Author: Raju

ಇನ್ನು ಜಮೆಯಾಗದ ಬೆಳೆ ಪರಿಹಾರ? ಇದಕ್ಕೆ ಯಾರು ಹೊಣೆ?

ಆತ್ಮೀಯ ರೈತ ಬಾಂಧವರೇ, ರಾಜ್ಯದಲ್ಲಿ ಕೆಲವೊಂದಿಷ್ಟು ರೈತರಿಗೆ ಮುಟ್ಟಿದ ಬೆಳೆ ಪರಿಹಾರ, ಇನ್ನು ಕೆಲವೊಂದಿಷ್ಟು ರೈತರಿಗೆ ಮುಟ್ಟಬೇಕಾಗಿರುವ ಬೆಳೆ ಪರಿಹಾರ. ಹೌದು ಆತ್ಮೀಯ ರೈತ ಬಾಂಧವರೇ, ರಾಜ್ಯದಲ್ಲಿ ಬಹುತೇಕ ರೈತರಿಗೆ ಮೊದಲನೇ ಕಂತಿನ ಎರಡು ಸಾವಿರ ರೂಪಾಯಿಗಳು ಜಮಾ ಆಗಿದ್ದವು,. ನಂತರ…

ರೈತರಿಗೆ ಬರ ಪರಿಹಾರ ಬರದೇ ಇರಲು ಕಾರಣಗಳು

ಆತ್ಮೀಯ ರೈತ ಬಾಂಧವರೇ, ಮುಂಗಾರಿ ಹಂಗಾಮಿನಲ್ಲಿ ನೀವು ನಿಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಯನ್ನು ಬೆಳೆ ಸಮೀಕ್ಷೆ ಆಪ್ ಮೂಲಕ ಸಮೀಕ್ಷೆ ಮಾಡಿದ್ದರು ಕೂಡ ನಿಮಗೆ ಬೆಳೆ ಪರಿಹಾರದ ಹಣ ಬಂದಿಲ್ಲವೇ ಹಾಗಾದರೆ ನಿಮಗೆ ಬೆಳೆ ಪರಿಹಾರ ಬರದೇ ಇರಲು ಈ ಕೆಳಗಿನ…

ಮೊದಲ ಕಂತಿನ ಬರ ಪರಿಹಾರ ಬಂದಿದೆ, ಆದರೆ ಎರಡನೇ ಕಂತಿನ ಹಣ ಇನ್ನೂ ಬಂದಿಲ್ಲ: ಏನು ಮಾಡಬೇಕು?

ಆತ್ಮೀಯ ರೈತ ಬಾಂಧವರೇ, ನಿಮಗೆ ಮೊದಲನೇ ಕಂತಿನ ಬರ ಪರಿಹಾರದ ಹಣ ಜಮೆಯಾಗಿದೆ? ಆದರೆ ಇನ್ನೂ ಕೂಡ ಎರಡನೇ ಕಂತಿನ ಬರ ಪರಿಹಾರದ ಹಣ ಜಮೆಯಾಗಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉತ್ತರ. ತಮಗೆಲ್ಲ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ಮೊದಲನೇ ಕಂತಿನಲ್ಲಿ…

ಮೊದಲ ಕಂತಿನ ಬರ ಪರಿಹಾರ ಹಣ ಬಂದಿಲ್ಲವೇ ? ಕೂಡಲೇ ಈ ಕೆಲಸ ಮಾಡಿ ಹಾಗೂ ಬರ ಪರಿಹಾರ ಪಡೆಯಿರಿ

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಬಹುತೇಕ ರೈತರ ಖಾತೆಗಳಿಗೆ ಎರಡು ಕಂತಿನ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ. ಆದರೆ ನಿಮ್ಮ ಖಾತೆಗೆ ಒಂದು ಕುಂತಿನ ಹಣ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ಕೆಲಸವನ್ನು ಮಾಡಿ…

ಬೆಳೆಹಾನಿ ಪರಿಹಾರ ಖಾತೆಗೆ ಜಮಾ ಆಗದಿದ್ದರೆ ಕೂಡಲೇ ಅಹವಾಲು ಸಲ್ಲಿಸಿ

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರವನ್ನು ಗದಗ್ ಜಿಲ್ಲೆಯ 1,13,328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಜಮೆ ಆಗಿರುತ್ತದೆ. ಈಗಾಗಲೇ ಜಮೆ ಆದ ರೈತ ಫಲಾನುಭವಿಗಳಿಗೆ ಪರಿಹಾರದ ಬಾಕಿ ಮೊತ್ತವನ್ನು ಜಮೆ ಮಾಡುವ ಪ್ರಕ್ರಿಯೆ…

