ಗ್ಯಾಸ್ (GAS) ಸಿಲಿಂಡರ್ ದರ ಹೆಚ್ಚಳ:209 ರೂಪಾಯಿ ಹೆಚ್ಚಳ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (GAS)ಬೆಲೆಯನ್ನು ಇದಿನಿಂದ ಹೆಚ್ಚಿಸಿವೆ ಎಂದು ಎಎನ್‌ಐನಿಂದ ತಿಳಿದುಬಂದಿದೆ. (ಅಕ್ಟೋಬರ್ ೧) ಜಾರಿಗೆ ಬರುವಂತೆ ೧೯ ಕೆ.ಜಿ.ಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ೨೦೯ ರೂಪಾಯಿ ಹೆಚ್ಚಿಸಲಾಗಿದೆ.

GAS

Click here for direct links:

1.PMKISAN:https://pmkisan.gov.in/

2.PMFBY/CROP INSURANCE:https://samrakshane.karnataka.gov.in/

3.GRUHALAKSHMI:https://sevasindhugs.karnataka.gov.in/

4.GRUHAJYOTI:https://sevasindhugs1.karnataka.gov.in/gruhajyothi/renderApplicationForm.do;jsessionid=421A34A4F3C5203B7BA642B709DC704A?serviceId=19890010&UUID=b8c49536-c22c-4382-9913-ba9627c22b13&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=O0E1-OLBX-YH6Z-X3PG-H916-FA6G-KCRT-EMGX

5.GAURANTEE SCHEMES:https://sevasindhugs.karnataka.gov.in/#

Read this also:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

Leave a Comment