Bara Parihara list released:ಬರ ಪರಿಹಾರ ಪಟ್ಟಿ ಬಿಡುಗಡೆ: ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಈ ಬಾರಿ ಬರ ಪರಿಹಾರದ ಹಣವನ್ನು ನೇರವಾಗಿ ಅರ್ಹ ರೈತರಿಗೆ ವರ್ಗಾವಣೆ ಮಾಡಲು DBT ಮೂಲಕ ಹಣ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ . FID ತಂತ್ರಾಂಶದಲ್ಲಿ ಯಾವೆಲ್ಲ ರೈತರ ವಿವರಗಳನ್ನು ಇರುತ್ತದೆಯೋ ಅಂತಹ ಅರ್ಹ ರೈತರ ವಿವರಗಳನ್ನು ಬಳಕೆ ಮಾಡಿಕೊಂಡು ಹಣ ಹಾಕಲು ನಿರ್ಧಾರ ಮಾಡಿದ್ದಾರೆ.

ಕೃಷಿ ಇಲಾಖೆಯು  ಫ್ರೂಟ್ಸ್(fruits) ತಂತ್ರಾಂಶದಲ್ಲಿ ನೋಂದಣಿಯಾಗಿ ಎಫ್ಐಡಿ ನಂಬರನ್ನು ಹೊಂದುವಂತಹ ರೈತರಿಗೆ ಬರ ಪರಿಹಾರವನ್ನು ಪಡೆಹಲು ಅರ್ಹರಾಗಿರುತ್ತಾರೆ ಆದ ಕಾರಣ ರೈತರು ಕಡ್ಡಾಯವಾಗಿ FID number ಹೊಂದಿರಬೇಕು. FID number  ಮಾಡಿಸಿಲ್ಲವೆಂದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ( ನಿಮ್ಮ ಬ್ಯಾಂಕ್ ಪಾಸ್ ಬುಕ್,  ಜಮೀನಿನ ಪಹಣಿ ಹಾಗೂ ನಿಮ್ಮ ಆಧಾರ್ ಕಾರ್ಡ್) ಇಷ್ಟೆಲ್ಲ ದಾಖಲಾತಿಗಳೊಂದಿಗೆ ಕೃಷಿ ಇಲಾಖೆಗೆ ಭೇಟಿ ನೀಡಿ.

Fid is compulsory for drought relief fund: ನಿಮಗೆಲ್ಲಾ ತಿಳಿಸುವುದೇನೆಂದರೆ ರಾಜ್ಯ ಸರ್ಕಾರವು ಈಗಾಗಲೇ ಹೇಳಿರುವಂತೆ ಯಾರ ಜಮೀನಿಗೆ fid ನಂಬರ್ ಲಿಂಕ್ ಇರುತ್ತದೆ ಅಂತವರಿಗೆ ಮಾತ್ರ ಬರ ಪರಿಹಾರದ ಹಣ ಮತ್ತು ಸರ್ಕಾರದ  ಸೌಲತ್ತುಗಳು ದೊರೆಯಲಿದೆ.

 ಆದಕಾರಣ ರೈತರು ಆದಷ್ಟು ಬೇಗನೆ ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳಿಗೆ ಎಫ್ ಐಡಿ ನಂಬರ್ ಅನ್ನು ಲಿಂಕ್ ಮಾಡಿಕೊಳ್ಳಬೇಕು. ಆಗ ಮಾತ್ರ ನಿಮಗೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅರ್ಹರಾಗುತ್ತೀರಿ. 

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

Farmer Registration and unified beneficiary information system (FRUITS) B ಆಗಿದೆ. ನೌಕರರಿಗೆ ಐಡಿ ಪೂಫ್ ಇದ್ಯಂತೆ ರೈತರಿಗೆ ಐಡಿ ಪ್ರೊಫ್ ಆಗಿದೆ.  ಒಂದುಸಲ ರೈತರು ಈ ಐಡಿ ಕಾರ್ಡ್ ಪಡೆದುಕೊಂಡರೆ ಸಾಕು ಜೀವನಪರ್ಯಂತ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಇದು ಅನುಕೂಲವಾಗುತ್ತದೆ.

