ಗೃಹಲಕ್ಷ್ಮಿ ಯೋಜನೆಯ ಮೊದಲ ಹಾಗೂ ಎರಡನೇ ಕಂತಿನ ಜಮಾ ಸ್ಟೇಟಸ್ ಆಧಾರ್ ಕಾರ್ಡ್ ನಂಬರ್ ಮೂಲಕ ಇಲ್ಲಿ ಚೆಕ್ ಮಾಡಿ

gruhalakshmui

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಆದಂತಹ ಗೃಹಲಕ್ಷ್ಮಿ (gruhalakshmi)ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಅದರ ಹಣವು ಬಿಡುಗಡೆಯಾಗಿದೆ ಹಾಗಾದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗಳಿಗೆ ಜಮೆ ಆಗಿದೆ ಎಂದು ನಿಮಗೆ ಗೊತ್ತಾಗುತ್ತಿಲ್ಲವೇ?. ಇದನ್ನು ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಬನ್ನಿ ಹೇಗೆ ಚೆಕ್ ಮಾಡಬಹುದು ಎಂದು ತಿಳಿದುಕೊಳ್ಳೋಣ. – … Read more

Bele vime ಬಿಡುಗಡೆ: ಈ ಜಿಲ್ಲೆಯ ರೈತರಿಗೆ ಶೇಕಡ 25 ರಷ್ಟು ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಸರ್ಕಾರದಿಂದ ಆದೇಶ

bele vime

 ಆತ್ಮೀಯ ರೈತ ಬಾಂಧವರೇ,  ಈ ಜಿಲ್ಲೆಯ ರೈತರಿಗೆ ಶೇಕಡ 25 ರಷ್ಟು ಮಧ್ಯಂತರ ಬೆಳೆವಿಮೆ (bele vime)ಬಿಡುಗಡೆ ಮಾಡಲು ಸರ್ಕಾರವು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ. ಅನಾವೃಷ್ಟಿಯ ಕಾರಣದಿಂದಾಗಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ, ಬಹುತೇಕ ಬೆಳೆಗಳು ಹಾನಿಯಾಗಿದ್ದು ಮಳೆ ಇಲ್ಲದೆ ರೈತನ ಜೀವನ  ಸಂಕಷ್ಟದಲ್ಲಿದೆ.  ಎರಡು ಮೂರು ಬಾರಿ ಬಿತ್ತನೆ ಮಾಡಿದರು ,   ಬೀಜ, ಗೊಬ್ಬರ, ಎಣ್ಣೆ ಹೀಗೆ  ರೈತ ಹಣ ಖರ್ಚು ಮಾಡಿ ಎಂದು ಸರಿಯಾದ ಬೆಳೆ ಇಲ್ಲದೆ ಕಷ್ಟದಲ್ಲಿದ್ದಾನೆ,  ಇದಕ್ಕಾಗಿ ಸ್ಪಂದಿಸಿರುವಂತಹ ಸರ್ಕಾರವು ಈಗಾಗಲೇ … Read more

ಬೆಳೆ ಸಮೀಕ್ಷೆ(crop survey) ಮಾಡಲು ಇಂದು ಕೊನೆಯ ದಿನಾಂಕ: ಇಂದು ಬೆಳೆ ಸಮೀಕ್ಷೆ ಮಾಡಿದಿದ್ದರೆ ನಿಮಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣ ನಿಮಗೆ ಸಿಗುವುದಿಲ್ಲ

crop survey

 ಆತ್ಮೀಯ ರೈತ ಬಾಂಧವರೇ, ಬೆಳೆ ಸಮೀಕ್ಷೆ (crop survey) ಮಾಡಲು ಇಂದು ಅಂದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು, ಇಂದು ಬೆಳೆ ಸಮೀಕ್ಷೆ ಮಾಡದಂತಹ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣ ರೈತರ ಖಾತೆಗಳಿಗೆ  ಜಮೆ ಆಗುವುದಿಲ್ಲ.  ತಮಗೆಲ್ಲ ತಿಳಿದಿರುವ ಹಾಗೆ ಸರ್ಕಾರವು ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ರೈತರು ತಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಗಳನ್ನು ತಾವೇ ಸ್ವತಃ ಅಥವಾ ತಮ್ಮ ಗ್ರಾಮದ ಪಿ ಆರ್ ಗಳ … Read more

