ಗರಿಷ್ಠ ಪಿಂಚಣಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ಕಲಬುರಗಿ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ದಿನಾಂಕ 01-09- 2014 ರಂದು ಕರ್ತವ್ಯದಲ್ಲಿದ್ದು. ನಂತರ 58 ವರ್ಷ ಪೂರ್ಣ ಗೊ ಂಡ ನೌಕರರು, ನಿವೃತ್ತ, ಸ್ವಯಂ ನಿವೃತ್ತ ಹಾಗೂ ಸೇವೆಯಲ್ಲಿ ಮು ೦ದುವರೆದು ಕಾರ್ಯನಿರ್ವಹಿ ಸುತ್ತಿರುವ ನೌಕರರು ಗರಿಷ್ಠ ಪಿಂ ಚಣಿಗೆ ಇಚ್ಛೆ ಹೊಂದಿದ್ದಲ್ಲಿ ಇ.ಪಿ .ಎಫ್.ಓ. (ಇಕಈಔ) ವೆಬ್‌ ಸೈಟ್ ದಲ್ಲಿ ಆನ್‌ಲೈನ್‌ ಮೂಲಕ 2023 ರ ಮೇ 3 ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಇ.ಪಿ.ಎಫ್.ಓ. (EPFO) ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂ ಲಕವೇ ಮಾತ್ರ ಅರ್ಜಿ ಸಲ್ಲಿಸಬೇಕು. ಉಳಿದ ಯಾವುದೇ ಪ್ರಕಾರದ ಮೂಲಕ ಅರ್ಜಿಯನ್ನು ಸಲ್ಲಿಸಿದ್ದ ಲ್ಲಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುತ್ತದೆ ಎಂದು ಆ‌.ಪಿ.ಎಫ್‌.ಸಿ. (2.8.54.) ಕಚೇರಿ ಮಾಹಿತಿ ನೀಡಿದೆ.

ಸರ್ವೋಚ್ಛ ನ್ಯಾಯಾಲಯ ವು ದಿನಾಂಕ:04.11.2022ರಂದು ಗರಿಷ್ಠ ಪಿಂಚಣಿ ಪ್ರಕರಣಕ್ಕೆ ಸಂಬ ಂಧಪಟ್ಟಂತೆ ನೀಡಿರುವ ತೀರ್ಪು, ದೆಹಲಿಯ ಇ.ಪಿ.ಎಫ್.ಓ ಇವರು ದಿ.20.02.2023 ಮತ್ತು ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುತ್ತೋಲೆ ದಿ.24.02.2023ರಲ್ಲಿ ನೀಡಿರುವ ನಿರ್ದೇಶನಗಳನ್ವಯ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾ ನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ :

1.ಮುಂಗಾರಿ ಹಂಗಾಮಿನ ಬೆಳೆ ವಿಮೆ ಯಾವಾಗ ಬಿಡುಗಡೆಯಾಗಲಿದೆ? ಇಲ್ಲಿ ಚೆಕ್ ಮಾಡಿ ನಿಮ್ಮ ಖಾತೆಗೆ ಯಾವಾಗ ಎಷ್ಟು ಹಣ ಜಮಯಾಗಲಿದೆ ಎಂದು

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ನೀವು ಮುಂಗಾರಿ ಹೆಂಗಾಮಿನಲ್ಲಿ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿದ್ದರೆ, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗಳಿಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಲಿದ್ದು, ಯಾವಾಗ ಬಿಡುಗಡೆಯಾಗಲಿದೆ ಹಾಗೂ ಎಷ್ಟು ಹಣ ಬಿಡುಗಡೆಯಾಗಲಿದೆ ಎಂಬುದನ್ನು ನೀವು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

Leave a Comment