ಇದನ್ನು ಓದಿ: ನಿಮ್ಮ ಮೊಬೈಲ್ ನಲ್ಲಿಯೆ ಆಧಾರ್ ನಂಬರ್ ಹಾಕಿ FID ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬರ ಪರಿಹಾರ ಪಟ್ಟಿ :ಅರ್ಹ ರೈತರ ಬರ ಪರಿಹಾರ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ .

ಹಂತ 1:  ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಕ್ರೋಮ್ ಗೆ ಭೇಟಿ ನೀಡಿ. ನಂತರ ಸರ್ಚ್ ಆಪ್ಷನ್ ನಲ್ಲಿ

            F I D ಎಂದು ಟೈಪ್ ಮಾಡಿ. ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

Direct link – https://fruitspmk.karnataka.gov.in/MISReport/GetDetailsByAadhaar.aspx

step 2. ಮೇಲಿನ ಲಿಂಕ್ ಕ್ಲಿಕ್ ಮಾಡಿದ ಮೇಲೆ ನಿಮಗೆ ಫ್ರೂಟ್ಸ್ ಐಡಿಯ ಅಧಿಕೃತ ಜಾಲತಾಣ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ ( Enter your Adhar number ).

Step 3. ಆಧಾರ್ ನಂಬರ್ ಎಂಟರ್ ಮಾಡಿದ ಮೇಲೆ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಫಾರ್ಮರ್ ಡಿಟೇಲ್ಸ್

( Farmer Details ) ಎಂಬ ಮುಖಪುಟ ತೆರೆದುಕೊಳ್ಳುತ್ತದೆ.

ಈ ರೀತಿ ಆಧಾರ್ ಕಾರ್ಡ್ ಹಾಕಿ search ಮಾಡಿದ ಮೇಲೆ ನಿಮಗೆ ನಿಮ್ಮ ಫ್ರೂಟ್ ಐಡಿ 16 ಅಂಕಿಯ ಎಫ್ ಐಡಿ ನಂಬರ್ ಅನ್ನು ತೋರಿಸಿದರೆ ನೀವು ಬರ ಪರಿಹಾರ ಪಡೆಯುವ ಅರ್ಹ ರೈತರು ಎಂದು ಅರ್ಥ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಹಾಕಿ search ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ನಂಬರ್ ಈ ಲಿಸ್ಟ್ ನಲ್ಲಿ ಇಲ್ಲ ಎಂದು ಅಥವಾ no data ಎಂದು ತೋರಿಸಿದರೆ ನಿಮಗೆ ಯಾವುದೇ ಮಾಹಿತಿಯನ್ನು ತೋರಿಸಲಿಲ್ಲವೆಂದರೆ ನೀವು ಬರ ಪರಿಹಾರ ಪಡೆಯುವವರ ಪಟ್ಟಿಯಲ್ಲಿ ಇರುವುದಿಲ್ಲ. ನೀವು ಬರ ಪರಿಹಾರ ಪಡೆಯಬೇಕೆಂದರೆ ಕೂಡಲೇ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಹಾಗೂ ನಿಮ್ಮ ಎಲ್ಲಾ ಜಮೀನಿನ ಪಹಣಿ ಸಮೇತ ಭೇಟಿ ಮಾಡಿ.FID  ನಂಬರನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ನಿಮಗೆ ಬರ ಪರಿಹಾರ ಮತ್ತು ಸರ್ಕಾರದ ಇತರ ಸೌಲಭ್ಯಗಳು ದೊರೆಯಲಿವೆ.

ಇದನ್ನು ಓದಿ: FID number is compulsory for drought relief fund:ಬರ ಪರಿಹಾರ ಪಡೆಯಬೇಕೆಂದರೆ fid ನಂಬರು ನಿಮ್ಮ ಸರ್ವೇ ನಂಬರಿಗೆ ಲಿಂಕ್ ಆಗಿದ್ದರೆ ಮಾತ್ರ ಬರ ಪರಿಹಾರದ ಹಣ ಸಿಗುತ್ತದೆ.

