  ಖಾತೆಗಳಿಗೆ  ಜಮೆ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ.

ಇಂದು ಮೈಸೂರಿನಲ್ಲಿ ನಡೆದಂತಹ ಉದ್ಘಾಟನಾ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿಯವರು  ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಇನ್ನೂ ನಾಲ್ಕನೇ ಗ್ಯಾರಂಟಿ ಆದಂತಹ ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಇಂದು ಜಾರಿಗೆ ಜಾರಿಗೆ ಬಂದಿದ್ದು,  ಈ ಯೋಜನೆಯಡಿ ನೋಂದಾಯಿಸಿಕೊಂಡಂತಹ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2000 ಗಳು ಜಮೆಯಾಗಲಿದೆ.

ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

https://ahara.kar.nic.in/WebForms/Show_Village_List.aspx

ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ನೀವು ಡೈರೆಕ್ಟಾಗಿ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ ಸೈಟಿಗೆ ಬರಲಿದ್ದೀರಿ.

 ಅಲ್ಲಿ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು, ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

 ಆಗ ನೀವು ನಿಮ್ಮ ಹಳ್ಳಿಯಲ್ಲಿ ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುತ್ತದೆ ಎಂಬುದನ್ನು ಗಮನಿಸಬಹುದಾಗಿದೆ.

Karnataka gruhalakshmi scheme Registration: ನೋಂದಣಿ ಮಾಡುವುದು ಹೇಗೆ?

-ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಆಸಕ್ತ ಮಹಿಳೆಯರು ತಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರವನ್ನು ಭೇಟಿ ಮಾಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Gruhalakshmi Yojana application form in Kannada

ಯೋಜನೆಯ ಸಂಪೂರ್ಣ ಆನ್ಲೈನ್ ಆಗಿದ್ದು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಯಾವುದೇ ತರಹದ ಅಪ್ಲಿಕೇಶನ್ ಫಾರ್ಮ್ಗಳು ಬೇಕಾಗಿಲ್ಲ, ನೀವು ನಿಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Karnataka gruhalakshmi yojana Benefits:

  • Karnataka gruhalakshmi yojaneya ಮೊದಲ ಮತ್ತು ಪ್ರಮುಖ ಪ್ರಯೋಜನವೆಂದರೆ ಈ ಯೋಜನೆಯು ಕುಟುಂಬದ ಮಹಿಳೆಗೆ ಹಣಕಾಸಿನ ನೆರವು ನೀಡುತ್ತದೆ.
  • ಯೋಜನೆಗೆ ಅರ್ಜಿ ಸಲ್ಲಿಸುವ ರಾಜ್ಯದ ಮಹಿಳೆಯರಿಗೆ ತಿಂಗಳಿಗೆ ₹ 2000/- ಪಡೆಯಬಹುದು

Karnataka gruhalakshmi yojana Eligibility:

ಈ ಯೋಜನೆ ಅಡಿ ರೇಷನ್ ಕಾರ್ಡ್ ನಲ್ಲಿರುವಂತಹ ಕುಟುಂಬದ ಮುಖ್ಯಸ್ಥರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ

ಒಂದು ಕುಟುಂಬದ ಒಬ್ಬ ಮಹಿಳೆಯರು ಅದು ಮುಖ್ಯಸ್ಥರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.

 ಸರ್ಕಾರಿ ಉದ್ಯೋಗದಲ್ಲಿರುವಂತಹ ಮಹಿಳೆಯರು ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ.

 ಸರ್ಕಾರಿ ಉದ್ಯೋಗದಲ್ಲಿರುವಂತಹ ಉದ್ಯೋಗಿಯ ಪತ್ನಿಯು ಕೂಡ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ

 Income tax ತುಂಬುವಂತಹ ಕುಟುಂಬದ ಮಹಿಳೆಯರು ಈ ಯೋಜನೆಯಡಿ  ಅರ್ಹರ ಆಗುವುದಿಲ್ಲ

Karnataka gruhalakshmi yojane :ದಾಖಲೆಗಳು

  • – ಕುಟುಂಬದ ರೇಷನ್ ಕಾರ್ಡ್
  • – ಅರ್ಜಿ ಸಲ್ಲಿಸುವ ಮಹಿಳೆಯ ಹಾಗೂ ಪತಿಯ ಆಧಾರ್ ಕಾರ್ಡ್

Karnataka Gruhalakshmi scheme apply online date 

Gruhalakshmi scheme official website 

https://sevasindhugs.karnataka.gov.in/

Gruhalakshmi application status

https://ahara.kar.nic.in/WebForms/Show_Village_List.aspx

ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ನೀವು ಡೈರೆಕ್ಟಾಗಿ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ ಸೈಟಿಗೆ ಬರಲಿದ್ದೀರಿ.

 ಅಲ್ಲಿ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು, ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

 ಆಗ ನೀವು ನಿಮ್ಮ ಹಳ್ಳಿಯಲ್ಲಿ ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುತ್ತದೆ ಎಂಬುದನ್ನು ಗಮನಿಸಬಹುದಾಗಿದೆ.

Related Questions:
1.Gruhalakshmi scheme apply online date?

Gruhalakshmi ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು,  ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆಯಾಗಲಿದ್ದು ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

2.Gruhalakshmi scheme update?

ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆ

3.Gruhalakshmi scheme last date?

Gruhalakshmi ಯೋಜನೆಯಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು,  ಇದೇ ತಿಂಗಳ 30ರಂದು ಮೊದಲೇ ಕಂತೆನ ಹಣ ಬಿಡುಗಡೆಯಾಗಲಿದ್ದು ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

4.Gruhalakshmi scheme application form?

ಯೋಜನೆಯ ಸಂಪೂರ್ಣ ಆನ್ಲೈನ್ ಆಗಿದ್ದು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಯಾವುದೇ ತರಹದ ಅಪ್ಲಿಕೇಶನ್ ಫಾರ್ಮ್ಗಳು ಬೇಕಾಗಿಲ್ಲ, ನೀವು ನಿಮ್ಮ ಹತ್ತಿರದ  Gramone ಅಥವಾ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Leave a Comment