ದೈನಂದಿನ ಎಪಿಎಂಸಿ(APMC) ಮಾರುಕಟ್ಟೆಯ ದರಗಳು(15/04/2023)

ಆತ್ಮೀಯ ರೈತ ಬಾಂಧವರೇ, ಕೃಷಿ ಸುದ್ದಿ ಮೂಲಕ ನಾವು ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪ್ರತಿದಿನ ದೈನಂದಿನ ಎಪಿಎಂಸಿ ಮಾರುಕಟ್ಟೆಯ ದರಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತೇವೆ.

ಪ್ರತಿದಿನದ ಎಪಿಎಂಸಿ ಮಾರುಕಟ್ಟೆಯ ರೇಟ್ ಇನ್ನು ಮುಂದೆ ನೀವು ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನವೂ ಪಡೆಯಬಹುದಾಗಿದೆ.

ದಿನಾಂಕ :15/04/2022

ಮಾರುಕಟ್ಟೆ:ಗದಗ

today apmc rate

ನೀವು ಬೇರೆ ಜಿಲ್ಲೆಯವರಾಗಿದ್ದರೆ, ನೀವು ಕೂಡ ಆನ್ಲೈನ್ ಮೂಲಕ ನಿಮ್ಮ ಜಿಲ್ಲೆಯ ದೈನಂದಿನ ಎಪಿಎಂಸಿ ಮಾರುಕಟ್ಟೆಯ ರೇಟನ್ನು ಪಡೆಯಬಹುದು.

ಬನ್ನಿ ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನದ ಎಪಿಎಂಸಿ ಮಾರುಕಟ್ಟೆಯ ರೇಟನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ

– ಮೊಟ್ಟ ಮೊದಲು ಗೂಗಲ್ ನಲ್ಲಿ today APMC rate ಎಂದು ಟೈಪ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.krishimaratavahini.kar.nic.in/department.aspx

ಈ ಮೂಲಕ ನೀವು ಕೃಷಿ ಮಾರಾಟ ವಾಹಿನಿಯ ಮುಖ್ಯ ಪೇಜ್ ನಲ್ಲಿ ಇರುತ್ತೀರಿ

ಆಗ ಎಡಗಡೆಯಲ್ಲಿ ನೀವು ಹಲವು ಆಪ್ಷನ್ಗಳನ್ನು ನೋಡಬಹುದು

ಅದರಲ್ಲಿ ಪ್ರೈಸ್ ರಿಪೋರ್ಟ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.krishimaratavahini.kar.nic.in/reports/Main_Rep.aspx

ಮುಂದೆ ನಿಮಗೆ ಹಲವಾರು ಆಯ್ಕೆಗಳು ಸಿಗುತ್ತವೆ ಅದರಲ್ಲಿ, market wise daily report ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.krishimaratavahini.kar.nic.in/reports/MaraketsRep.aspx

ಮುಂದೆ ನಿಮಗೆ ನಮ್ಮ ರಾಜ್ಯದ ಪ್ರತಿಯೊಂದು ಮಾರ್ಕೆಟ್ನ ಹೆಸರು ನಿಮಗೆ ಸಿಗುತ್ತದೆ, ಅದರಲ್ಲಿ ನಿಮಗೆ ಯಾವ ಮಾರ್ಕೆಟ್ನ ಮಾಹಿತಿ ಬೇಕು, ಅದರ ಮೇಲೆ ಕ್ಲಿಕ್ ಮಾಡಿ

ಆಗ ನೀವು ನಿಮಗೆ ಯಾವ ಮಾರ್ಕೆಟಿನ ಮಾಹಿತಿ ಬೇಕು ಆ ಮಾರ್ಕೆಟಿನ ಮಾಹಿತಿಯನ್ನು ಪಡೆಯಬಹುದಾಗಿದೆ.

Read this also:

1.ನನ್ನ ಖಾತೆಗೆ ಬೆಳೆ ವಿಮೆಯ ಹಣ ಜಮಾ: ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಇಂದು ರೈತರಿಗೆ ಸುದಿನ ಎಂದೇ ಹೇಳಬಹುದು, ಯಾಕೆಂದರೆ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೇಳಿ ಬೆಳೆವಿಮೆ ಮಾಡಿದಂತಹ ರೈತರಿಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು, ನನ್ನ ಖಾತೆಗೆ ಬೆಳಗಿದ್ದು ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ.

Leave a Comment