Month: August 2023

ಮುಂಗಾರಿ ಹಂಗಾಮಿನ ಬೆಳೆ ವಿಮೆ ಬಿಡುಗಡೆ: ನಿಮ್ಮ ಖಾತೆಗಳಿಗೂ ಜಮೆ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಮುಂಗಾರಿ ಹಂಗಾಮಿನ ಬೆಳೆ ವಿಮೆ(samrakshane crop insurance) ಬಿಡುಗಡೆಯಾಗಿದ್ದು, ಇಂದು ನನ್ನ ಖಾತೆಗಳಿಗೆ ಜಮಯಾಗಿದ್ದು, ನಿಮ್ಮ ಖಾತೆಗಳಿಗೂ ಜಮೆಯಾಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ. ನನ್ನ ಖಾತೆಗೆ ಬೆಳೆ…

ರೈತರೇ ಹುಷಾರ್ :ಹಿಂಗಾರಿನಲ್ಲೂ ರಾಜ್ಯಕ್ಕೆ ಮಳೆ ಕೊರತೆ ಸಾಧ್ಯತೆ; ತಪ್ಪದ ಬರ: ಎಲ್‌ನಿನೋ ಪ್ರಭಾವ: ಸದ್ಯಕ್ಕಿಲ್ಲ ಮಳೆಯಾಗುವ ಲಕ್ಷಣ

ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟು ಈಗಾಗಲೇ ಬರದ ಛಾಯೆ ತೀವ್ರಗೊಳ್ಳುತ್ತಿರುವ ನಡುವೆಯೇ ಹಿಂಗಾರು ಕೂಡ ಬರೆ ಎಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಎಲ್ನಿನೋ ಪ್ರಭಾವದಿಂದ ಹಿಂಗಾರು ಮಳೆಯೂ ಕೈ ಕೊಡುವ ಸಾಧ್ಯತೆ ಇದ್ದು, ಸದ್ಯಕ್ಕೆ ಮಳೆಯಾಗುವ ಯಾವುದೇ ಲಕ್ಷಣಗಲಿಲ್ಲ ಎಂದು ಹವಾಮಾನ ಇಲಾಖೆ…

ಸ್ವಾವಲಂಬಿ ಸಾರಥಿ ಯೋಜನೆ ಅಡಿ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ 3 ಲಕ್ಷ ರೂಪಾಯಿಗಳವರೆಗೆ ಸಹಾಯಧನ 

ಆತ್ಮೀಯ ಬಾಂಧವರೇ, ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ 3 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಅಧಿಕೃತ ತಾಣಕ್ಕೆ…

ಆಧಾರ್ ಕಾರ್ಡ್ ನಂಬರ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗೆ ಜಮಯಾಗಿದೆ ಎಂದು  ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡುವುದು ಹೇಗೆ?

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಆದಂತಹ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಅದರ ಹಣವು ಬಿಡುಗಡೆಯಾಗಿದೆ ಹಾಗಾದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗಳಿಗೆ ಜಮೆ…

ರಾಜ್ಯದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ: ನಿಮ್ಮ ಖಾತೆಗಳಿಗೂ ಜಮೆಯಾಗಿದಿಯೋ ಈಗಲೇ ಚೆಕ್ ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೆ, ರಾಜ್ಯದ ಮಹಿಳೆಯರ ಖಾತೆಗೆ ಇಂದು gruhalakshmi ಯೋಜನೆಯ 2000 ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಿಮ್ಮ ಖಾತೆಗಳಿಗೆ ಜಮೆ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ. ಇಂದು ಮೈಸೂರಿನಲ್ಲಿ ನಡೆದಂತಹ ಉದ್ಘಾಟನಾ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ ಖರ್ಗೆ ಅವರು…

Gruhalakshmi yojane ಬಿಡುಗಡೆಗೆ ಕ್ಷಣಗಣನೆ: ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ನೀಡುವಂತಹ ಯೋಜನೆಯಾದಂತಹ Gruhalakshmi yojane ಇಂದು ಚಾಲನೆ ದೊರಕಲಿದ್ದು, ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ.…

ಟೊಮೆಟೊ ಕಥೆ : 200 ರೂಪಾಯಿಗಳಿಂದ 20 ರೂಪಾಯಿಗೆ ಇಳಿದ ಟೊಮ್ಯಾಟೊ ಬೆಲೆ: ಯಾಕೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಗಗನಕ್ಕೇರಿದ ಟೊಮ್ಯಾಟೋ ಬೆಲೆ ಇದೀಗ ದಿಢೀರ್ ಕುಸಿತಗೊಂಡಿದ್ದು, ಎರಡು ನೂರು ರೂಪಾಯಿಗಳಿಗೆ ಪ್ರತಿ ಕೆಜಿ ಮಾರಾಟವಾಗಿದ್ದ ಟೊಮೆಟೊ ಇದೀಗ 20 ರೂಪಾಯಿಗೆ ಇಳಿದಿದೆ. ನಾವೆಲ್ಲ ಗಮನಿಸಿದ ಹಾಗೆ…

Gruha lakshmi : ಆಗಸ್ಟ್ 30 ರಿಂದ ಪ್ರತಿ ತಿಂಗಳು ಖಾತೆಗೆ ರೂ.2,000ಗಳು ಜಮೆ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ಆತ್ಮೀಯ ಬಾಂಧವರೇ, ಅಗಸ್ಟ್ 30 ರಿಂದ ಮನೆಯ ಯಜಮಾನಿಯ ಖಾತೆಗಳಿಗೆ ಪ್ರತಿ ತಿಂಗಳು 2000ಗಳನ್ನು ಜಮೆ ಮಾಡಲಾಗುವುದು ಎಂದು ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಡಿಕೆ ಶಿವಕುಮಾರ್ ಅವರು ಮಾಹಿತಿಯನ್ನು ನೀಡಿದ್ದಾರೆ. ಮೈಸೂರಿನಲ್ಲಿ ನಡೆಯುವಂತಹ ಬೃಹತ್ ಕಾರ್ಯಕ್ರಮದ ತಯಾರಿಯನ್ನು ವೀಕ್ಷಿಸಲು ಬಂದಿದ್ದಂತಹ…

ಈ ವರ್ಷ ಸರ್ಕಾರ ಬೆಳೆ ಪರಿಹಾರ ನೀಡುತ್ತೋ ಇಲ್ಲವೋ?

ಆತ್ಮೀಯ ರೈತ ಬಾಂಧವರೇ, ಈ ಬಾರಿ ಮುಂಗಾರು ಹಂಗಾಮಿನಲ್ಲಿ ಅನಾವೃಷ್ಟಿಯ ಕಾರಣಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಆದರೆ ರೈತರಿಗೆ ಈ ವರ್ಷ ಸರ್ಕಾರದಿಂದ ಬೆಳೆ ಪರಿಹಾರ ಸಿಗುತ್ತದೆಯೋ ಇಲ್ಲವೋ? Read this also: ಉಚಿತ ಉಚಿತ ಉಚಿತ : ನೀವು ಇನ್ನು ಮುಂದೆ…