16 ಲಕ್ಷ ರೈತರಿಗೆ 3000  ರೂಪಾಯಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ ಘೋಷಣೆ 

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಮೊದಲನೇ ಕಂತಿನ ಬರ ಪರಿಹಾರ ಗರಿಷ್ಠ 2000 ರೂಪಾಯಿಗಳವರೆಗೆ ರೈತರ ಖಾತೆಗಳಿಗೆ ಜನವರಿ ತಿಂಗಳಲ್ಲಿ ಜಮಾ ಮಾಡಲಾಗಿತ್ತು. ಇದೀಗ ಮೇ ತಿಂಗಳಲ್ಲಿ ಎರಡನೇ ಕಂತಿನಲ್ಲಿ ಮಳೆಯಾಶ್ರಿತ ರೈತರಿಗೆ ಗರಿಷ್ಠ 15 ಸಾವಿರ…

ನನ್ನ ಖಾತೆಗೆ 16,000  ರೂಪಾಯಿಗಳ ಬರ ಪರಿಹಾರ ಜಮಾ : ಮೊದಲ ಕಂತಿನಲ್ಲಿ1000 ರೂಪಾಯಿ ಜಮಾ ಆಗಿದ್ದವು

ನನ್ನ ಖಾತೆಗೆ 16,000 ರೂಪಾಯಿಗಳ ಬರ ಪರಿಹಾರ ಜಮಾ : ಮೊದಲ ಕಂತಿನಲ್ಲಿ1000 ರೂಪಾಯಿ ಜಮಾ ಆಗಿದ್ದವು ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಇನ್ಪುಟ್ ಸಬ್ಸಿಡಿಯ ಹಣವನ್ನು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ…

ರಾಜ್ಯದಲ್ಲಿ ಮಳೆಯ ವಾತಾವರಣ ಶುರು: ಮೇ 13, 14 ರಂದು ಹೆಚ್ಚಿನ ಮಳೆ

ಆತ್ಮೀಯ ರೈತ ಬಾಂಧವರೇ, ರಾಜ್ಯದಲ್ಲಿ ಮಳೆಯ ವಾತಾವರಣ ಶುರುವಾಗಿದ್ದು ರೈತರಲ್ಲಿ ಕೊಂಚ ಖುಷಿಯನ್ನು ತರಿಸಿದೆ. ಕಳೆದ ವರ್ಷ ಬರಗಾಲದಿಂದ ಸಂಕಷ್ಟದಲ್ಲಿ ಇರುವಂತಹ ರೈತರಿಗೆ ಈ ಮಳೆಯು ಈ ವರ್ಷ ಸುಖಕರವಾಗಿರಲು ಆಶಾದಾಯಕವಾಗಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಕರ್ನಾಟಕ ರಾಜ್ಯದ…

 ಬೆಳೆ ಪರಿಹಾರ ಬಿಡುಗಡೆ: ಇಂದು ನನ್ನ ಖಾತೆಗೆ 15 ಸಾವಿರ ರೂಪಾಯಿಗಳು ಜಮೆ

ಆತ್ಮೀಯ ರೈತ ಬಾಂಧವರೇ, ಎರಡನೇ ಕಂತಿನ ಬೆಳೆ ಪರಿಹಾರದ ಹಣ ಇಂದು ನನ್ನ ಖಾತೆಗೆ ಜಮಾ ಆಗಿದೆ. ಮೊದಲನೇ ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳು ನನ್ನ ಖಾತೆಗೆ ಜಮಾ ಆಗಿದ್ದವು, ಇದೀಗ ಎರಡನೇ ಕಂತಿನಲ್ಲಿ 15,000 ರೂಪಾಯಿಗಳು ನನ್ನ ಖಾತೆಗೆ ಖಾತೆಗೆ…

ದಾಖಲೆ ಬರೆದ ರಾಯಚೂರು : ರಾಯಚೂರಿನಲ್ಲಿ 44.4 ಡಿಗ್ರಿ ತಾಪಮಾನ:

ರಾಯಚೂರು ಜಿಲ್ಲೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಶನಿವಾರ ಅತ್ಯಧಿಕ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ 26 ವರ್ಷಗಳ ನಂತರ ಕಂಡ ಅತ್ಯಧಿಕ ತಾಪಮಾನ ಇದಾಗಿದೆ. ಜನರು ಬಿಸಿಲ ಬೇಗೆಯಿಂದ ಸಂಕಷ್ಟ ಎದುರಿಸುವಂಥ ಸ್ಥಿತಿ ಎದುರಾಗಿದೆ.…