ಗೃಹಲಕ್ಷ್ಮಿ ಯೋಜನೆಯ ಹಣ ಬರಲಾರದವರಿಗೆ ಹೊಸ ಅಪ್ಡೇಟ್: ಈ ದಿನಾಂಕದಂದು ನಿಮ್ಮ ಖಾತೆಗಳಿಗೆ ಬರಲಿದೆ ಮೊದಲನೇ ಕಂತಿನ ಹಣ

gruhalakshmi first installment

 ಆತ್ಮೀಯ ಬಾಂಧವರೇ, ಹಲವಾರು ಜನರಿಗೆ  ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮೆಯಾಗಿಲ್ಲ, ಅಂತವರಿಗಾಗಿ ಒಂದು ಹೊಸ ಅಪ್ಡೇಟ್ ಲಭ್ಯವಿದ್ದು ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.  ಎಲ್ಲವೂ ಸರಿ ಹೋಗಿದ್ದರೆ ಇಂದಿನಿಂದ ಎರಡನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದ ಕಾರಣಗಳಿಂದಾಗಿ ಇನ್ನೂ ಹಲವಾರು ಜನರಿಗೆ ಮೊದಲನೇ  ಕಂತಿನ ಹಣವೇ ಜಮೆಯಾಗಿಲ್ಲ.  ಹಾಗಾಗಿ  ಸರ್ಕಾರ ಎರಡನೇ ಕಂತಿನ ಹಣವನ್ನು ಅಕ್ಟೋಬರ್ ಮೊದಲ ವಾರದಿಂದ ನೀಡುವ ಬಗ್ಗೆ ಚಿಂತಿಸುತ್ತಿದ್ದು, … Read more

ರಾಜ್ಯದಲ್ಲಿ ಮೋಡ ಬಿತ್ತನೆ? ಯಾವಾಗ ಗೊತ್ತಾ?

cloud seeding

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಹಿಂಗಾರು ಮಳೆ ನಂಬಲು ಆಗದ ಸ್ಥಿತಿ ನಿರ್ಮಾಣವಾಗಿರುವುದರಿಂದ ಮೋಡ ಬಿತ್ತನೆಗೆ ಸರಕಾರ ಚಿಂತನೆ ನಡೆಸಿದೆ. ಈಗಾಗಲೇ ಹಾವೇರಿಯಲ್ಲಿ ಮಾಜಿ ಸ್ಪೀಕರ್ ಕೋಳಿವಾಡ ಪುತ್ರ ಪ್ರಕಾಶ್‌ ಕೋಳಿವಾಡ ಅವರು ಜಿಲ್ಲೆಗೆ ಸೀಮಿತ ಮೋಡ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ಈ ವರೆಗೆ ಮೋಡ ಬಿತ್ತನೆಯಲ್ಲಿ ಹೇಳಿಕೊಳ್ಳುವ ‘ಯಶಸ್ಸು ಕಾಣದೇ ಇರುವುದರಿಂದ ಸರಕಾರ ಆರಂಭದಲ್ಲಿ ಹಿಂದೇಟು ಹಾಕಿತ್ತು. ಆದರೀಗ ಮಳೆ ಪ್ರಮಾಣ ಭಾರಿ ತಗ್ಗಿರುವುದರಿಂದ ಅನಿವಾ ರ್ಯವಾಗಿ ಮೋಡ ಬಿತ್ತನೆಯ ಮೊರೆ ಹೋಗಿದೆ. … Read more

ಗೃಹಲಕ್ಷ್ಮಿ ಯೋಜನೆಯ status ಅನ್ನು ಎಲ್ಲಿ ಚೆಕ್ ಮಾಡಬಹುದು ಗೊತ್ತೇ?

gruhalakshmi status check where

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಇನ್ನೂ ಹಲವಾರು ಜನಗಳಿಗೆ ಗೃಹಲಕ್ಷ್ಮಿ(gruhalakshmi status check where) ಯೋಜನೆಯ ಮೊದಲನೇ ಕಂತಿನ ಹಣ ಜಮೆಯಾಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವು ಎಲ್ಲಿ ಚೆಕ್ ಮಾಡಬಹುದು ನಿಮಗೆ ಗೊತ್ತಿದೆಯೇ? ಇಲ್ಲಿದೆ ನೋಡಿ ಉತ್ತರ,ನೀವು ಇದನ್ನು ಆನ್ಲೈನ್ ಮೂಲಕ ಚೆಕ್ ಮಾಡಲು ಬರುವುದಿಲ್ಲ, ಹಾಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ ವನ್ ಅಥವಾ ಕರ್ನಾಟಕ ವನ್ ಅಥವಾ ಬಾಪೂಜಿ ಕೇಂದ್ರಕ್ಕೆ ಹೋಗುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಪರಿಸ್ಥಿತಿಯನ್ನು … Read more

