Month: July 2023

Crop insurance ನೋಂದಣಿಗೆ ಕೊನೆಯ ದಿನಾಂಕ ಮುಂದೂಡಿಕೆ:31-7-23 ರಿಂದ 1-8-23 ರ ವರೆಗೆ ವಿಸ್ತರಣೆ

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆಗಳಿಗೆ Crop insurance ಮಾಡಿಸಲು ಇಂದು ಕೊನೆಯ ದಿನಾಂಕವಾಗಿತ್ತು, ಆದರೆ ಇದೀಗ ಸರ್ಕಾರವು ಆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ರೈತರಿಗೆ ಬೆಳೆವಿಮೆ ಮಾಡಿಸಲು ಇನ್ನಷ್ಟು ಸಮಯವನ್ನು ನೀಡಿದೆ. ಇಲ್ಲಿದೆ…

ಬೆಳೆ ಪ್ರಶಸ್ತಿ ಕಾರ್ಯಕ್ರಮದಡಿ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

ಗದಗ: ಪ್ರಸಕ್ತ ಸಾಲಿನಲ್ಲಿ ಬೆಳೆ ಪ್ರಶಸ್ತಿ ಕಾರ್ಯಕ್ರಮದಡಿ ಆಸಕ್ತ ರೈತ, ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮುಂಗಾರು ಹಂಗಾಮಿನ ಬೆಳೆಗಳಾದ ಮುಸುಕಿನ ಜೋಳ ಬೆಳೆಗೆ ಸ್ಪರ್ಧಿಸಲು ಕೊನೆ ದಿನ ಆ.31 ಆಗಿರುತ್ತದೆ. ಮಾಹಿತಿಗೆ ಸಮೀಪದ ರೈತ ಸಂಪರ್ಕ…

ಗೃಹಲಕ್ಷ್ಮಿ ಯೋಜನೆಗಾಗಿ ರೇಷನ್ ಕಾರ್ಡ್ ನಲ್ಲಿ ಮನೆ ಒಡತಿಯನ್ನು ಬದಲು ಮಾಡಲು ಬರುತ್ತದೆಯೋ ಇಲ್ಲವೋ? ಇಲ್ಲಿದೆ ನಿಮಗೆ ಉತ್ತರ

ಆತ್ಮೀಯ ಬಾಂಧವರೇ, ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು, ಕೆಲವೊಂದಿಷ್ಟು ವಿಚಾರಗಳಲ್ಲಿ ಜನರ ಬಳಿ ಗೊಂದಲವೆಂದು ಅದಕ್ಕೆ ಇಲ್ಲಿ ಉತ್ತರವನ್ನು ನೀಡಲಾಗಿದೆ. ಈ ಯೋಜನೆಯ ಪ್ರಕಾರ ಮನೆಯ ಒಡತಿಗೆ ಪ್ರತಿ ತಿಂಗಳು 2000ಗಳನ್ನು ನೀಡಲಾಗುವುದು, ಹಾಗಾದರೆ ನಾವು ಮನೆಯೊಡತಿಯನ್ನು…

ಸತತ ಮಳೆ ಹಿನ್ನಲೆ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಬೆಳೆ ರಕ್ಷಣೆ ಮಾಹಿತಿ

ಗದಗ: ಜಿಲ್ಲೆಯಲ್ಲಿ 2023 ರ ಮುಂಗಾರು: ಹಂಗಾಮಿನಲ್ಲಿ ಒಟ್ಟು 309810 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಹೆಸರು ಪ್ರಮುಖ ಬೆಳೆಯಾಗಿರುವುದರಿಂದ 125000 ಹೆ.ಪ್ರದೇಶದಲ್ಲಿ ಬಿತ್ತುವ ಗುರಿ ಹೊಂದಲಾಗಿತ್ತು, ಮುಂಗಾರು ಮಳೆ ಸಕಾಲದಲ್ಲಿ ಬಾರದ ಕಾರಣ ಹೆಸರು ಅಂದಾಜು…

ನನ್ನ ಖಾತೆಗೆ ಇಂದು ಪಿಎಂ ಕಿಸಾನ್ ಯೋಜನೆಯ ಎರಡು ಸಾವಿರ ರೂಪಾಯಿಗಳು ಜಮೆ : ಜಮೆಯಾಗದವರು ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 14ನೇ ಕಂತಿನ 2000 ಗಳನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ಸನ್ಮಾನ್ಯ ನರೇಂದ್ರ ಮೋದಿಯವರು ನಿನ್ನೆ ರಾಜಸ್ಥಾನದಲ್ಲಿ ಬಿಡುಗಡೆ ಮಾಡಿದ್ದರು, ಇಂದು ಈಗ ತಾನೇ ನನ್ನ ಖಾತೆಗೆ 2000 ಗಳು ಜಮಯಾಗಿದ್ದು…

 ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ರೂ.2000ಗಳು ಬಿಡುಗಡೆ: ನಿಮ್ಮ ಖಾತೆಗು ಜಮೆಯಾಗಿದೆಯೋ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಇಂದು ಸರ್ಕಾರದ ವತಿಯಿಂದ ನೀಡಲಾಗುವಂತಹ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಿದ್ದು,ನಿಮ್ಮ ಖಾತೆಗಳು ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಈಗಲೇ ಚೆಕ್ ಮಾಡಿಕೊಳ್ಳಿ. ಬಿಡುಗಡೆಯಾಗಿರುವ ಪ್ರೂಫ್ ನಿಮಗಾಗಿ : ತಮಗೆಲ್ಲಾ ಗೊತ್ತಿರುವ ಹಾಗೆ ಪಿಎಂ ಕಿಸಾನ್ ಯೋಜನೆಯಡಿ…

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ

ರಾಯಚೂರು:2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಮುಂಗಾರಿ ಹಂಗಾಮಿನ ಬೆಳೆಗಳ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಪ್ರವೇಶ ಶುಲ್ಕ ಪಾವತಿಸಬೇಕಾಗಿರುತ್ತದೆ. ಸಾಮಾನ್ಯ ರೈತರಿಗೆ 100 ರೂಪಾಯಿ ಹಾಗೂ (ಪ.ಜಾ ಹಾಗೂ ಪ.ಪಂ ರೂ.25) ನಿಗಧಿಪಡಿಸಲಾಗಿದೆ ಎಂದು ಜಂಟಿ ಕೃಷಿ…

ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನಾಂಕ 

ಆತ್ಮೀಯ ಬಾಂಧವರೇ, ಹೊಸ ನ್ಯಾಯಬೆಲೆ ಅಂಗಡಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆದಷ್ಟು ಬೇಗ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಪರಾಯ ವ್ಯವಸ್ಥೆಯಲ್ಲಿರುವ ಕರಮುಡಿ, ಅಮರಗೋಳ, ಬೊಮ್ಮಸಾಗರ, ಸಂದಿಗವಾಡ, ಚಿಕ್ಕಮಣ್ಣೂರು, ಕುರಡಗಿ ಗ್ರಾಮಗಳಲ್ಲಿ ಹೊಸ…

ತೋಟಗಾರಿಕೆ ಇಲಾಖೆಯಿಂದ ಗೋಡಂಬಿ ಬೆಳೆಗೆ ಪ್ರೋತ್ಸಾಹ:ಇಂದೇ ಅರ್ಜಿ ಸಲ್ಲಿಸಿ 

ಗದಗ: ಗೋಡಂಬಿ ಮತ್ತು ಕೋಕೋ ನಿರ್ದೆಶನಾಲಯ ಕೋಚ್ಚಿನ್ ಅವರ ವತಿಯಿಂದ ಶಿರಹಟ್ಟಿ ತಾಲೂಕಿನ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಗೋಡಂಬಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಶಿರಹಟ್ಟಿ ಮತ್ತು ಲಕ್ಷ್ಮೀಶ್ವರ ತಾಲೂಕು, ಗೋಡಂಬಿ ಬೆಳೆಯಲು ಸೂಕ್ತ ಮಣ್ಣು ನೀರು ಹವಾಗುಣವಿದ್ದು, ಆಸಕ್ತ…

ಇನ್ನು ಎಷ್ಟು ದಿನ ಮಳೆಯಾಗಲಿದೆ? ಆಗಸ್ಟ್ 3 ರವರೆಗೂ ಸುರಿಯಲಿದೆ ಭಾರಿ ಮಳೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಆತ್ಮೀಯ ಬಾಂಧವರೇ, ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡ ಬುಡುವಿಲ್ಲದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಎಷ್ಟು ದಿನ ಈ ಮಳೆ ಇರಲಿದೆ? ಎಂದು ಕೇಳುವವರಿಗೆ ಹವಮಾನ ಇಲಾಖೆ, ಒಂದು ಮಾಹಿತಿಯನ್ನು ನೀಡಿದ್ದು, ಆಗಸ್ಟ್…