ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲವೇ? ಹಾಗಾದರೆ ಕೂಡಲೇ ಇವರನ್ನು ಸಂಪರ್ಕಿಸಿ

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ಸರ್ಕಾರವು ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಅಡಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಈಗಾಗಲೇ ಎಲ್ಲ ವಿದ್ಯಾರ್ಥಿಗಳ ಖಾತೆಗೆ ರೈತ ವಿದ್ಯಾನಿಧಿಯ ಹಣ ಜಮೆಯಾಗಿದೆ, ಆದರೆ ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಇನ್ನೂ ಜಮೆಯಾಗಿಲ್ಲ.

ಹಾಗಾದರೆ ಇನ್ನೂ ಜಮೆ ಯಾಗದ ರೈತರು ನಾವು ತಿಳಿಸುವಂತಹ ಮಾಹಿತಿಯನ್ನು ಪಡೆದು ಅವರನ್ನು ಸಂಪರ್ಕಿಸಿ, ಏನಾದರೂ ತಪ್ಪಿದ್ದರೆ ತಿದ್ದುಪಡಿಸಿಕೊಂಡು ವಿದ್ಯಾರ್ಥಿವೇತನವನ್ನು ಪಡೆಯಬೇಕಾಗಿ ವಿನಂತಿ.

ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಸ್ನೇಹಿತರಿಗೆಲ್ಲರಿಗೂ ರೈತ ವಿದ್ಯಾನಿಧಿಯ ಹಣ ಜಮೆಯಾಗಿದ್ದು, ನಿಮ್ಮ ಖಾತೆಗೆ ಜಮೆ ಆಗಿಲ್ಲವೆಂದರೆ ಕೂಡಲೇ ನಾವು ಕೆಳಗೆ ತಿಳಿಸಿರುವ ಅಂತಹ ಇಮೇಲ್ ಗೆ ನಿಮ್ಮ್ ssp id ಎಂದಿಗೆ ನಮಗೆ ರೈತ ವಿದ್ಯಾನಿಧಿ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಮೇಲ್ ಮಾಡಬೇಕು.

raithavidyanidhigrievences@gmail.com

ಮುಂದೆ ಅವರು ಚೆಕ್ ಮಾಡಿ ಏನಾದರೂ ತಪ್ಪಿದ್ದಲ್ಲಿ ತಿಳಿಸುತ್ತಾರೆ ಹಾಗೆ ಮಾಡುವ ಮೂಲಕ ಸರಿಪಡಿಸಿಕೊಂಡು ನೀವು ನಿಮ್ಮ ರೈತ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಕೃಷಿ ಹಾಗೂ ಇನ್ನಿತರ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪಿಗೆ ಜಾಯಿನ್ ಆಗಿ

ಜಾಯಿನ್ ಆಗಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 

1 thought on “ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲವೇ? ಹಾಗಾದರೆ ಕೂಡಲೇ ಇವರನ್ನು ಸಂಪರ್ಕಿಸಿ”

Leave a Comment