tirupati

ಆ.15ರಂದು ಸ್ವಾತಂತ್ರೋತ್ಸವದ ಅಂಗವಾಗಿ ಗ್ರೀನ್ಸೆಲ್ ಮೊಬಿಲಿಟಿಯ ಇಂಟರ್‌ಸಿಟಿ ಎಲೆಕ್ಟಿಕ್‌ ಎಸಿ ಕೋಚ್ ಸೇವೆ ನ್ಯೂಗೋ ಹೊಸ ಅಭಿಯಾನವನ್ನು ಆರಂಭಿಸಿದೆ. Tirupati ಹೊರಡಲು ಮುಂದಾಗಿರುವ ಪ್ರವಾಸಿಗರು ಆ.10ರಿಂದ 15ರವರೆಗೆ ಕೇವಲ ಒಂದು ರು.ಗೆ ರಿಯಾಯಿತಿ ನೀಡಿದ ಮಾರ್ಗಗಳಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದ್ದು, ಈ ಬುಕಿಂಗ್ ಅವಧಿ ಗುರಿಯಾಗಿದೆ ಆ.15ರವರೆಗೆ ಲಭ್ಯವಿರಲಿದೆ.

ಕಂಪನಿಯು ಭಾರತದಲ್ಲಿ ಇಂಧೋರ್ -ಭೋಪಾಲ್, ದೆಹಲಿ -ಚಂಡೀಘಟ, ದೆಹಲಿ-ಆಗ್ರಾ, ದೆಹಲಿ- ಡೆಹ್ರಾಡೂನ್, ದೆಹಲಿ-ಜೈಪುರ, ಆಗ್ರಾ -ಜೈಪುರ, ಬೆಂಗಳೂರು- ತಿರುಪತಿ, ಚೆನ್ನೈ -ತಿರುಪತಿ, ಚೆನ್ನೈ-ಪಾಂಡಿಚೇರಿ ಮತ್ತು ಹೈದರಾ ಬಾದ್-ವಿಜಯವಾಡ ಮಾರ್ಗಗಳಲ್ಲಿ 1 ರು.ಗೆ ಪಯಣಿಸಬಹು ದಾಗಿದೆ.

ಗ್ರೀನ್ಸೆಲ್ ಮೊಬಿಲಿಟಿಯ ಸಿಇಒ ಮತ್ತು ಎಂಡಿ ದೇವೇಂದ್ರಚಾವ್ಹಾ ಈ ಕುರಿತು ಮಾತನಾಡಿ, ಭಾರತದ ಸ್ವಾತಂತ್ರ್ಯ ದಿನಾಚರ ಣೆಯ ಅಂಗವಾಗಿ ಈ ಅಭಿಯಾನವನ್ನು ಪರಿಚಯಿಸಲು ಮುಂದಾಗಿ ದ್ದು, ಕೇವಲ 1 ರು. ದರದ ಟಿಕೆಟ್‌ಗಳೊಂದಿಗೆ ದೇಶದ ನಾಗರಿಕರನ್ನು ನ್ಯೂಗೋ ಎಸಿ ಬಸ್ ಸೇವೆಯನ್ನು ಪಡೆಯಲು ಆಹ್ವಾನಿಸುವುದು ಮತ್ತು ದೇಶವನ್ನು ಹಸಿರಾಗಿಸುವತ್ತ ಹೆಜ್ಜೆ ಇಡುವುದು .

ನಮ್ಮ ಬುಕ್ ಮಾಡುವುದು ಹೇಗೆ:

Greencellmobility.com ವೆಬ್‌ಸೈಟ್‌ನಲ್ಲಿ ನ್ಯೂಗೋ ಇಂಟರ್‌ಸಿಟಿಗೆ ಹೋಗಿ ನಿಮ್ಮ ಹೊರಡುವ ಮತ್ತು ಇಳಿಯುವ ವಿವರ ಗಳನ್ನು ನಮೂದಿಸಿ, ದಿನಾಂಕ ಮತ್ತು ಎಷ್ಟು ಸದಸ್ಯರು ಹೋಗಲು ಯೋಜಿಸುತ್ತಿದ್ದಾರೆ ಎಂಬುದನ್ನು ಆಯ್ಕೆಮಾಡಿ, ಆಗಸ್ಟ್ 15 ರವರೆಗಿನ ಪ್ರಯಾಣಗಳಿಗೆ ಮಾನ್ಯವಾಗಿರುವ Bus1Rupee Mein ಆಫರ್‌ನ್ನು ಆಯ್ಕೆಮಾಡಿ ಬುಕ್‌ ಮಾಡಬಹುದು.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

Read this also:

1.ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು.

ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/

By Raju

Leave a Reply

Your email address will not be published. Required fields are marked *