ಆತ್ಮೀಯರೇ ನೀವು ಅದೃಷ್ಟಷಾಳಿಗಳಾಗಿದ್ದಾರೆ ನೀವು 8 ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು ಗೊತ್ತೇ? ಹೌದು ಖ್ಯಾತ ಇನ್ಸ್ಟಾಗ್ರಾಮ್ ಹಾಗೂ ಯೌಟ್ಯೂಬ್ರ್ ಒಬ್ಬರು ಒಟ್ಟು 5 ಅದೃಷ್ಟಶಾಲಿಗಳಿಗೆ ತಲಾ 8 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಮಾಹಿತಿ :

Mr. Beast ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವವರು ಈ ಘೋಷಣೆಯನ್ನು ಮಾಡಿದ್ದೂ, ಇವರು ಒಟ್ಟು 50,000 ಡಾಲರ್ ಅಂದರೆ 40 ಲಕ್ಷ ರೂಪಾಯಿಗಳನ್ನು 5 ಅದೃಷ್ಟಶಾಲಿಗಳಿಗೆ ಅಂದರೆ ತಲಾ 8 ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗಿದ್ದಾರೆ.

ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಅವರು ಈ ರೀತಿ ಯಲ್ಲಿ ತಿಳಿಸಿದ್ದಾರೆ.

https://www.instagram.com/p/Cr8_tWxOxeF/?igshid=NTc4MTIwNjQ2YQ==

ನೀವು ಭಾಗವಹಿಸಲು ಏನು ಮಾಡಬೇಕು?

-ಮೊಟ್ಟ ಮೊದಲು ನೀವು ಗೆಲ್ಲಲು ಇನ್ಸ್ಟಾಗ್ರಾಮ್ ನಲ್ಲಿ mr. Beast ಅವರ follower ಆಗಿರಬೇಕು.

ನಂತರ ಅವರು ಕಾಮೆಂಟ್ ನಲ್ಲಿ ತಿಳಿಸಿರುವ ಹಾಗೆ ಅವರ ಅ ಪೋಸ್ಟ್ ಅನ್ನು ನಿಮ್ಮ ಸ್ಟೋರಿ ಗೆ ಅಪ್ಲೋಡ್ ಮಾಡಬೇಕು ಹಾಗೂ ಕಾಮೆಂಟ್ ನಲ್ಲಿ ನಿಮ್ಮ ಒಬ್ಬ ಸ್ನೇಹಿತರ ಹೆಸರನ್ನು ಕಾಮೆಂಟ್ ಮಾಡಬೇಕು.

ಆತ್ಮೀಯರೇ ಇದೊಂದು ಅದೃಷ್ಟದ ಆಟವಾಗಿದ್ದು, ಒಟ್ಟು 5 ಜನ ಅದೃಷ್ಟಶಾಳಿಗಳು 8 ಲಕ್ಷ ರೂಪಾಯಿಗಳನ್ನು ಗೆಲ್ಲಲಿದ್ದಾರೆ.

By Raju

Leave a Reply

Your email address will not be published. Required fields are marked *