ಅಂತೂ ಬಂತು ತುರ್ತು ಪರಿಹಾರ: ಸಂತ್ರಸ್ತರ ಖಾತೆಗೆ ಮೊದಲ ಕಂತಿನ ಹಣ ಜಮೆ

PARIHARA RELEASED

ಪ್ರಸಕ್ತ ಮುಂಗಾರು ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳೂ ಬರಪೀಡಿತವಾಗಿವೆ. ಮುಂಗಾರು ಆರಂಭದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಜಿಲ್ಲೆಯಲ್ಲಿ 707 ಮನೆಗಳಿಗೆ ಹಾನಿಯಾಗಿದೆ. ಜುಲೈ- ಆಗಸ್ಟ್‌ನಲ್ಲಾದ ಹಾನಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮೆಯಾಗಿದೆ. ಅಳ್ಳಾವರ ತಾಲೂಕಿನಲ್ಲಿ ಬಿ2 ಕೆಟಗರಿಯ 3. ಸಿ- 1, 2-3, 01-4,8-9, adad92-192,01- 1 ಹಾಗೂ ಸಿ ವರ್ಗದ 141 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಶಹರದಲ್ಲಿ ಬಿ2- 8, ಬಿ1- 3, ಸಿ- 39, ಹುಬ್ಬಳ್ಳಿ … Read more

ಪಿಎಂ ಕಿಸಾನ್ 16 ನೇ ಕಂತಿನ ಹಣ ಪಡೆಯುವವರ ಲೇಟೆಸ್ಟ್ ಅಪಡೇಟ್ ಲಿಸ್ಟ್ ಬುಡುಗಡೆ : ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

PMKISAN

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ಪಡೆಯುವವರ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಬಿಡುಗಡೆಯಾಗಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆದಷ್ಟು ಬೇಗ ಚೆಕ್ ಮಾಡಿಕೊಳ್ಳಿ. ಈಗಾಗಲೇ ಪಿ ಎಮ್ ಕಿಸಾನ್ ಯೋಜನೆ ಅಡಿ 15 ಕಂತುಗಳು ರೈತರ ಖಾತೆಗಳಿಗೆ ಜಮೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 16ನೇ ಕಂತೆನ ಹಣವು ಕೂಡ ರೈತರ ಖಾತೆಗಳಿಗೆ ಜಮೆಯಾಗಲಿದೆ. ಆನ್ಲೈನ್ ಮೂಲಕ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಚೆಕ್ ಮಾಡುವುದು ಹೇಗೆ? ಮೊಟ್ಟಮೊದಲು ಗೂಗಲ್ … Read more

Cyclone Michaung:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡು ಮಾರುತದಿಂದ ರಾಜ್ಯದಲ್ಲಿ ಡಿಸೆಂಬರ್ 9 ರವರೆಗೆ ತೀವ್ರ ಚಳಿ ಮತ್ತು ಅಲ್ಲಲ್ಲಿ ಸೋನೆ ಮಳೆ ಆಗಲಿದೆ.

Cyclone Michaung:ನಮಸ್ಕಾರ ಆತ್ಮೀಯ ಸ್ನೇಹಿತರೆ ಬಂಗಾಳ ಕೊಳ್ಳಿಯಲ್ಲಿ ಉಂಟಾಗಿರುವ ಚಂಡು ಮಾರುತದಿಂದ ರಾಜ್ಯದ್ಯಂತ ಡಿಸೆಂಬರ್ 9 ರವರೆಗೆ ತೀವ್ರ ಚಳಿ ಮತ್ತು ಅಲ್ಲಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಚಂಡು ಮಾರುತದ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆಯ ಜೊತೆಗೆ ತಂಪಿನ ವಾತಾವರಣ ಇರಲಿದೆ. ಇದರ ಜೊತೆಗೆ ದಿನಪೂರ್ತಿಯು ಮೋಡ ಕವಿದ ವಾತಾವರಣವಿರಲಿದ್ದು ಚಳಿ ಗಾಳಿ ಬೀಸುವ ಸಾಧ್ಯತೆ ಇದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ತೀವ್ರ ಚಳಿ ಗಾಳಿಯು ಬೀಸುತ್ತಿರುವ ಜೊತೆಗೆ ಕೆಲ ಜಿಲ್ಲೆಗಳಲ್ಲಿ … Read more