ಅ.15ಕ್ಕೆ ಮುಂಗಾರು ಮುಕ್ತಾಯ: ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ

monsoon

ಅಕ್ಟೋಬರ್ 15ಕ್ಕೆ ಪ್ರಸಕ್ತ ಸಾಲಿನ ಮುಂಗಾರು ಮಳೆ ಅವಧಿ ಮುಕ್ತಯಗೊಳ್ಳಲಿದೆ. ಕರ್ನಾಟಕದ ಲ್ಲಿಯೂ ಸೆ.25ರಿಂದ ಮಳೆ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಾ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಮಧ್ಯ ಭಾರತ ಮತ್ತು ದೇಶದ ವಾಯುವ್ಯ ಹಾಗೂ ಪಶ್ಚಿಮ ಭಾಗದಲ್ಲಿಯಂತೂ ಈಗಾಗಲೇ ಮಳೆ ಪ್ರಮಾಣ ಬಹುತೇಕ ತಗ್ಗಿದೆ. ರಾಜಸ್ಥಾನ ಭಾಗದಿಂದ ಸೆ.25ರಿಂದ ಇನ್ನಷ್ಟು ಕಡಿಮೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.ಹೀಗಾದಲ್ಲಿ ಪ್ರಸ್ತುತ ಕೃಷಿ ಭೂಮಿಯಲ್ಲಿರುವ ಬೆಳೆಗಳ ಇಳುವರಿಗೆ ಭಾರೀ ಪೆಟ್ಟು ಬೀಳಲಿದೆ. ಆಹಾರ ಧಾನ್ಯಗಳ ಉತ್ಪಾದನೆ ಕುಸಿಯಲಿದೆ … Read more

ಬೆಳೆ ವಿಮೆ ತುಂಬದಿದ್ದರೂ ಬೆಳೆ ಪರಿಹಾರ ಪಡೆಯಬಹುದು ಹೇಗೆ ಗೊತ್ತಾ?

crop loss parihara

ಆತ್ಮೀಯ ರೈತ ಬಾಂಧವರೇ, ಬೆಳೆ ವಿಮೆ ತುಂಬದಿದ್ದರೂ ಕೂಡ ನೀವು ಬೆಳೆ ಪರಿಹಾರವನ್ನು(crop loss parihara) ಪಡೆಯಬಹುದು, ಬನ್ನಿ ನಿಮಹೇ ತಿಳಿಸಿಕೊಡುತ್ತೇನೆ. ಮೊಟ್ಟಮೊದಲು ನೀವು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಬೆಳೆ ಪರಿಹಾರವೇ ಬೇರೆ ಹಾಗೂ ಬೆಳೆ ವಿಮೆಯೇ ಬೇರೆ. ಬೆಳೆ ವಿಮೆ ಎಂದರೆ ನೀವು ಆ ಬೆಳೆಗಳಿಗೆ ಇನ್ಸೂರೆನ್ಸ್ ಪ್ರೀಮಿಯಂ ಹಣವನ್ನು ತುಂಬಿ ಮುಂದಿನ ದಿನಗಳಲ್ಲಿ ಆ ಬೆಳೆಗಳು ಹಾನಿಯಾದಾಗ ನಿಮಗೆ ಇನ್ಸೂರೆನ್ಸ್ ಹಣ ದೊರಕುತ್ತದೆ ಅದಕ್ಕೆ ಬೆಳೆ ವಿಮೆ ಎಂದು ಕರೆಯುತ್ತಾರೆ. ಬೆಳೆ ಪರಿಹಾರವೆಂದರೆ ಅತಿವೃಷ್ಟಿ ಅನಾವೃಷ್ಟಿ … Read more

ಸೆಪ್ಟೆಂಬರ್ 30 ರೊಳಗೆ ಎಲ್ಲರು ಕೂಡಲೇ ಈ ಕೆಲಸ ಮಾಡಿ:ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ

ಆತ್ಮೀಯರೇ, ಗರಿಷ್ಠ ಮುಖಬೆಲೆಯ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಸೆಪ್ಟೆಂಬರ್ 30ಕ್ಕೆ ದೇಶಾದ್ಯಂತ ನೋಟು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರೂ ಇದುವರೆಗೂ ಯಾರೆಲ್ಲಾ 2000 ರೂಪಾಯಿ ನೋಟು ಬದಲಾವಣೆ ಮಾಡಿಕೊಂಡಿಲ್ಲವೋ ಅವರೆಲ್ಲಾ ಇನ್ನೂ ನಾಲ್ಕು ದಿನದಲ್ಲಿ ಬದಲಾವಣೆ ಮಾಡಿಕೊಳ್ಳಿ ಆ ನಂತರ 2000 ರೂಪಾಯಿ ನೋಟು ಇದ್ದರೂ ಅದಕ್ಕೆ ಕಾನೂನಿನ ಯಾವುದೇ ಮಾನ್ಯತೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. RBI … Read more