ಬರೋಬ್ಬರಿ 1.5 ಕೋಟಿ ಮೌಲ್ಯದ ತವಾ, ಕುಕ್ಕರ್ ವಶ, ಎಲ್ಲಿ ಗೊತ್ತಾ?

Election news

ಆತ್ಮೀಯರೇ, ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇದೀಗ ನೀತಿ ಸಮಿತಿ ಜಾರಿಯಲ್ಲಿದ್ದು, ಸುಮಾರು 1.5 ಕೋಟಿ ಮೌಲ್ಯದ ತವ ಹಾಗೂ ಕುಕ್ಕರ್ಗಳನ್ನು ವಶಪಡಿಸಲಾಗಿದ್ದು, ಇವುಗಳು ಬೆಂಗಳೂರಿನ ಬ್ಯಾಡರಹಳ್ಳಿಯ ಗೋದಾಮೊಂದರಲ್ಲಿ ಪಟ್ಟೆಯಾಗಿವೆ.

ಬೆಂಗಳೂರಿನ ಬ್ಯಾಡರಹಳ್ಳಿಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 1.5 ಕೋಟಿ ಮೌಲ್ಯದ ತವಾ ಹಾಗೂ ಕುಕ್ಕರ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು,ದಾಳಿ ವೇಳೆ 4,533 ಕುಕರ್ ಗಳು 11 ಸಾವಿರ ತವಾಗಳು ಪತ್ತೆಯಾಗಿವೆ.

ಇವುಗಳನ್ನು ಯಾರ ಪರವಾಗಿ ಹಂಚಲು ಶೇಖರಿಸಲಾಗಿತ್ತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ತವಾ ಮತ್ತು ಕುಕ್ಕರ್ ಎಲ್ಲಿಂದ ತರಲಾಗಿತ್ತು? ಎಲ್ಲಿ ಯಾರಿಗೆ ಹಂಚಲು ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಪೊಲೀಸರ ಸಹಕಾರದಲ್ಲಿ ದಾಳಿ ಮಾಡಿದ್ದ ಚುನಾವಣಾ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read this also:

1.ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಆತ್ಮೀಯ ಬಾಂಧವರೇ, ಅಂಗನವಾಡಿ ಕಾರ್ಯಕರ್ತರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಆದಷ್ಟು ಬೇಗೆ ಅರ್ಹ ಫಲನುಭವಿಗಳು ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

Leave a Comment