ಇಂದಿನಿಂದ ಗೃಹ ಜ್ಯೋತಿ ಯೋಜನೆ ಜಾರಿ : ಈ ಕೆಲಸವನ್ನು ತಪ್ಪದೆ ಮಾಡಿ ಹಾಗೂ ಪಡೆಯಿರಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾವು ಘೋಷಿಸಿದಂತಹ ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಅದರಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡಲು ಮುಂದಾಗಿದ್ದು ಇವತ್ತಿನಿಂದ ಪ್ರತಿ ಮನೆಗೆ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ತನ್ನು ನೀಡಲಾಗುವುದು.

ಈಗಾಗಲೇ ಅರ್ಜಿಗಳು ಜೂನ್ 18ರಿಂದ ಪ್ರಾರಂಭವಾಗಿದ್ದು, ಬಹಳಷ್ಟು ಜನ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದು ಇನ್ನೂ ಸಲ್ಲಿಸಿದ ರೈತರು ಆದಷ್ಟು ಬೇಗ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬನ್ನಿ ಅದು ಹೇಗೆ ಅಂತ ತಿಳಿದುಕೊಳ್ಳೋಣ .

ನೋಂದಣಿ ಮಾಡಲು ಬೇಕಾಗುವಂತಹ ದಾಖಲೆಗಳು :

– ಕರೆಂಟ್ ಬಿಲ್

– ಆಧಾರ್ ಕಾರ್ಡ್

– ಮೊಬೈಲ್ ನಂಬರ್

ಈ ಮೂರು ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಸರಳವಾಗಿ ಗೃಹಜೋತಿ ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ಸ್ವತಃ ನಾವೇ ನೋಂದಣಿ ಮಾಡುವುದು ಹೇಗೆ?

– ಮೊಟ್ಟ ಮೊದಲು ಈ ಕೆಳಗೆ ನೀಡಿರುವಂತಹ ಲಿಂಕ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ :https://sevasindhugs.karnataka.gov.in/index.

Gruhajyoti

ಅಲ್ಲಿ ಕೆಳಗಡೆ ಕಾಣುವಂತಹ ಗೃಹ ಜ್ಯೋತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ :https://sevasindhugs.karnataka.gov.in/gsdn/

ಅಲ್ಲಿ ಕೊಟ್ಟಿರುವಂತಹ ಆಪ್ಷನ್ ಮೇಲೆ ಟಿಕ್ ಮಾಡಿ ಕೆಳಗೆ ನೀಡಿರುವಂತಹ ಮಾಹಿತಿಯನ್ನು ನಮೂದಿಸಿ ಸಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ ಓಪನ್ ಆಗುವಂತಹ ಹೊಸ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ

ಹೊಸ ಪೇಜ್ ನಲ್ಲಿ ನೀವು ನಿಮ್ಮ ಮನೆಯ ಕರೆಂಟ್ ಬಿಲ್ ನಂಬರ್ ನಲ್ಲಿರುವಂತಹ ಖಾತೆ ಸಂಖ್ಯೆಯನ್ನು ನಮೂದಿಸಿ

ನಂತರ ಅದು ಆ ಮನೆಯ ಮಾಲೀಕರು ಹಾಗೂ ಅವರ ಮನೆಯ ಅಡ್ರೆಸ್ ಅನ್ನು ಅಲ್ಲಿ ತೋರಿಸುತ್ತದೆ

ಒಂದು ವೇಳೆ ನೀವು ಮನೆಯ ಮಾಲೀಕರಾಗಿದ್ದರೆ ಸ್ವತಹ ಮಣೆ ಮಾಲಿಕ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ

ಅಥವಾ ನೀವು ಆ ಮನೆಯಲ್ಲಿ ಬಾಡಿಗೆಯಲ್ಲಿದ್ದರೆ ಬಾಡಿಗೆದಾರ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ

ಅಥವಾ ನಿಮ್ಮ ತಂದೆ ಅಥವಾ ನಿಮ್ಮ ತಾತನವರ ಹೆಸರಿನಲ್ಲಿ ಆ ಮನೆಯಲ್ಲಿ ಇದ್ದರೆ ಮನೆಯ ಸದಸ್ಯೆ ಎಂಬ ಅಕ್ಷರವನ್ನು ಕ್ಲಿಕ್ ಮಾಡಿ

ಕೆಳಗಡೆ ನೀಡಿರುವಂತಹ ಕೊನೆಯ ಕಾಲದಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು

Submit ಬಟನ್ಮೇ ಲೆ ಕ್ಲಿಕ್ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನಿಮಗೆ ಒಂದು ಸ್ವೀಕೃತ ಕಾಫಿಯನ್ನು ನೀಡಲಾಗುವುದು.

Read these alos:

1.Gruhajyoti ಯೋಜನೆ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ, ಅದರಲ್ಲಿ ಒಂದು ಗ್ಯಾರೆಂಟಿಯಾದಂತಹ ಗೃಹ ಜ್ಯೋತಿ(Gruhajyoti) ಯೋಜನೆ ಅಡಿ ಪ್ರತಿಯೊಂದು ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ.

2.(Insurance) ಬೆಳೆ ವಿಮೆ ತುಂಬುವ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಲೇಬೇಕು, ಏನು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ನೀವು ಏನಾದರೂ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ(insurance) ಮಾಡಿಸಿದ್ದೀರಾ? ಕೇವಲ ಬೆಳೆ ವಿಮೆ ಮಾಡಿಸಿದರೆ ಸಾಕಾಗುವುದಿಲ್ಲ ನಿಮ್ಮ ಖಾತೆಗಳಿಗೆ ಹಣಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಬನ್ನಿ ಏನು ಅಂತ ತಿಳಿದುಕೊಳ್ಳೋಣ.(insurance)

3.Free bus:ಉಚಿತ ಬಸ್ ಪ್ರಯಾಣದಿಂದಾಗಿದ್ದ ಬಸ್ ಗಳೆಲ್ಲ ಫುಲ್ ಆದ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ ಪ್ರಕಟ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್(congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಹೆಣ್ಣು ಮಕ್ಕಳಿಗೆ ಉಚಿತ ಬಸ್ (free bus) ಪ್ರಯಾಣವನ್ನು ಇದೀಗ ಜಾರಿಗೆ ತಂದಿದ್ದು,

4.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

5.Free bus: ವೀಕೆಂಡ್ನಲ್ಲಿ ಫ್ರೀ ಬಸ್ಸಿಗೆ ಹೊಸ ನಿಯಮ?

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲು ನಿರ್ಧರಿಸಿ ನಿರ್ಧರಿಸಿದೆ, ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ (shakti yojana) ಮಹಿಳೆಯರಿಗೆ ರಾಜ್ಯದಕ್ಕೂ ಪ್ರಯಾಣಿಸಲು ಉಚಿತ ಪ್ರಯಾಣವನ್ನು(free bus) ನೀಡಿದೆ.

Leave a Comment