congress gauranty number 2

Congress gauranty number 2: ಆಗಸ್ಟ್ 15ರಂದು ಮನೆಯೊಡತಿಯ ಖಾತೆಗೆ ಎರಡು ಸಾವಿರ ರೂಪಾಯಿಗಳು ಜಮೆ:ಅರ್ಜಿ, ದಾಖಲೆಗಳು, ಪ್ರಕ್ರಿಯೆ ಹಾಗೂ ಅರ್ಹತೆ ಮಾಹಿತಿ ನಿಮಗಾಗಿ

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರವು ಚುನಾವಣೆಯ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಜನರ ಬೆಂಬಲದಿಂದ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವು ಅಸ್ತಿತ್ವಕ್ಕೆ ಬಂದಿದ್ದು ಇದೀಗ ಸರ್ಕಾರವು ಗ್ಯಾರಂಟಿಗಳನ್ನು ಜನರಿಗೆ ನೀಡಲು ಮುಂದಾಗಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ನಂಬರ್ 2 ಆದಂತಹ ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳ ಎರಡು ಸಾವಿರ ರೂಪಾಯಿಗಳನ್ನು ನೀಡಲು ಸರ್ಕಾರವು ಮುಂದಾಗಿದ್ದು, ಆಗಸ್ಟ್ 15 ರಂದು ಮನೆ ಒಡತಿಯ ಖಾತೆಗೆ ಸಾವಿರ ರೂಪಾಯಿ ಹಣಗಳನ್ನು ಜಮೆ ಮಾಡಲಾಗುವುದು.

congress gauranty number 2

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

– ಆಧಾರ್ ಕಾರ್ಡ್

– ಬ್ಯಾಂಕ್ ಪಾಸ್ ಬುಕ್

– ಮನೆ ಒಡತಿ ಎಂಬ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರವು ಇವತ್ತು ತಾನೆ ಈ ಯೋಜನೆಯನ್ನು ಜಾರಿಗೆಗೊಳಿಸಿದ್ದು, ನೀನು ಕೆಲವೇ ದಿನಗಳಲ್ಲಿ ಆನ್ಲೈನ ಮೂಲಕ ಪೋರ್ಟಲ್ ಅನ್ನು ಕ್ರಿಯೇಟ್ ಮಾಡಲಿದ್ದು ಅದರ ಮೂಲಕ ನೀವು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿಯನ್ನು ಜೂನ್ 15ರಿಂದ ಜುಲೈ 15 ರ ಒಳಗಾಗಿ ನೀವು ಸಲ್ಲಿಸಬೇಕಾಗಿದೆ. ಮುಂದೆ ಜುಲೈ 15 ರಿಂದ ಆಗಸ್ಟ್ 15 ರ ಒಳಗಾಗಿ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ ಮೊದಲೇ ಕಂಚನ 2000ಗಳನ್ನು ಜಮೆ ಮಾಡಲಾಗುವುದು

ಎಪಿಎಲ್ ಕಾರ್ಡ್ದಾರರಿಗೂ ಈ ಯೋಜನೆ ಜಾರಿಯಾಗುತ್ತದೆಯೋ?

ಹೌದು ಈ ಯೋಜನೆಯು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರತಕ್ಕಂಥಹ ಮನೆಯೊಡತಿಯೂ ಯೋಜನೆಯಡಿ ಪ್ರತಿ ತಿಂಗಳು 2000ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಮನೆಯಲ್ಲಿ ಮೂರು ಜನ ಹೆಣ್ಣು ಮಕ್ಕಳಿದ್ದರೆ ಯಾರ ಅಕೌಂಟಿಗೆ ಹಣ ಬರಲಿದೆ?

ಮನೆಯಲ್ಲಿ ಉದಾಹರಣೆಗೆ ಅತ್ತೆ ಹಾಗೂ ಇಬ್ಬರು ಸೊಸೆಯಂದಿರು ಇದ್ದಾರೆ, ಮೂವರಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯಡಿ ಪ್ರತಿ ತಿಂಗಳು 2000 ಬರುತ್ತದೆ, ಅರ್ಜಿಯನ್ನು ಸಲ್ಲಿಸುವಾಗ ನೀವು ಅದರಲ್ಲಿ ಯಾರ ಖಾತೆಗೆ ಈ ಯೋಜನೆಯ ಹಣ ಜಮೆಯಾಗಬೇಕು ಎಂದು ನೀವು ಆಯ್ಕೆ ಮಾಡುತ್ತಿರೋ ಆ ಮಹಿಳೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ಜಮೆಯಾಗುತ್ತವೆ.

ಮಹಿಳೆಯರು ಸರ್ಕಾರದಿಂದ ನೀಡುವಂತಹ ವಿಧವಾ ವೇತನ, ಸಂಧ್ಯಾ ಸುರಕ್ಷಾ, ನಿವೃತ್ತಿ ವೇತನ ಪಡೆಯುವಂತಹ ಎಲ್ಲಾ ಮಹಿಳೆಯರು ಕೂಡ ಈ ಯೋಜನೆಯಡಿ ಅರ್ಹರಾಗಿರುತ್ತಾರೆ.

ಗೃಹ ಜ್ಯೋತಿ ಯೋಜನೆಯಡಿ ಪ್ರತಿಯೊಂದು ಮನೆಗೆ 200 ಯೂನಿಟ್ ಉಚಿತ ವಿದ್ಯುತ್ತನ್ನು ಇದೀಗ ಸರ್ಕಾರವು ಘೋಷಣೆ ಮಾಡಿದ್ದು ಜುಲೈ ತಿಂಗಳಿಂದ ಯಾರು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ತನ್ನು ಬಳಸುತ್ತಾರೆ ಅವರು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ಲನ್ನು ಬರಿಸಬೇಕಾಗಿಲ್ಲ, ಯಾವುದೇ ಜಾತಿ ಧರ್ಮ ಅಡ್ಡಿಪಡಿಸದೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯನವರು ಹೇಳಿದ್ದಾರೆ.

Read this also:

1.Gauranty no. 1:ಜುಲೈ ತಿಂಗಳಿಂದ 200 ಯೂನಿಟ್ ಫ್ರೀ : ಸರ್ಕಾರದಿಂದ ಅಧಿಕೃತ ಆದೇಶ

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವದಲ್ಲಿ ನೀಡಿದಂತಹ ಗ್ಯಾರಂಟಿಗಳಲ್ಲಿ ಒಂದಾದಂತಹ 200 unit ವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಇದೀಗ ಸರ್ಕಾರ ಜಾರಿಗೊಳಿಸಿದ್ದು,

ಇಂದು ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್ ಸಭೆ ಅಂತ್ಯಗೊಂಡ ನಂತರ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಈ ಯೋಜನೆಯನ್ನು ಘೋಷಿಸಿದ್ದಾರೆ.

2.Crop insurance check link:https://www.samrakshane.karnataka.gov.in/Premium/CheckStatusMain_aadhaar.aspx

By Raju

Leave a Reply

Your email address will not be published. Required fields are marked *