PMKISAN AMOUNT STOPPED:ಆನ್ಲೈನ್ ಮೂಲಕ ಪಿಎಂ ಕಿಸಾನ್ ಯೋಜನೆಯ ಹಣ ಏಕೆ ನಿಂತಿದೆ ಎಂದು ಚೆಕ್ ಮಾಡುವುದು ಹೇಗೆ?

pmkisan amount stopped

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಪಿಎಂ ಕಿಸಾನ್ ಯೋಜನೆಯ 15 ಕಂತುಗಳು ರೈತರ ಖಾತೆಗಳಿಗೆ ಜಮಾ ಆಗಿವೆ.  ಆದರೆ ಕೆಲವೊಂದಿಷ್ಟು ರೈತರಿಗೆ ಈ ಹಿಂದೆ ಬರುತ್ತಿದ್ದಂತಹ ಪಿಎಂ ಕಿಸಾನ್ ಯೋಜನೆಯ ಹಣ ಈಗ ಬರುತ್ತಿಲ್ಲ,  ಹಾಗಾದರೆ ಅದಕ್ಕೆ ಕಾರಣ ಏನು ಎಂಬುದನ್ನು ಆನ್ಲೈನ್ ಮೂಲಕ ಹೇಗೆ ಚೆಕ್ ಮಾಡುವುದು ಎಂದು ನೋಡೋಣ ಬನ್ನಿ. ಮೊಟ್ಟ ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ನಲ್ಲಿ PMKISAN FRUITS ಎಂದು ಸರ್ಚ್ ಮಾಡಿ ಆಗ ಬರುವಂತಹ … Read more

ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

fid

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ರಾಜ್ಯದಲ್ಲಿ ಬರ ಘೋಷಿಸಿ ಹಲವಾರು ತಿಂಗಳು ಕಳೆದು ಹೋದರು ಇನ್ನೂ ಕೂಡ ಬೆಳೆ ಪರಿಹಾರದ ಹಣ ರೈತರ ಖಾತೆಗಳಿಗೆ ಸೇರಿಲ್ಲ. ಒಂದು ಕಡೆ ಕೇಂದ್ರ ಸರ್ಕಾರದಿಂದ ಸಹಾಯಧನಕ್ಕಾಗಿ ಕಾದು ಕುಳಿತಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ರೈತರ ಸಂಪೂರ್ಣ ಮಾಹಿತಿ ಇಲ್ಲವಾಗಿರುವಂತಹ ಕಾರಣ.  ಏಕೆಂದರೆ ರಾಜ್ಯದ ರೈತರ ಎಲ್ಲರೂ FID  ಮಾಡಿಸಿಕೊಂಡಿಲ್ಲ, ಒಂದು ವೇಳೆ ಮಾಡಿಸಿಕೊಂಡರೂ ಕೂಡ ಸಂಪೂರ್ಣವಾಗಿ ತಮ್ಮ ಹೆಸರಿನಲ್ಲಿ ಇರುವಂತಹ ಎಲ್ಲಾ ಜಮೀನುಗಳನ್ನು ಅದರೊಂದಿಗೆ ಲಿಂಕ್ … Read more

ಮಿಶ್ರ ತಳಿ ಹಸು ಘಟಕ ನಿರ್ಮಾಣಕ್ಕೆ ಅರ್ಜಿ ಆಹ್ವಾನ: ಶೇ.90ರಷ್ಟು ಸಹಾಯಧನ

subsidy

ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯಕೀಯಸೇವಾ ಇಲಾಖೆವತಿಯಿಂದ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಘಟಕ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ 42 ಮತ್ತು ಗಿರಿಜನ ಉಪಯೋಜನೆಯಡಿ 8 ಗುರಿ ನಿಗದಿಪಡಿಸಿದ್ದು, ಘಟಕದ ವೆಚ್ಚ ₹65000 ಇದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗ ಡದ ಫಲಾನುಭವಿಗಳಿಗೆ ಶೇ.90ರಷ್ಟು ಸಹಾಯಧನ ಹಾಗೂ ಶೇ.10ರಷ್ಟು ಫಲಾನುಭವಿಗಳವಂತಿಗೆ ಅಥವಾ … Read more

