ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಉದ್ಯೋಗ:322 ಸ್ಥಾನಗಳಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ (ಸಿಎಪಿಎಫ್) ಅಗತ್ಯವಿರುವ ಅಸಿಸ್ಟೆಂಟ್ ಕಮಾಂಡಂಟ್ (ಎಸಿ) ಹುದ್ದೆಗಳ ಭರ್ತಿಗೆ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಾದ ಬಿಎಸ್‌ಎಫ್‌, ಸಿಆ‌ ಪಿಎಫ್, ಸಿಐಎಸ್‌ಎಫ್‌, ಐಟಿಬಿಪಿ, ಎಸ್‌ಎಸ್‌ಬಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ: -ಎಸ್‌ಸಿ, ಎಸ್‌ಟಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ. -ಇತರ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಅನ್ವಯವಾಗಲಿದ್ದು, ಆನ್‌ಲೈನ್ … Read more

ಡಿಎಪಿ ಗೊಬ್ಬರಕ್ಕೆ ಇನ್ನು ನೀವು 1350 ರೂಪಾಯಿಗಳನ್ನು ನೀಡಬೇಕಾಗಿಲ್ಲ: ಕೇವಲ 600 ರೂಪಾಯಿಗಳಿಗೆ ಪಡೆಯಿರಿ ನ್ಯಾನೋ ಡಿಎಪಿ ಗೊಬ್ಬರವನ್ನು

nano dap

ಆತ್ಮೀಯ ರೈತ ಬಾಂಧವರೇ, ಮುಂಗಾರಿ ಹಂಗಾಮು ಇನ್ನೇನು ಕೆಲವೇ ತಿಂಗಳಗಳಲ್ಲಿ ಪ್ರಾರಂಭವಾಗಲಿದ್ದು ಅದಕ್ಕಾಗಿ ರೈತರು ಬೇಕಾದಂತಹ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಈ ಬಾರಿ ರೈತರಿಗೆ ಸಿಹಿ ಸುದ್ದಿ ಏನೆಂದರೆ ಡಿಎಪಿ ಗೊಬ್ಬರಕ್ಕೆ ಇನ್ನು ಮುಂದೆ ನೀವು 1350ಗಳನ್ನು ನೀಡಬೇಕಾಗಿಲ್ಲ, ಅದಕ್ಕೆ ಪರ್ಯಾಯವಾಗಿ ಸರ್ಕಾರವ ನ್ಯಾನೋ ಡಿಎಪಿ ಬಿಡುಗಡೆ ಮಾಡಿದ್ದು ಇದನ್ನು ನೀವು ಮಾರುಕಟ್ಟೆಯಲ್ಲಿ ಕೇವಲ 600 ರೂಪಾಯಿಗಳಿಗೆ ಪಡೆಯಬಹುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ನ್ಯಾನೋ ಯೂರಿಯ ಗೊಬ್ಬರವನ್ನು ಬಿಡುಗಡೆ ಮಾಡಿದ್ದು, ರೈತರು ಇದನ್ನು ಬಳಸಿ ಈಗಾಗಲೇ ಹೆಚ್ಚಿನ … Read more

ಪಿಎಂ ಕಿಸಾನ್ ಯೋಜನೆಗಾಗಿ ಹೊಸದಾಗಿ ನೀವು ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನಿಮ್ಮ ಅರ್ಜಿ ಅಪ್ರೂವ್ ಆಗಿದೆಯೋ ಅಥವಾ ರಿಜೆಕ್ಟ್ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ?

pmkisan

ಆತ್ಮೀಯ ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಗಾಗಿ ನೀವು ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನೀವು ಸಲ್ಲಿಸಿದಂತಹ ಅರ್ಜಿಯು ಸರ್ಕಾರದಿಂದ ಅಪ್ರೂ ಆಗಿದಿಯೋ ಅಥವಾ ರಿಜೆಕ್ಟ್ ಆಗಿದೆಯೋ ಎಂಬುದನ್ನು ಆನ್ಲೈನ್ ಮೂಲಕ ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ಎಂದು ತಿಳಿದುಕೊಳ್ಳೋಣ ಬನ್ನಿ. ಚೆಕ್ ಮಾಡಲು ಬೇಕಾಗುವಂತಹ ದಾಖಲೆಗಳು? ನಿಮ್ಮ ಬಳಿ ಯಾವ ವ್ಯಕ್ತಿಯ ಅರ್ಜಿಯ ಸ್ಥಿತಿಯನ್ನು ನೀವು ಚೆಕ್ ಮಾಡಬೇಕು ಅವರ ಆಧಾರ್ ಕಾರ್ಡ್ ನಂಬರ್ ಇದ್ದರೆ ಸಾಕು. … Read more

