ನನ್ನ ಖಾತೆಗೆ 80,025 ರೂಪಾಯಿಗಳು ಜಮೆ? ನಿಮ್ಮ ಯಾವ ಖಾತೆಗೆ ಜಮೆ ಆಗಿದೆ ಎಂದು ಹೀಗೆ ಮಾಡುವ ಮೂಲಕ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ನನ್ನ ಖಾತೆಗೆ ಸರ್ಕಾರದಿಂದ 80,025 ರೂಪಾಯಿಗಳು ಜಮೆಯಾಗಿದ್ದು, ನಿಮ್ಮ ಯಾವ ಖಾತೆಗೆ ಜಮೆ ಆಗಿದೆ ಎಂಬುದನ್ನು ಆನ್ಲೈನ್ ಮೂಲಕ ನೀವು ಚೆಕ್ ಮಾಡಬಹುದಾಗಿದೆ.

ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಸರ್ಕಾರದ ಅಧಿಕೃತ ವೆಬ್ಸೈಟ್ ಆದಂತಹ UIADI ಗೆ ಭೇಟಿ ನೀಡಿ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:https://resident.uidai.gov.in/bank-mapperbank-mapper

ಅಲ್ಲಿ ಕೇಳುವಂತಹ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ

ನಂತರ ಕೆಳಗಡೆ ಇರುವಂತಹ CATCHPA ಕೋಡನ್ನು ಟೈಪ್ ಮಾಡಿ ಸಬ್ಮಿಟ್ ಬಟನ್ ಮೇಲೆ ಒತ್ತಿ

ಆಗ ನಿಮ್ಮ aadhar ಕಾರ್ಡ್ ಗೆ ಲಿಂಕ್ ಆಗಿರುವಂತಹ otp ಬರುತ್ತದೆ.

ಅದನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತೋರಿಸುತ್ತದೆ.
ಹೀಗೆ ಸರ್ಕಾರದ ಯಾವುದೇ ಸವಲತ್ತು ನಿಮಗೆ ನೇರವಾಗಿ ಡೈರೆಕ್ಟ್ ಬೆನಿಫಿಟ್ಸ್ ಟ್ರಾನ್ಸ್ಫರ್ ಮೂಲಕ ಈ ಖಾತೆಗೆ ಬಂದು ಜಮಾ ಆಗುತ್ತದೆ.
ನನ್ನ ಖಾತೆಗೆ ಬಂದ ಹಣ ಯಾವುದು ಗೊತ್ತಾ?

ಬೆಂಬಲ ಬೆಲೆ ಯೋಜನೆ ಅಡಿ ಕರ್ನಾಟಕ ಸರ್ಕಾರ ಪ್ರತಿಯೊಬ್ಬ ರೈತರಿಂದ 15 ಕ್ವಿಂಟಲ್ ಕಡಲೆಯನ್ನು 5,335 ರೂಪಾಯಿಗಳಂತೆ ಖರೀದಿ ಮಾಡಿತ್ತು, ಇದೀಗ ಅದರ ಹಣವು ಸರ್ಕಾರದಿಂದ ನೇರವಾಗಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ರೈತರ ಖಾತೆಗಳಿಗೆ ಜಮೆಯಾಗುತ್ತಿದ್ದು, ನನ್ನ ಖಾತೆಗೆ ಜಮಯಾಗಿದೆ.

ಪ್ರತಿಯೊಬ್ಬ ರೈತರಿಂದ ಗರಿಷ್ಟ 15 ಕ್ವಿಟಲ್ ಕಡಲೆಯನ್ನು ಸರ್ಕಾರವು ಖರೀದಿ ಮಾಡಿತ್ತು, ಇದೀಗ ಅದರ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ.
ನೀವು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೆ ಮೇಲೆ ತಿಳಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಯಾವ ಖಾತೆಗೆ ಜಮೆ ಆಗಿದೆ ಎಂದು ಚೆಕ್ madikolli.

1 thought on “ನನ್ನ ಖಾತೆಗೆ 80,025 ರೂಪಾಯಿಗಳು ಜಮೆ? ನಿಮ್ಮ ಯಾವ ಖಾತೆಗೆ ಜಮೆ ಆಗಿದೆ ಎಂದು ಹೀಗೆ ಮಾಡುವ ಮೂಲಕ ಚೆಕ್ ಮಾಡಿಕೊಳ್ಳಿ”

Leave a Comment