ಆತ್ಮೀಯ ಬಾಂಧವರೇ, ಅಂಗನವಾಡಿ ಕಾರ್ಯಕರ್ತರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಆದಷ್ಟು ಬೇಗೆ ಅರ್ಹ ಫಲನುಭವಿಗಳು ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

ಶಿಶು ಅಭಿವೃದ್ಧಿ ಯೋಜನಾ ಗನವಾಡಿ ಕೇಂದ್ರಗಳಿಗೆ ಕಾಯ೯ಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳ ಅಭ್ಯರ್ಥಿಗಳನ್ನು ಗುರು ತಿಸಲು ಆಫ್‌ಲೈನ್ (ಭೌತಿಕವಾಗಿ ಮುಖಾಂತರ ಅರ್ಜಿಯನ್ನ ಆಹ್ವಾ ನಿಸಲಾಗಿದೆ ಎಂದು ಶಿಶು ಅಭಿ ವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಅರ್ಜಿ ನಮೂನೆಗಳನ್ನು ಸ ವ್ಯಾಪ್ತಿಯಲ್ಲಿ ಖಾಲಿ ಇರುವ ಸoಬಂಧಪಟ್ಟಂತಹ ರಾಯಚೂರು ಶಿಶು ಅಭಿವೃದ್ಧಿ ಯೋಜನಾ ಕಚೇರಿ ವೇಳೆಯಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ.

ಯರಗುಂಟಾ-02,

ಮಾಮಡದೊಡ್ಡಿ-02

ಕಲವಲದೊಡಿ-02

ಕೊರ್ವಿಹಾಳ-02

ರಾಳದೊಡ್ಡಿ-02

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಮಾ.21 ರಿಂದ ಏ.20 ರ ಸಂಜೆ 5:30ರ ಒಳಗಾಗಿ ಭರ್ತಿಮಾಡಿ ಅರ್ಜಿಗಳನ್ನು ಸಂಬಂಧಪಟ್ಟ ರಾಯಚೂರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಅಥವಾ ನೊ೦ದಾಯಿತ ಅಂಚೆಯ ಮೂಲಕ ಏ.21ರೊಳಗಾಗಿ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ,

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿ ಸಲ್ಲಿಸುವ ವಿಳಾಸ: 12-1-51, ಪಾಪರೆಡ್ಡಿ ಕಾಂಪ್ಲೆಕ್ಸ್, ಪೂರ್ಣಿಮಾ ಚಿತ್ರ ಮಂದಿರ ಹತ್ತಿರ,ಗಂಜ್ ರಸ್ತೆ,ರಾಯಚೂರು, ಶಿಶು ಅಭಿವೃದ್ಧಿಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Raju

3 thought on “ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ”

Leave a Reply

Your email address will not be published. Required fields are marked *