ಇದನ್ನು ಓದಿ: interim crop insurance for red chilli and onion released:ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ವಿಮೆ ತುಂಬಿರುವ ರೈತರಿಗೆ ಪ್ರತಿ ಹೆಕ್ಟರಿಗೆ 10,237 ರೂಪಾಯಿಗಳಂತೆ ಮಧ್ಯಂತರ ಪರಿಹಾರ. ನಿಮ್ಮ ಖಾತೆಗೆ ಜಮಾ ಆಗಿದೆ ಈಗಲೇ ಚೆಕ್ ಮಾಡಿಕೊಳ್ಳಿ.

ಇದನ್ನು ಓದಿ:

👉Bele vime:2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ:  63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಜಮಾವಣೆ ಆರಂಭವಾಗಿದೆ.

https://krishisuddi.com/bele-vime-50-298-crore-to-63566-farmers-s-interim-crop-insurance/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

👉ಬೆಳೆ ವಿಮೆ ಜಮೆ ಆಗದಿರುವವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ  ತಪ್ಪನ್ನು ಸರಿಪಡಿಸಿಕೊಳ್ಳಿ ಹಾಗೂ ನಿಮ್ಮ ಖಾತೆಗೆ ಬೆಳವಿಮೆಯನ್ನು ಪಡೆಯಿರಿ

https://krishisuddi.com/crop-insurance-failed-list-2/

👉Annabhagya 4th installment released

https://krishisuddi.com/annabhagya-4th-installment-released/

👉 ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 25% ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.ಯಾವೆಲ್ಲ ಬೆಳೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ?:ಬೆಳೆ ವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.

https://krishisuddi.com/crop-insurance-25-per-interim-crop-insurance-deposit/

👉ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಖರೀದಿ ಪ್ರಕ್ರಿಯೆ ಆರಂಭ

ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ

  •  ಭತ್ತ (ಸಾಮಾನ್ಯ)-ರೂ.2183, 
  • ಭತ್ತ (ಗ್ರೇಡ್ -2)-)-ರೂ 2203, 
  • ಬಿಳಿ ಜೋಳ (ಹೈಬ್ರಿಡ್) -.3180, 
  • ಬಿಳಿಜೋಳ(ಮಾಲ್ದಂಡಿ)-ರೂ.3225, 
  • ರಾಗಿ-ರೂ.3846 ಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.

https://krishisuddi.com/minimum-support-price-scheme-during-monsoon-season/

👉 ವಿದ್ಯಾರ್ಥಿಗಳಿಗೆ ಲ್ಯಾಪ್‌ ಟ್ಯಾಪ್ ಖರೀದಿಗಾಗಿ ಸಹಾಯಧನ ಮತ್ತು ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

https://krishisuddi.com/laptop-scheme-for-students/

👉ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಸಾಲ / ಸಹಾಯಧನ ಒದಗಿಸಲು ಆನ್ ಲೈನ್ ಮೂಲಕ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

https://krishisuddi.com/ganga-kalyan-yojana-2023-loan-scheme/

👉 ರೈತರಿಗೆ ಶೇ. 90ರಷ್ಟು ಸಹಾಯಧನದಲ್ಲಿ ಹನಿ ಹಾಗೂ ತುಂತುರು ನೀರಾವರಿ ಘಟಕ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

https://krishisuddi.com/90-percent-subsidy-to-farmers-for-drip-irrigation/

👉 ಕೇಂದ್ರ ಸರಕಾರವು ಮುಂದಿನ ವರ್ಷದ ಮಾರ್ಚ್‌ವರೆಗೆ ಈರುಳ್ಳಿ ರಫಿಗೆ ನಿಷೇಧ!

https://krishisuddi.com/ban-on-onion-rafi/

1 thought on “Bara Parihara list released:ಬರ ಪರಿಹಾರ ಪಟ್ಟಿ ಬಿಡುಗಡೆ: ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.”

Leave a Comment