ಬೆಳೆ ವಿಮೆ ಜಮೆ ಆಗದಿರುವವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ  ತಪ್ಪನ್ನು ಸರಿಪಡಿಸಿಕೊಳ್ಳಿ ಹಾಗೂ ನಿಮ್ಮ ಖಾತೆಗೆ ಬೆಳವಿಮೆಯನ್ನು ಪಡೆಯಿರಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಬೆಳೆ ವಿಮೆಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅನೇಕ ಕಾರಣಗಳಿಂದಾಗಿ  ಅನೇಕ ರೈತರ ಖಾತೆಗಳಿಗೆ ಇನ್ನೂ ಬೆಳೆ ವಿಮೆಯ ಹಣ ತಲುಪಿಲ್ಲ,  ಹಾಗಾಗಿ ಗದಗ್ ಜಿಲ್ಲೆಯ ಗದಗ್ ತಾಲೂಕಿನ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಹೆಸರಿರುವವರು ಕೂಡಲೇ ಆ ತಪ್ಪನ್ನು ತಿದ್ದುಪಡಿಸಿಕೊಂಡು ಬೆಳೆವಿಮೆಯ ಹಣವನ್ನು ಪಡೆಯಬೇಕಾಗಿ ವಿನಂತಿ. ಆತ್ಮೀಯರೇ, 2023-24 ನೇ ಸಾಲಿನ … Read more

ಮಧ್ಯಂತರ ಬೆಳೆ ವಿಮೆ ಬಿಡುಗಡೆ: 19.27 ಕೋಟಿ ಹಣ ರೈತರ ಖಾತೆಗಳಿಗೆ ಜಮೆ

midseason crop insurance

ಬರಗಾಲದಿಂದ ಸಂಕಷ್ಟದಲ್ಲಿರುವಂತಹ ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೂ ಮುಂಗಾರಿನ  ಬೆಳೆ ಇಲ್ಲದೆ ಹಿಂಗಾರಿ  ಬೆಳೆ ಕೂಡ ಅಷ್ಟಕ್ಕೆ ಅಷ್ಟು ಇದ್ದು ರೈತನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಇದೀಗ ಮಧ್ಯಾಂತರ ಬೆಳೆವಿಮೆ ಬಿಡುಗಡೆಯಾಗುತ್ತಿದ್ದು  ಆರ್ಥಿಕ ಸಂಕಷ್ಟದಲ್ಲಿ ಇರುವಂತಹ.. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಆ ಜಿಲ್ಲೆಗಳಲ್ಲಿ ಬೆಳೆಯುವಂತಹ ಪ್ರಮುಖ ಬೆಳೆಗಳು  ಹಾಗೂ ಅವುಗಳ  ಪರಿಸ್ಥಿತಿಗಳ ಆದರದ ಮೇಲೆ ಮಧ್ಯಾಹ್ನ ಬಿಡುಗಡೆಯಾಗುತ್ತಿದ್ದು  ಬನ್ನಿ ಹಾಗಾದರೆ ಇವತ್ತು ವಿಜಯನಗರ ಜಿಲ್ಲೆಯ ಪರಿಸ್ಥಿತಿಯನ್ನು ನೋಡೋಣ.  ವಿಜಯನಗರ ಜಿಲ್ಲೆಯಲ್ಲಿ ಬರಗಾಲದ ಹೊಡೆತದಿಂದ … Read more

Annabhagya 4th installment released

annabhagya

Annabhagya 4th installment released: ನನ್ನ ಖಾತೆಗೆ ಅನ್ನಭಾಗ್ಯ ಯೋಜನೆಯ ನಾಲ್ಕನೇ  ಕಂತಿನ ಹಣ ಬಿಡುಗಡೆ. ನಿಮ್ಮ ಖಾತೆಗೆ ಜಮಾ ಆಗಿದಿಯೋ ಇಲ್ಲವೋ ಎಂದು ಹೀಗೆ ತಿಳಿದುಕೊಳ್ಳಿ. ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಅನ್ನಭಾಗ್ಯ ಯೋಜನೆ ಅಡಿಯಲ್ಲಿ, ಒಬ್ಬ ಸದಸ್ಯರಿಗೆ 170ರೂ. ನಂತೆ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡುತ್ತಿದ್ದು, ಈಗಾಗಲೇ   ನಾಲ್ಕು ಬಾರಿ ಹಣ ವರ್ಗಾವಣೆಯಾಗಿದೆ.  ನಾಲ್ಕನೇ  ತಿಂಗಳ ಹಣ ಜಮವಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ಪರಿಶೀಲಿಸಬೇಕೆಂಬ … Read more

2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

crop insurance

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ. ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು ಹಲವು ದಿನಗಳ ಹಿಂದೆ ಗದಗ್ ಜಿಲ್ಲೆಯ ಕೆಲವೊಂದಿಷ್ಟು ಹಳ್ಳಿಗಳಿಗೆ ಬೆಳೆವಿಮೆಯ ಹಣ ಜಮೆಯಾಗಿತ್ತು, . ಆದರೆ ಇದೀಗ ನಮ್ಮ … Read more

