land records

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

ಬೇಕಾಗಿರುವಂತಹ ಮಾಹಿತಿ?

ರಾಜ್ಯ

ಜಿಲ್ಲೆ

ತಾಲೂಕ

ಹೋಬಳಿ

ಗ್ರಾಮ

ಸರ್ವೇ ನಂಬರ್

ಹಿಸ್ಸಾ ನಂಬರ್

ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಗೊತ್ತಿದ್ದರೆ ನೀವು ಯಾವುದೇ ಹೊಲದ ಜಮೀನಿನ ಪಹಣಿಯನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿಯೇ ವೀಕ್ಷಿಸಬಹುದಾಗಿದೆ.

 ಹೇಗೆ ಚೆಕ್ ಮಾಡುವುದು?

– ಮೊಟ್ಟಮೊದಲು ಗೂಗಲ್ ನಲ್ಲಿ ಭೂಮಿ ಎಂದು ಸರ್ಚ್ ಮಾಡಿ

Landrecords

ಅಲ್ಲಿ ಕಾಣುವಂತಹ ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ

https://landrecords.karnataka.gov.in/Service2/

-ಆಗ ಅಲ್ಲಿ ಕಾಣುವಂತಹ ಎಲ್ಲ ಮಾಹಿತಿಯನ್ನು ತುಂಬಿ, fetch details ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

Landrecords

– ಆಗ ನಿಮಗೆ ಕೆಳಗಡೆ ಮಾಲೀಕರ ಹೆಸರು ಹಾಗೂ ಅದರ ಮಾಹಿತಿ ನಿಮಗೆ ವಿಸ್ತಾರವಾಗುತ್ತದೆ

– ಆಗ ಅಲ್ಲಿ ಬಲಗಡೆ ಕಾಣುವಂತಹ ವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ

ಹೀಗೆ ಮಾಡುವ ಮೂಲಕ ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಪಹಣಿಯನ್ನು ವೀಕ್ಷಿಸಬಹುದಾಗಿದೆ.

By Raju

Leave a Reply

Your email address will not be published. Required fields are marked *