ಮಿಶ್ರ ತಳಿ ಹಸು ಘಟಕ ನಿರ್ಮಾಣಕ್ಕೆ ಅರ್ಜಿ ಆಹ್ವಾನ: ಶೇ.90ರಷ್ಟು ಸಹಾಯಧನ

subsidy

ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯಕೀಯಸೇವಾ ಇಲಾಖೆವತಿಯಿಂದ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಘಟಕ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ 42 ಮತ್ತು ಗಿರಿಜನ ಉಪಯೋಜನೆಯಡಿ 8 ಗುರಿ ನಿಗದಿಪಡಿಸಿದ್ದು, ಘಟಕದ ವೆಚ್ಚ ₹65000 ಇದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗ ಡದ ಫಲಾನುಭವಿಗಳಿಗೆ ಶೇ.90ರಷ್ಟು ಸಹಾಯಧನ ಹಾಗೂ ಶೇ.10ರಷ್ಟು ಫಲಾನುಭವಿಗಳವಂತಿಗೆ ಅಥವಾ … Read more

ಕುಸಿಯುತ್ತಿರುವ ಈರುಳ್ಳಿ ಬೆಲೆ: ಮತ್ತೆ ಸಂಕಷ್ಟದಲ್ಲಿ ರೈತ

onion

ಆತ್ಮೀಯ ರೈತ ಬಾಂಧವರೇ,  ಈರುಳ್ಳಿ ಬೆಳೆದಂಥ ಹ ರೈತರು ನೋಡಲೇಬೇಕಾದ ಸುದ್ದಿಯಾಗಿದೆ,   ದಿನೇ ದಿನೇ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಡಿಮೆಯಾಗುತ್ತಿದ್ದು ನಿನ್ನೆ ಅಂದರೆ 20/11/2023 ರಂದು ಈರುಳ್ಳಿಯ ಮಾರ್ಕೆಟ್ ದರ ಎಷ್ಟಿದೆ ಎಂದು ಇಲ್ಲಿ ನೋಡೋಣ ಬನ್ನಿ. ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ 3000 ದಿಂದ 4,000 ಗಳ ವರೆಗೆ ಮಾರಾಟವಾಗಿದ್ದು ಇನ್ನೊಂದಡೆ ನಾವು ನೋಡುವುದಾದರೆ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ 550 ರೂಪಾಯಿಗಳಿಂದ 5000 ರುಪಾಯಿಗಳವರೆಗೂ ಕೂಡ ಈರುಳ್ಳಿ ಮಾರಾಟವಾಗಿದೆ. ಮೊದಲಿಗೆ 5,000ಗಿಂತಲು ಅಧಿಕವಾಗಿ ಈರುಳ್ಳಿ ಮಾರಾಟವಾಗಿದ್ದರಿಂದ … Read more

November 12 ರಿಂದ  ಮಳೆ ಇಳಿಕೆ: ಹವಾಮಾನ ಇಲಾಖೆಯಿಂದ ಮಾಹಿತಿ

rain

ಬೆಂಗಳೂರು: ಮುರಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ತುಸು ಇಳಿಮುಖವಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹುಬನೂರ ಎಲ್‌ಟಿ ನಂ.3 ರಲ್ಲಿ ಗುರುವಾರ ಸುರಿದ ಮಳೆಯಿಂದ ಮನೆಯೊಂದು ಕುಸಿದಿದೆ. ಕೋಪಬರ ಗೋಣಿಕೊಪ್ಪ, ಕೊಪ್ಪಳ, ಗಂಗಾವತಿ, ಮೈಸೂರಿನ ಹುಣಸೂರು, ರಾಮನಗರ, ಕಲಬುರಗಿ ಸೇರಿ ಹಲವು ಭಾಗಗಳಲ್ಲಿ ಬಿರುಸಾಗಿ ಮಳೆ ಬಿದ್ದಿದೆ. ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ನ.10ರಂದು ವ್ಯಾಪಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, … Read more

212  ಕೋಟಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ 

parihara

ಧಾರವಾಡ: ಜಿಲ್ಲೆಯ ಬರ ಘೋಷಿತ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಭೂವಿವರ ಇರುವ ಎಫ್‌ಐಡಿ ಗುರುತಿನ ಸಂಖ್ಯೆ ಹೊಂದುವುದು ಕಡ್ಡಾಯ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ನೇತೃತ್ವದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳುಮತ್ತು ಅಧೀನ ಕಚೇರಿಗಳಲ್ಲಿ ರೈತರ ಪೂಟ್ಸ್‌ಐಡಿ ಸೃಷ್ಟಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಎಫ್‌ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಶ್ವೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯಬಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ಎಲ್ಲ ಜಮೀನಿನ … Read more