ಕುಸಿಯುತ್ತಿರುವ ಈರುಳ್ಳಿ ಬೆಲೆ: ಮತ್ತೆ ಸಂಕಷ್ಟದಲ್ಲಿ ರೈತ

onion

ಆತ್ಮೀಯ ರೈತ ಬಾಂಧವರೇ,  ಈರುಳ್ಳಿ ಬೆಳೆದಂಥ ಹ ರೈತರು ನೋಡಲೇಬೇಕಾದ ಸುದ್ದಿಯಾಗಿದೆ,   ದಿನೇ ದಿನೇ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಡಿಮೆಯಾಗುತ್ತಿದ್ದು ನಿನ್ನೆ ಅಂದರೆ 20/11/2023 ರಂದು ಈರುಳ್ಳಿಯ ಮಾರ್ಕೆಟ್ ದರ ಎಷ್ಟಿದೆ ಎಂದು ಇಲ್ಲಿ ನೋಡೋಣ ಬನ್ನಿ. ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ 3000 ದಿಂದ 4,000 ಗಳ ವರೆಗೆ ಮಾರಾಟವಾಗಿದ್ದು ಇನ್ನೊಂದಡೆ ನಾವು ನೋಡುವುದಾದರೆ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ 550 ರೂಪಾಯಿಗಳಿಂದ 5000 ರುಪಾಯಿಗಳವರೆಗೂ ಕೂಡ ಈರುಳ್ಳಿ ಮಾರಾಟವಾಗಿದೆ. ಮೊದಲಿಗೆ 5,000ಗಿಂತಲು ಅಧಿಕವಾಗಿ ಈರುಳ್ಳಿ ಮಾರಾಟವಾಗಿದ್ದರಿಂದ … Read more

ONION MARKET 09/11/2023: ಈರುಳ್ಳಿಯ ದರ ಎಷ್ಟಿದೆ ಕೇಳಿದ್ದೀರಾ? ಪ್ರತಿದಿನ ಈರುಳ್ಳಿಯ ದರದ ಮಾಹಿತಿ ನಿಮಗಾಗಿ

onion rate

ಆತ್ಮೀಯ ರೈತ ಬಾಂಧವರೇ,  ಈರುಳ್ಳಿ ಬೆಳೆದಂಥ ಹ ರೈತರು ನೋಡಲೇಬೇಕಾದ ಸುದ್ದಿಯಾಗಿದೆ,  ನಿನ್ನೆ ಅಂದರೆ 26/10/2023 ರಂದು ಈರುಳ್ಳಿಯ ಮಾರ್ಕೆಟ್ ದರ ಎಷ್ಟಿದೆ ಎಂದು ಇಲ್ಲಿ ನೋಡೋಣ ಬನ್ನಿ. ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ 3500 ದಿಂದ 4,500 ಗಳ ವರೆಗೆ ಮಾರಾಟವಾಗಿದ್ದು, ಈರುಳ್ಳಿ ಬೆಳೆದಂತಹ ರೈತನ ಮುಖದಲ್ಲಿ ಖುಷಿಯನ್ನು ತರಿಸಿದೆ.  ಇನ್ನೊಂದಡೆ ನಾವು ನೋಡುವುದಾದರೆ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ 700 ರೂಪಾಯಿಗಳಿಂದ 5250 ರುಪಾಯಿಗಳವರೆಗೂ ಕೂಡ ಈರುಳ್ಳಿ ಮಾರಾಟವಾಗಿದೆ. ಆನ್ಲೈನ್ ಮೂಲಕ ನೀವು ಪ್ರತಿದಿನದ(DAILY)  ಈರುಳ್ಳಿ ಮಾರುಕಟ್ಟೆಯ (MARKET … Read more

PM Kisan 15th installment on 15th November :ಪಿ ಎಂ ಕಿಸಾನ್ 15 ನೇ ಕಂತಿನ ಹಣ ಸದ್ಯದಲ್ಲೇ ಬಿಡುಗಡೆ. ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಹಣ ಜಮಾ ಆಗಲಿದೆ. ಇದರಲ್ಲಿ ನಿಮ್ಮ ಹೆಸರನ್ನು ಈಗಲೇ check ಮಾಡಿ.  

pmkisan

 PM Kisan 15th installment: ಪಿ ಎಂ ಕಿಸಾನ್ 15 ನೇ ಕಂತಿನ ಹಣ ಸದ್ಯದಲ್ಲೇ ಬಿಡುಗಡೆ. ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಹಣ ಜಮಾ ಆಗಲಿದೆ. ಇದರಲ್ಲಿ ನಿಮ್ಮ ಹೆಸರನ್ನು ಈಗಲೇ check ಮಾಡಿ. ಕೇಂದ್ರ ಸರ್ಕಾರದ ಯೋಜನೆಯಾದ PM Kisan samman nidhi ಯ 15ನೇ ಕಂತಿನ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲಿದ್ದು, ಈ ಹಣವು ಯಾರ ಖಾತೆಗೆ ಜಮವಾಗಲಿದೆ ಮತ್ತು ಯಾರಿಗೆ ಆಗುವುದಿಲ್ಲ ಎಂಬ, ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.  ಇದನ್ನು ಪರೀಕ್ಷಿಸಲು … Read more