2023 ರ ಅಂತಿಮ ಮತಪಟ್ಟಿ ಬಿಡುಗಡೆ : ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ

election

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಮುಂದಿನ ತಿಂಗಳು ಅಂದರೆ ಮೇ ಹತ್ತರಂದು ಕರ್ನಾಟಕ ರಾಜ್ಯದ ವಿಧಾನಸಭೆಯ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ಸರ್ಕಾರವು 2023 ನೇ ಸಾಲಿನ ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ. -ಮೊತ್ತ ಮೊದಲು ಗೂಗಲ್ ನಲ್ಲಿ CEO ಎಂದು ಟೈಪ್ ಮಾಡಿ. ಡೈರೆಕ್ಟ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://ceo.karnataka.gov.in/ ಈಗ ನೀವು ಕರ್ನಾಟಕ ವಿಧಾನಸಭೆ … Read more

2019-23 ವರೆಗಿನ ಬೆಳೆ ವಿಮೆ ನಿಮಗೆ ಬಂದಿಲ್ಲವೇ? ಹಾಗಾದರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ನಿಮಗೆ ಬರಲಿದೆ ಬೆಳೆ ವಿಮೆಯ ಹಣ

cropp insurance

ಆತ್ಮೀಯ ರೈತ ಬಾಂಧವರೆ, 2019 ರಿಂದ 2023 ವರೆಗಿನ ಬೆಳೆ ವಿಮೆ ನಿಮ್ಮ ಖಾತೆಗಳಿಗೆ ಜಮಯಾಗಿಲ್ಲವೇ, ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ, ಸರ್ಕಾರವು 2019 ರಿಂದ 2023ರ ವರೆಗಿನ ಬೆಳೆ ವಿಮೆ ಜಮಾ ಆಗದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಾವು ಹೇಳುವ ಕೆಲಸವನ್ನು ಮಾಡುವ ಮೂಲಕ ನೀವು ನಿಮ್ಮ ಬೆಳೆ ವಿಮೆಯ ಹಣವನ್ನು ಪಡೆಯಬಹುದಾಗಿದೆ. ಬೆಳೆ ವಿಮೆ ಬರದಿರಲು ಪ್ರಮುಖ ಕಾರಣಗಳೇನು? – ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಮಾಡಿಸಿದಂತಹ … Read more

ದೈನಂದಿನ ಎಪಿಎಂಸಿ(APMC) ಮಾರುಕಟ್ಟೆಯ ದರಗಳು(15/04/2023)

APMC rate

ಆತ್ಮೀಯ ರೈತ ಬಾಂಧವರೇ, ಕೃಷಿ ಸುದ್ದಿ ಮೂಲಕ ನಾವು ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪ್ರತಿದಿನ ದೈನಂದಿನ ಎಪಿಎಂಸಿ ಮಾರುಕಟ್ಟೆಯ ದರಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತೇವೆ. ಪ್ರತಿದಿನದ ಎಪಿಎಂಸಿ ಮಾರುಕಟ್ಟೆಯ ರೇಟ್ ಇನ್ನು ಮುಂದೆ ನೀವು ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನವೂ ಪಡೆಯಬಹುದಾಗಿದೆ. ದಿನಾಂಕ :15/04/2022 ಮಾರುಕಟ್ಟೆ:ಗದಗ ನೀವು ಬೇರೆ ಜಿಲ್ಲೆಯವರಾಗಿದ್ದರೆ, ನೀವು ಕೂಡ ಆನ್ಲೈನ್ ಮೂಲಕ ನಿಮ್ಮ ಜಿಲ್ಲೆಯ ದೈನಂದಿನ ಎಪಿಎಂಸಿ ಮಾರುಕಟ್ಟೆಯ ರೇಟನ್ನು ಪಡೆಯಬಹುದು. ಬನ್ನಿ ನಿಮ್ಮ ಮೊಬೈಲ್ … Read more

ದೈನಂದಿನ ಎಪಿಎಂಸಿ(APMC) ಮಾರುಕಟ್ಟೆಯ ದರಗಳು(13/04/2023)

APMC rate

ಆತ್ಮೀಯ ರೈತ ಬಾಂಧವರೇ, ಕೃಷಿ ಸುದ್ದಿ ಮೂಲಕ ನಾವು ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪ್ರತಿದಿನ ದೈನಂದಿನ ಎಪಿಎಂಸಿ ಮಾರುಕಟ್ಟೆಯ ದರಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತೇವೆ. ಪ್ರತಿದಿನದ ಎಪಿಎಂಸಿ ಮಾರುಕಟ್ಟೆಯ ರೇಟ್ ಇನ್ನು ಮುಂದೆ ನೀವು ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನವೂ ಪಡೆಯಬಹುದಾಗಿದೆ. ದಿನಾಂಕ :13/04/2022 ಮಾರುಕಟ್ಟೆ:ಗದಗ ನೀವು ಬೇರೆ ಜಿಲ್ಲೆಯವರಾಗಿದ್ದರೆ, ನೀವು ಕೂಡ ಆನ್ಲೈನ್ ಮೂಲಕ ನಿಮ್ಮ ಜಿಲ್ಲೆಯ ದೈನಂದಿನ ಎಪಿಎಂಸಿ ಮಾರುಕಟ್ಟೆಯ ರೇಟನ್ನು ಪಡೆಯಬಹುದು. ಬನ್ನಿ ನಿಮ್ಮ ಮೊಬೈಲ್ … Read more

