ಗಂಗಾ ಕಲ್ಯಾಣ್ ಯೋಜನೆ ಯಾವಾಗ ಪ್ರಾರಂಭವಾಗುತ್ತದೆ?

ಬಳ್ಳಾರಿ:ಜಿಲ್ಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ಆಗಿರುವುದಕ್ಕೆ ಎಸ್ಪಿ ಅಭಿವೃದ್ಧಿ ಸಚಿವ ಬಿ.ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿಂದು – ನಡೆಸಿದ ತ್ರೈ ಮಾಸಿಕ ಸಭೆಯಲ್ಲಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಗಂಗಾ ಕಲ್ಯಾಣ ಯೋಜನೆಯಡಿ ಅಂಬೇಡ್ಕರ್ ನಿಗಮದಲ್ಲಿ ಏಳು ಬಾಕಿ ಇವೆ ಕಾರಣ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 2019 ರ ಸಾಲಿನಲ್ಲಿ 142 ಬಾಕಿ ಇವೆ. ಈ ವರ್ಷದ್ದು ಇನ್ನೂ ಆರಂಭ ಮಾಡಿಲ್ಲ. ಈ ರೀತಿ ಮಾಡುವುದು ಕೈ ಸರಿಯಲ್ಲ, ಆದಷ್ಟು ಬೇಗ ಮಾಡಿ ಮುಗಿಸಿ ಎಂದು ಸೂಚಿಸಿದರು.

ಕೋವಿಡ್ ನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದ 1127 ಜನರಲ್ಲಿ 899 ಜನಕ್ಕೆ ಪರಿಹಾರ ನೀಡಿದೆ.ಉಳಿದವರಲ್ಲಿ 24 ಬೇರೆ ಜಿಲ್ಲೆಯವರು, ಐದು ಜನ ಬೇರೆ ರಾಜ್ಯದವರು. 36 ಜನ ಅರ್ಜಿ ಸಲ್ಲಿಸಿಲ್ಲ. ಇನ್ನು ಕೆಲವರ ವಿಳಾಸ ಇಲ್ಲ. ಕೆಲವರು ಎರಡು ಎರಡು ಬಾರಿ ಅರ್ಜಿ ಹಾಕಿದ್ದಾರೆ. ಸಧ್ಯ ಒಬ್ಬರು ಮಾತ್ರ ಪರಿಹಾರ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಅವರುಸಕಾಲದಲ್ಲಿ ಅರ್ಜಿ ಸಲ್ಲಿಸಿಲ್ಲ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದೆ ಎಂದು ಡಿಹೆಚ್‌ಓ ಡಾ.ಜನಾರ್ದನ್‌ ತಿಳಿಸಿದರು.

ಜೋಳವನ್ನು ನಕಲಿ ದಾಖಲೆ ಮೂಲಕ ಮಾರಾಟ ಮಾಡಿದ ಕುರಿತು ಬಳ್ಳಾರಿ ಮತ್ತು ಸಿರುಗುಪ್ಪದಲ್ಲಿ ಪ್ರಕರಣ ದಾಖಲಾಗಿದೆ.ಅಧಿಕಾರಿಗಳ ಮೇಲೆ ಜಾರ್ಜ್ ಶೀಟ್ ನಲ್ಲಿ ದೂರು ದಾಖಲಾದರೆ ತಕ್ಷಣ ಸಂಬಂಧಿಸಿದವರನ್ನು ಅಮಾನತು ಮಾಡಲು ಶಿಫಾರಸುಮಾಡಲಿವೆಂದರು.

ಈ ರೀತಿ ತಪ್ಪು ಮಾಡಿದವರನ್ನು .ಬೇರೆ ಕಡೆ ಮಾಡಲು ಅವಕಾಶ ಮಾಡಿರುವುದರಿಂದ ಅಧಿಕಾರಿಗಳಿಗೆ ಭಯ ಇಲ್ಲದಂತೆ ಆಗುತ್ತದೆ. ಅವರ ಮೇಲೆ ಕಠಿಣ ಕ್ರಮ ಜರುಗ ಬೇಕು. 17 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಇಂದು ನಡೆದಜಿಲ್ಲಾಪಂಚಾಯತಿಯ ನಾಲ್ಕನೇ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಬೆಳಿಗ್ಗೆ 11 ಗಂ- ಟೆಗೆ ನಿಗಧಿಯಾಗಿದ್ದು ಮಧ್ಯಾಹ್ನ 12.30 ಕ್ಕೆ ಒಂದೂವರೆ ತಾಸು ತಡವಾಗಿ ಆರಂಭಗೊಂಡಿತು.

187 ದಿನದಿಂದ ಕರಗಮಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಧರಣಿ ಕೂತಿದ್ದ ರೈತರ ಬಳಿ ಹೋಗಿ ಅವರ ಧರಣಿ ಅಂತ್ಯಗೊಳಿಸುವ ಕಾರ್ಯದಿಂದಾಗಿ ಒಂದು ವರೆ ತಾಸು ಸಭೆಗೆ ತಡವಾಗಿ ಬಂದಿದ್ದಕ್ಕೆ ಕ್ಷಮಿಸಬೇಕು ಎಂದು ಸಚಿವನಾಗೇಂದ್ರ ಅವರು ಸಭೆ ಆರಂಭಕ್ಕೂ ಮುನ್ನ ಕೇಳಿದರು.

Read these alos:

1.Gruhajyoti ಯೋಜನೆ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ, ಅದರಲ್ಲಿ ಒಂದು ಗ್ಯಾರೆಂಟಿಯಾದಂತಹ ಗೃಹ ಜ್ಯೋತಿ(Gruhajyoti) ಯೋಜನೆ ಅಡಿ ಪ್ರತಿಯೊಂದು ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ.

2.(Insurance) ಬೆಳೆ ವಿಮೆ ತುಂಬುವ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಲೇಬೇಕು, ಏನು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ನೀವು ಏನಾದರೂ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ(insurance) ಮಾಡಿಸಿದ್ದೀರಾ? ಕೇವಲ ಬೆಳೆ ವಿಮೆ ಮಾಡಿಸಿದರೆ ಸಾಕಾಗುವುದಿಲ್ಲ ನಿಮ್ಮ ಖಾತೆಗಳಿಗೆ ಹಣಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಬನ್ನಿ ಏನು ಅಂತ ತಿಳಿದುಕೊಳ್ಳೋಣ.(insurance)

3.Free bus:ಉಚಿತ ಬಸ್ ಪ್ರಯಾಣದಿಂದಾಗಿದ್ದ ಬಸ್ ಗಳೆಲ್ಲ ಫುಲ್ ಆದ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ ಪ್ರಕಟ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್(congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಹೆಣ್ಣು ಮಕ್ಕಳಿಗೆ ಉಚಿತ ಬಸ್ (free bus) ಪ್ರಯಾಣವನ್ನು ಇದೀಗ ಜಾರಿಗೆ ತಂದಿದ್ದು,

4.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

5.Free bus: ವೀಕೆಂಡ್ನಲ್ಲಿ ಫ್ರೀ ಬಸ್ಸಿಗೆ ಹೊಸ ನಿಯಮ?

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲು ನಿರ್ಧರಿಸಿ ನಿರ್ಧರಿಸಿದೆ, ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ (shakti yojana) ಮಹಿಳೆಯರಿಗೆ ರಾಜ್ಯದಕ್ಕೂ ಪ್ರಯಾಣಿಸಲು ಉಚಿತ ಪ್ರಯಾಣವನ್ನು(free bus) ನೀಡಿದೆ.

Leave a Comment