ಬರ ಪರಿಹಾರದ ಕುರಿತು ಮಹತ್ವಪೂರ್ಣ ಅಪ್ಡೇಟ್: ಸರ್ಕಾರದ ಸೌಲಭ್ಯಕ್ಕಾಗಿ ಎಫ್‌ಐಡಿ ಅವಶ್ಯಕ

DROUGHT

ಸರ್ಕಾರದಿಂದ ದೊರೆಯುವ ಬರ ಪರಿಹಾರ, ಬೆಳೆ ವಿಮೆ ಅದು ಇನ್ನಿತರ ಸೌಲಭ್ಯಕ್ಕಾಗಿ ಎಫ್ ಐ ಡಿ ಕಡ್ಡಾಯವಾಗಿದ್ದು ಪ್ರತಿಯೊಬ್ಬರು ಎಫ್ ಐ ಡಿ ನೊಂದಣಿ ಮಾಡಿಸಿಕೊಳ್ಳಿ ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ್ ಹಾದಿಮನಿ ಹೇಳಿದರು.  ಯಲಬುರ್ಗಾ ತಾಲೂಕಿನ ೬೯೩೦೨, ಕುಕನೂರು ತಾಲೂಕಿನ ೫೪, ೧೧೨ ರೈತರ ತಾಲೂಕುಗಳು ಭೂಮಿ ಪ್ರಕಾರ ದಾಖಲಾಗಿರುತ್ತವೆ. ಅವುಗಳಲ್ಲಿ ಯಲಬುರ್ಗಾ ತಾಲೂಕಿನ ೪೯,೧೮೭ ರೈತರ ತಾಕುಗಳು ಹಾಗೂ ಕುಕುನೂರು ತಾಲೂಕಿನ ೩೯೮೯೯ ರೈತರ ತಾಲೂಕುಗಳ ಎಫ್ ಐ ಡಿ ಗೆ ಜೋಡಣೆಯಾಗಿದ್ದು, … Read more

ರಾಜ್ಯದಲ್ಲಿ ಧಾರಾಕಾರ ಮಳೆ 

HEAVY RAIN

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲ ಕೆರೆಯಂತಾಗುತ್ತವೆ. ಬಹುತೇಕ ಮನೆಗಳು ಜಲಾವೃತಗೊಂಡು ಜನರು ಪರದಾಡುವಂತಾಗುತ್ತದೆ.  (ನವೆಂಬರ್ ೧೬) ಸಂಜೆ ವೇಳೆಗೆ ಏಕಾಏಕಿ ಮಳೆಯಾಗಿದ್ದು, ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಶಾಲಾ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡುಡುವ ಮೂಲಕ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.  ಅಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇಸಾಮಾನ್ಯವಾಗಿದೆ. ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ಮಾಡುವಂತಾಗಿದೆ. … Read more

ಇಳಿಕೆಯತ್ತ ಈರುಳ್ಳಿ ದರ: ದೈನಂದಿನ ಈರುಳ್ಳಿ ದರ ಮಾಹಿತಿ ನಿಮಗಾಗಿ: 07/11/2023

ಆತ್ಮೀಯ ರೈತ ಬಾಂಧವರೇ,  ಈರುಳ್ಳಿ ಬೆಳೆದಂಥ ಹ ರೈತರು ನೋಡಲೇಬೇಕಾದ ಸುದ್ದಿಯಾಗಿದೆ,  ನಿನ್ನೆ ಅಂದರೆ 31/10/2023 ರಂದು ಈರುಳ್ಳಿಯ ಮಾರ್ಕೆಟ್ ದರ ಎಷ್ಟಿದೆ ಎಂದು ಇಲ್ಲಿ ನೋಡೋಣ ಬನ್ನಿ. ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ 3500 ದಿಂದ 4,500 ಗಳ ವರೆಗೆ ಮಾರಾಟವಾಗಿದ್ದು, ಈರುಳ್ಳಿ ಬೆಳೆದಂತಹ ರೈತನ ಮುಖದಲ್ಲಿ ಖುಷಿಯನ್ನು ತರಿಸಿದೆ.  ಇನ್ನೊಂದಡೆ ನಾವು ನೋಡುವುದಾದರೆ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ 500 ರೂಪಾಯಿಗಳಿಂದ 4610 ರುಪಾಯಿಗಳವರೆಗೂ ಕೂಡ ಈರುಳ್ಳಿ ಮಾರಾಟವಾಗಿದೆ. ಆನ್ಲೈನ್ ಮೂಲಕ ನೀವು ಪ್ರತಿದಿನದ(DAILY)  ಈರುಳ್ಳಿ ಮಾರುಕಟ್ಟೆಯ … Read more