ದೈನಂದಿನ ಎಪಿಎಂಸಿ(APMC) ಮಾರುಕಟ್ಟೆಯ ದರಗಳು

APMC rate

ಆತ್ಮೀಯ ರೈತ ಬಾಂಧವರೇ, ಕೃಷಿ ಸುದ್ದಿ ಮೂಲಕ ನಾವು ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪ್ರತಿದಿನ ದೈನಂದಿನ ಎಪಿಎಂಸಿ ಮಾರುಕಟ್ಟೆಯ ದರಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತೇವೆ. ಪ್ರತಿದಿನದ ಎಪಿಎಂಸಿ ಮಾರುಕಟ್ಟೆಯ ರೇಟ್ ಇನ್ನು ಮುಂದೆ ನೀವು ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನವೂ ಪಡೆಯಬಹುದಾಗಿದೆ. ದಿನಾಂಕ :12/04/2022 ಮಾರುಕಟ್ಟೆ:ಗದಗ ನೀವು ಬೇರೆ ಜಿಲ್ಲೆಯವರಾಗಿದ್ದರೆ, ನೀವು ಕೂಡ ಆನ್ಲೈನ್ ಮೂಲಕ ನಿಮ್ಮ ಜಿಲ್ಲೆಯ ದೈನಂದಿನ ಎಪಿಎಂಸಿ ಮಾರುಕಟ್ಟೆಯ ರೇಟನ್ನು ಪಡೆಯಬಹುದು. ಬನ್ನಿ ನಿಮ್ಮ ಮೊಬೈಲ್ … Read more

ನನ್ನ ಖಾತೆಗೆ ಬೆಳೆ ವಿಮೆಯ ಹಣ ಜಮಾ: ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

insurance

ಇಂದು ರೈತರಿಗೆ ಸುದಿನ ಎಂದೇ ಹೇಳಬಹುದು, ಯಾಕೆಂದರೆ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೇಳಿ ಬೆಳೆವಿಮೆ ಮಾಡಿದಂತಹ ರೈತರಿಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು, ನನ್ನ ಖಾತೆಗೆ ಬೆಳಗಿದ್ದು ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ. ಬೆಳೆ ವಿಮೆ ಜಮೆಯಾಗಿರುವ ಕುರಿತು ನಿಖರವಾದ ಪ್ರೂಫ್ ನಿಮಗಾಗಿ : ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಬೆಳೆವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ? ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? – … Read more

ಈ ಪಟ್ಟಿಯಲ್ಲಿರುವಂತಹ ರೈತರಿಗೆ ಬೆಳೆವಿಮೆ ಬರುವುದಿಲ್ಲ? ಬರಬೇಕಾದರೆ ಈ ಕೆಲಸವನ್ನು ನೀವು ಕೂಡಲೇ ಮಾಡಬೇಕು

pmfby

ಆತ್ಮೀಯ ರೈತ ಬಾಂಧವರೇ,2021-22 ನೇ ಸಾಲಿನ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಡಿ ಬೆಳೆ ಸಮೀಕ್ಷೆ ಹೊಂದಾಣಿಕೆ ಆಗದ ರೈತರ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಅಂತಹ ರೈತರಿಗೆ ಬೆಳೆಯುಮೆ ಬರುವುದಿಲ್ಲ, ಬರಬೇಕಾದರೆ ಅವರು ಕಡ್ಡಾಯವಾಗಿ ಈ ಕೆಲಸವನ್ನು ಮಾಡಲೇಬೇಕು. ಏನು ಮಾಡಬೇಕು? ಆತ್ಮೀಯ ರೈತ ಬಾಂಧವರೇ, ನೀವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆಗಳಿಗೆ ಬೆಳೆವಿಮೆ ಮಾಡಿಸುವಾಗ ಒಂದು ಬೆಳಗ್ಗೆ ಬೆಳೆ ವಿಮೆ ಮಾಡಿಸಿ, ಹಾಗೂ ಸಮೀಕ್ಷೆ ಮಾಡುವಾಗ ಬೇರೊಂದು ಬೆಳೆಯನ್ನು ಬೆಳೆದಿದ್ದೇನೆ ಎಂದು ಬೆಳೆ … Read more