ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನೀರ್ದರಿಸಿದ್ದು ಈಗಾಗಲೇ ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ , ಇನ್ನು 10 ಕೆ.ಜಿ ಅಕ್ಕಿ ನೀಡುವ ಈ ಯೋಜನೆಯನ್ನು ಕೂಡ ಸರ್ಕಾರ ಜಾರಿಗೆ ತರಲು ಮುಂದಾಗಿದೆ.

ಆದರೆ 10 ಕೆ.ಜಿ ಅಕ್ಕಿಯನ್ನು ವಿತರಿಸಲು ಬೇಕಾದಂತಹ ಅಕ್ಕಿ ಸಿಗದೆ ಇರುವ ಕಾರಣಗಳಿಂದಾಗಿ, ಸರ್ಕಾರವು 10 ಕೆಜಿ ಅಕ್ಕಿಯ ಬದಲು, 5 ಕೆಜಿ ಅಕ್ಕಿಯನ್ನು ನೀಡಿ, ಇನ್ನೂ ಐದು ಕೆಜಿಯ ಹಣವನ್ನು ಡಿಲಿಯನ್ ಹಾಗೂ ಅಂಥೋದಯ ಕಾರ್ಡ್ ಹೊಂದಿರುವಂತಹ ಮನೆಯ ಮಾಲೀಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಲು ನಿರ್ಧರಿಸಿದೆ.

ಪ್ರತಿ ಕೆಜಿಗೆ 34 ರೂಪಾಯಿಗಳಂತೆ, 5 ಕೆಜಿಗೆ 170 ರೂಪಾಯಿ ಪ್ರತಿ ಒಬ್ಬರಿಗೆ ನೀಡಲಾಗುವುದು, ಇಲ್ಲಿ ನಾವು ಗಮನಿಸಬೇಕಾದಂತಹ ಅಂಶವೇನೆಂದರೆ ಕಾಡಿನಲ್ಲಿರುವಂತಹ ಎಲ್ಲಾ ಸದಸ್ಯರನ್ನು ಸೇರಿಸಿ ಹಣವನ್ನು ಮನೆಯ ಒಡತಿಯ ಗಾದೆಗಳಿಗೆ ಜಮೆ ಮಾಡಲಾಗುವುದು, ಪ್ರತ್ಯೇಕವಾಗಿ ಪ್ರತಿಯೊಬ್ಬರ ಖಾತೆಗಳಿಗೆ ಜಮಾ ಮಾಡುವುದಿಲ್ಲ.

ಅಕ್ಕಿ ಸಿಗುವವರೆಗೆ ಮಾತ್ರ ಈ ರೀತಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು, ಮುಂದೆ ಅಕ್ಕಿ ಸಿಕ್ಕ ನಂತರ ಫಲಾನುಭವಿಗಳಿಗೆ ಅಕ್ಕಿಯನ್ನು ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯನವರು ತಿಳಿಸಿದರು.

Read these alos:

1.Gruhajyoti ಯೋಜನೆ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ, ಅದರಲ್ಲಿ ಒಂದು ಗ್ಯಾರೆಂಟಿಯಾದಂತಹ ಗೃಹ ಜ್ಯೋತಿ(Gruhajyoti) ಯೋಜನೆ ಅಡಿ ಪ್ರತಿಯೊಂದು ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ.

2.(Insurance) ಬೆಳೆ ವಿಮೆ ತುಂಬುವ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಲೇಬೇಕು, ಏನು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ನೀವು ಏನಾದರೂ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ(insurance) ಮಾಡಿಸಿದ್ದೀರಾ? ಕೇವಲ ಬೆಳೆ ವಿಮೆ ಮಾಡಿಸಿದರೆ ಸಾಕಾಗುವುದಿಲ್ಲ ನಿಮ್ಮ ಖಾತೆಗಳಿಗೆ ಹಣಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಬನ್ನಿ ಏನು ಅಂತ ತಿಳಿದುಕೊಳ್ಳೋಣ.(insurance)

3.Free bus:ಉಚಿತ ಬಸ್ ಪ್ರಯಾಣದಿಂದಾಗಿದ್ದ ಬಸ್ ಗಳೆಲ್ಲ ಫುಲ್ ಆದ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ ಪ್ರಕಟ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್(congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಹೆಣ್ಣು ಮಕ್ಕಳಿಗೆ ಉಚಿತ ಬಸ್ (free bus) ಪ್ರಯಾಣವನ್ನು ಇದೀಗ ಜಾರಿಗೆ ತಂದಿದ್ದು,

4.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

5.Free bus: ವೀಕೆಂಡ್ನಲ್ಲಿ ಫ್ರೀ ಬಸ್ಸಿಗೆ ಹೊಸ ನಿಯಮ?

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲು ನಿರ್ಧರಿಸಿ ನಿರ್ಧರಿಸಿದೆ, ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ (shakti yojana) ಮಹಿಳೆಯರಿಗೆ ರಾಜ್ಯದಕ್ಕೂ ಪ್ರಯಾಣಿಸಲು ಉಚಿತ ಪ್ರಯಾಣವನ್ನು(free bus) ನೀಡಿದೆ.

By Raju

Leave a Reply

Your email address will not be published. Required fields are marked *